Uttara Kannada
Get Latest Breaking News of uttara kannada district city Headlines , ಉತ್ತರ ಕನ್ನಡ at the hindustan gazette kannada
-

ಪತ್ರಕರ್ತ-ನಿವೃತ್ತ ಪ್ರಾಂಶುಪಾಲ ಪ್ರೊ| ಕೆ. ಬಾಲಕೃಷ್ಣ ಗಟ್ಟಿ ನಿಧನ
ಕರ್ನಾಟಕ ಕರಾವಳಿಯಲ್ಲಿನ ಹಿರಿಯ ಪತ್ರಕರ್ತ, ನಿವೃತ್ತ ಪ್ರಾಂಶುಪಾಲ ಪ್ರೊ| ಕೆ.ಬಾಲಕೃಷ್ಣ ಗಟ್ಟಿ (83) ಅವರು ಜೂ.12ರಂದು ನಿಧನರಾದರು. ಬಂಟ್ವಾಳ ಎಸ್.ವಿ.ಎಸ್ ಕಾಲೇಜ್ನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದ ಅವರು…
Read More » -

ದೋಣಿ ಮುಳುಗಿ ಮೀನುಗಾರ ಸಾವು: ಅಂಕೋಲಾದ ಹಾರವಾಡದಲ್ಲಿ ದುರ್ಘಟನೆ
ಕಾರವಾರ : ಅಂಕೋಲಾ ತಾಲೂಕಿನ ಹಾರವಾಡ ಗ್ರಾಮ ವ್ಯಾಪ್ತಿಯ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರನ ಪಾತಿ ದೋಣಿ ಮುಳುಗಿದ ಪರಿಣಾಮ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಮೃತರನ್ನು ಹಾರವಾಡ…
Read More » -

ಉ.ಕ | ಕೊಂಕಣ ರೈಲ್ವೆಗಾಗಿ ಭೂಮಿ ಕಳೆದು ಕೊಂಡಿದ್ದ 710 ಪ್ರಕರಣಗಳಿಗೆ ಪರಿಹಾರದ ಹಂತಕ್ಕೆ : ಸಂಸದ ಕಾಗೇರಿ
ಕಾರವಾರ: ಕೊಂಕಣ ರೈಲ್ವೆ ಮಾರ್ಗಕ್ಕಾಗಿ 26 ವರ್ಷಗಳ ಹಿಂದೆ ಭೂಮಿ ಕಳೆದುಕೊಂಡ 800 ನಿರಾಶ್ರಿತರು ಹಾಗೂ ಭೂಮಾಲಕರಿಗೆ ಪರಿಹಾರ ನೀಡುವ ಕೊನೆಯ ಹಂತದ ಪ್ರಯತ್ನಗಳು ಸಾಗಿವೆ. ಇದಕ್ಕಾಗಿ…
Read More » -

ಫುಟ್ ಪಾತ್ ರಾಜಕೀಯ: ಹಾಲಿ ವಿರುದ್ಧ ಮಾಜಿ ಶಾಸಕಿ ಕೆಂಡಾಮಂಡಲ
ಕಾರವಾರ : ನಗರದ ಹೃದಯಭಾಗದಲ್ಲಿ ಖಾಸಗಿ ಜಮೀನಿಗೆ ದಾರಿ ಮಾಡಿಕೊಡುವ ದುರುದ್ದೇಶದಿಂದ ಮೊದಲಿದ್ದ ಬಸ್ ತಂಗುದಾಣ ಸ್ಥಳಾಂತರಿಸಿ, ಬಾಯಿ ಕುವರಬಾಯಿ ಸರ್ಕಾರಿ ಶಾಲೆ ಹಿಂಭಾಗದಲ್ಲಿ ಫುಟ್ ಪಾತ್…
Read More » -

ಅಂಬೇವಾಡಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ನಡೆದ ಘಟನೆ; ಹೆಬ್ಬಾವಿನ 16 ಮರಿಗಳು ಪತ್ತೆ : ಸುರಕ್ಷಿತವಾಗಿ ಕಾಡು ತಲುಪಿದ ಮರಿಗಳು
ಕಾರವಾರ : ದಾಂಡೇಲಿಯ ಅಂಬೇವಾಡಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿ.ಟಿ.ಯು.) ಕೌಶಲ್ಯಾಭಿವೃದ್ಧಿ ಕೇಂದ್ರದ ಆವರಣದಲ್ಲಿ ಏಕಕಾಲದಲ್ಲಿ ಹೆಬ್ಬಾವಿನ 16 ಮರಿಗಳು ಪತ್ತೆಯಾಗಿರುವ ಘಟನೆ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯಲ್ಲಿ…
Read More » -

ಆಝಾನ್ ಕೊಡುತ್ತಿದ್ದ ವೇಳೆ ಹೃದಯಾಘಾತದಿಂದಾಗಿ ಧರ್ಮಗುರು ನಿಧನ; ಮೈಕ್ ಮುಂದೆಯೇ ಸಾವು
ಉತ್ತರ ಕನ್ನಡ: ಮಸೀದಿಯಲ್ಲಿ ಆಝಾನ್ (ಬಾಂಗ್) ನೀಡುತ್ತಿದ್ದ ಸಂದರ್ಭದಲ್ಲೇ ಬಂಟ್ವಾಳ (Bantwal, Uttara Kannada) ಮೂಲದ ಧರ್ಮಗುರುಗಳೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟ ಘಟನೆ ಉತ್ತರ ಕನ್ನಡ…
Read More » -

ಗಾಂಜಾ ಮಾರಾಟ ಯತ್ನ : ಇಬ್ಬರ ಬಂಧನ
ಕಾರವಾರ: ಶಿರಸಿ ಮತ್ತು ಹೆಬಳೆ ಎಂಬಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಶಿರಸಿ ಮಾರಿಕಾಂಬಾ ಕ್ರೀಡಾಂಗಣದ ಬಳಿ ಆನಂದ ತುರೆಮಣಿ ಹನುಮಂತ ವಡ್ಡರ (23),…
Read More » -

ಕಡವಾಡ -ಸುಂಕೇರಿ : ಬಳಕೆ ಮಾಡದ ಹಳೆಯ ಸೇತುವೆ ಕುಸಿತ
ಕಾರವಾರ : ಕಾರವಾರದ ಸುಂಕೇರಿ- ಕಡವಾಡ ಗ್ರಾಮಗಳನ್ನು ಬೆಸೆಯುತ್ತಿದ್ದ, ಬಳಕೆ ಮಾಡದೇ ಹಾಗೆ ಬಿಟ್ಟಿದ್ದ ಹಳೆಯ ಸೇತುವೆ ನಿನ್ನೆ ರಾತ್ರಿ ಕುಸಿದಿದೆ. ಕಾಳಿ ನದಿ ಹಿನ್ನೀರಲ್ಲಿ ಈ…
Read More » -

ದೇವಸ್ಥಾನಗಳ ಸರಣಿ ಕಳ್ಳತನ ಪ್ರಕರಣ : ಆರೋಪಿ ವಿನಾಯಕ ಗಾಂವಕರ್ ಬಂಧನ
ಕಾರವಾರ : ಕಾರವಾರ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಮೇ ಅಂತ್ಯ, ಜೂನ್ ಮೊದಲ ವಾರದಲ್ಲಿ ನಡೆದಿದ್ದ ಸರಣಿ ದೇವಸ್ಥಾನ ಕಳ್ಳತನ ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದು, ಒಬ್ಬ…
Read More » -

ಸಾಗರ ಪರಿಸರ ಸಂರಕ್ಷಣೆಯಲ್ಲಿ ಕರ್ನಾಟಕ ಮುಂಚೂಣಿ : ಡಿಎಫ್ ಒ ಮಾರಿಯಪ್ಪ
ಕಾರವಾರ : ಕಡಲ ಕಡಲಜೀವ ವೈವಿಧ್ಯತೆಯ ಸಂರಕ್ಷಣೆಯಲ್ಲಿ ಕರ್ನಾಟಕವು ಮಹತ್ತರ ಸಾಧನೆಯನ್ನು ಕೈಗೊಂಡಿದ್ದು, ಸಾಗರ ಪರಿಸರವನ್ನು ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ವಾಗಿಸಲು ಅಣಿಯಾಗಿದೆ ಎಂದು ಡಿಎಫ್ ಒ…
Read More »









