CrimeKodagu

ಬ್ರೇಕಿಂಗ್ ನ್ಯೂಸ್ | ಮಡಿಕೇರಿ ಕಾಲೇಜು ರಸ್ತೆಯ ಮನೆಯೊಂದಕ್ಕೆ ನುಗ್ಗಿ ಮಹಿಳೆಗೆ ಮಾರಣಾಂತಿಕ ಹಲ್ಲೆ

ಮಡಿಕೇರಿ ನಗರದ ಕಾಲೇಜು ರಸ್ಸೆಯಲ್ಲಿರುವ (ಐ.ಡಿ.ಬಿ.ಐ ಬ್ಯಾಂಕ್ ಎದುರು) ಮನೆಯೊಂದರ ಒಳ ನುಗ್ಗಿದ ದುಷ್ಕರ್ಮಿಯೊಬ್ಬ ಗ್ರಹಿಣಿಯೊಬ್ಬರಿಗೆ ಮಾರಣಾಂತಿಕ ಹಲ್ಲೆ ನಡೆಸಿ ಕುತ್ತಿಗೆಯ ಸರವನ್ನು ಎಳೆದಿದ್ದು ಮನೆಯಿಂದ ಹೊರ ಬಂದ ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದ ಘಟನೆ ಇದೀಗ ನಡೆದಿದೆ.

ಪೋಲಿಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ..

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button