Kodagu

ಬೈಗುಳಗಳು ದೊಡ್ಡ ಅನಾಹುತಗಳನ್ನು ತಪ್ಪಿಸುವಲ್ಲಿ ಪ್ರದಾನ ಪಾತ್ರ ವಹಿಸುತ್ತದೆ – ಸಾಹಿತಿ ನಾಗರಾಜು

ಕೆಲವೊಂದು ಸಂಧರ್ಭದಲ್ಲಿ ಬೈಗುಳಗಳು ದೊಡ್ಡ ಅನಾಹುತಗಳನ್ನು ತಪ್ಪಿಸುವಲ್ಲಿ ಪ್ರದಾನ ಪಾತ್ರ ವಹಿಸುತ್ತದೆ..
ನಾಗರಿಕತೆಗೆ ಅಡಿ ಇಟ್ಟ. ಮನುಷ್ಯ ಮತ್ತು ಆತನ ದೇಹಗಳ ಭಾವನೆಯನ್ನು ಹೊರ ಹಾಕುವುದಕ್ಕೆ ಬೈಗುಳವು ಒಂದು ಅಸ್ತ್ರ ವಾಗಿದೆ ಎಂದು ಡಾ| ಸಿ.ಪಿ ನಾಗರಾಜು ಎಂ.ಎ..ಪಿ.ಹೆಚ್ ಡಿ ಕನ್ನಡ ಪ್ರಾಧ್ಯಾಪಕರು ಬೆಂಗಳೂರು ಇವರು ಅಲ್ಲಾರಂಡ ರಂಗ ಚಾವಡಿ ಹಾಗೂ ಸಿರಿಗನ್ನಡ ವೇದಿಕೆ ಕೊಡಗು ಪ್ರಥಮ ಬಾರಿಗೆ ಆಯೋಜಿಸಿದ್ದ ಬೈಗಳ ಸಾಹಿತ್ಯೊತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಬೈಗುಳವಿಲ್ಲದ ವಾತಾವರಣವೇ ಇಲ್ಲ. ಒಂದು ಸಂಧರ್ಭದಲ್ಲಿ ಮನೆಯ ನಾಲ್ಕು ಗೋಡೆಗಳಿಗೆ ಸೀಮಿತವಾಗಿದ್ದ ಬೈಗಳಗಳು ಇತ್ತೀಚೆಗೆ ಸಾರ್ವಜನಿಕವಾಗಿ ಪ್ರಕಟಗೊಳ್ಳುತ್ತಿದೆ ಅಂದರೆ ಕೋಪ,ದ್ವೇಷ ಅಸಹನೆಗಳ ಸಂದರ್ಭದಲ್ಲಿ ಬೈಗಳಗಳು ದೊಡ್ಡ ದೊಡ್ಡ ಅನಾಹುತಗಳನ್ನು ತಪ್ಪಿಸುತ್ತದೆ ಎಂಬುದು ಸತ್ಯ. ಎಂದರು.

ಸಾಹಿತಿ ಅಲ್ಲಾರಂಡ ವಿಠಲರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಹಿತಿಗಳು ,ಅನುವಾದಕರ ಹಾಗೂ ಅದ್ಯಾಪಕಿ ಶ್ರೀಮತಿ ಸುನಿತಾ ರವರು ಬೈಗುಳ ಸಾಹಿತಿ ಕೃತಿಯನ್ನು ಬಿಡುಗಡೆಗೊಳಿಸಿದರು..ಮುಖ್ಯ ಅಥಿತಿಗಳಾಗಿ ಬಿ.ಎಸ್ ಗೊನಾಳ. ರಾಜ್ಯಾದ್ಯಕ್ಷರು ಸಿರಿಗನ್ನಡ ವೇದಿಕೆ ಬೆಂಗಳೂರು ಭಾಗವಹಿಸಿದ್ದರಯ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button