
CrimeDakshina Kannada
ಮಂಗಳೂರು: ಯುವತಿ ನಾಪತ್ತೆ
ಮಂಗಳೂರು, ಮೇ 3: ಪೆರ್ಮನ್ನೂರು ಗ್ರಾಮದ ಕೆರೆಬೈಲ್ ಗುಡ್ಡೆ ನಿವಾಸಿ ಸಫಾನಾ ಎಂಬುವರು ಅ.28ರಂದು ಸಿಟಿ ಸೆಂಟರ್ ಮಾಲ್‌ನಿಂದ ತಾಯಿಯೊಂದಿಗೆ ತೆರಳುತ್ತಿದ್ದಾಗ ನಾಪತ್ತೆಯಾಗಿದ್ದಾರೆ.
ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ.
27 ವರ್ಷ ವಯಸ್ಸಿನ ಸಫಾನಾ 4.5 ಅಡಿ ಎತ್ತರ, ಗೋಧಿ ಮೈಬಣ್ಣ ಹೊಂದಿದ್ದು, ಕೊನೆಯದಾಗಿ ಕಪ್ಪು ಬುರ್ಖಾ ಧರಿಸಿದ್ದರು. ಕನ್ನಡ ಮತ್ತು ತುಳು ಮಾತನಾಡುತ್ತಾಳೆ.
ಮಾಹಿತಿ ಇರುವವರು ಮಂಗಳೂರು ಉತ್ತರ ಪೊಲೀಸ್ ಠಾಣೆ ಅಥವಾ ಈ ಕೆಳಗಿನ ಕಂಟ್ರೋಲ್ ರೂಂ ಸಂಖ್ಯೆಗಳು: 9480805338, 9480802321, ಅಥವಾ 0824-2220516 ಅನ್ನು ಸಂಪರ್ಕಿಸಲು ಅಧಿಕಾರಿಗಳು ಕೋರಿದ್ದಾರೆ.




