-
Crime

ಮುಕೇಶ್ ಅಂಬಾನಿ ಏಷ್ಯಾದ ನಂ.1 ಶ್ರೀಮಂತ
ನ್ಯೂಯಾರ್ಕ್: ರಿಲಯನ್ಸ್ ಇಂಡಸ್ಟ್ರೀಜ್ನ ಚೇರಮನ್ ಮುಕೇಶ್ ಅಂಬಾನಿ ಅವರು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದು, ಚೀನಾದ ಉದ್ಯಮಿ ಜಾಕ್ ಮಾ ಅವರನ್ನೂ ಹಿಂದಿಕ್ಕಿದ್ದಾರೆ.ಪ್ರತಿಷ್ಠಿತ ಫೋಬ್ಸ್ ನಿಯತಕಾಲಿಕೆ…
Read More » -
Sports

ಡೇನಿಯಲ್ಗೆ ಕೊರೊನಾ
ಚೆನ್ನೈ : ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಆಲ್ರೌಂಡರ್ ಡೇನಿಯಲ್ ಸ್ಯಾಮ್ಸ್ ಅವರಿಗೆ ಕರೊನಾ ಸೋಂಕು ತಗುಲಿದೆ. ಏಸಿಂಪ್ಟಮಾಟಿಕ್ ಆಗಿರುವ ಸ್ಯಾಮ್ಸ್ ಅವರನ್ನು ನಿಗದಿತ ವೈದ್ಯಕೀಯ…
Read More » -
Uttara Kannada

ಕಾರವಾರ: ಬಸ್ ಸಂಚಾರ ಸಂಪೂರ್ಣ ಸ್ಥಗಿತ
ಕಾರವಾರ: ಸಾರಿಗೆ ಇಲಾಖೆ ನೌಕರರ ಮುಷ್ಕರದಿಂದಾಗಿ ನಗರದಲ್ಲಿ ಬಸ್ಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತವಾಗಿದೆ. ಗ್ರಾಮೀಣ ಭಾಗಗಳಿಗೆ ಎಂದಿನAತೆ ಟೆಂಪೊ ಸಂಚಾರವಿದೆ.ಮುಷ್ಕರವು ಅಧಿಕೃತವಾಗಿ ಬುಧವಾರ ಆರಂಭವಾದರೂ ವಿವಿಧೆಡೆ ಮಂಗಳವಾರ…
Read More » -
Bidar

ಬಿಎಸ್ಎಸ್ಕೆ ಚುನಾವಣೆಯಲ್ಲಿ ಕಲ್ಲೂರ್ ಪೆನಾಲ್ಗೆ ಗೆಲುವು
ಬೀದರ್: ಬೀದರ್ ಸಹಕಾರಿ ಸಕ್ಕರೆ ಕಾರಖಾನೆ (ಬಿಎಸ್ಎಸ್ಕೆ) ಆಡಳಿತ ಮಂಡಳಿ ಚುನಾವಣೆಯಲ್ಲಿ ಹುಮನಾಬಾದ್ ಕ್ಷೇತ್ರದ ಮಾಜಿ ಶಾಸಕ ಸುಭಾಷ ಕಲ್ಲೂರ್ ನೇತೃತ್ವದ ಪೆನಾಲ್ ಭರ್ಜರಿ ಗೆಲುವು ದಾಖಲಿಸಿದೆ.…
Read More » -
Bidar

ಜಿಎನ್ಡಿ ಕಾಲೇಜಿನ ಪ್ರೇಮಲಾಗೆ ಪಿಎಚ್ಡಿ ಪದವಿ
ಬೀದರ್: ನಗರದ ಪ್ರತಿಷ್ಠಿತ ಗುರುನಾನಕ್ದೇವ್ ಎಂಜಿನಿಯರಿAಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೇಮಲಾ ಬಂಡೆ ಅವರು ಪಿಎಚ್ಡಿ ಪದವಿ ಪಡೆದಿದ್ದಾರೆ.ಇಂಪ್ರೂವಿAಗ್ ನೆಟ್ವರ್ಕ್ ಲೈಫ್ಟೈಮ್…
Read More » -
Bidar

ಕಸಾಪ ಚುನಾವಣೆ, ಡಾ. ಹೆಬ್ಬಾಳೆಗೆ ಬೆಂಬಲ
ಬೀದರ: ಜಿಲ್ಲಾ ಕಸಾಪ ಅಭ್ಯರ್ಥಿ ಡಾ. ರಾಜಕುಮಾರ ಹೆಬ್ಬಾಳೆ ಅವರು ನಗರದ ವಿದ್ಯಾನಗರ ಬಡಾವಣೆಯಲ್ಲಿ ಪ್ರಚಾರ ನಡೆಸಿದರು. ವಿದ್ಯಾನಗರ ಬಡಾವಣೆಯ ಬಸವಕೇಂದ್ರದ ಮುಖಂಡರಾದ ಪ್ರಭುರಾವ ವಸ್ಮತೆಯವರು ಡಾ.…
Read More » ನೀಟ್ ಪ್ರವೇಶ ಪತ್ರ 12 ಕ್ಕೆ
ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್ ಬಿಇ) ಏಪ್ರಿಲ್ 12 ರಂದು ನೀಟ್ ಪಿಜಿ ಪ್ರವೇಶ ಪತ್ರ ಬಿಡುಗಡೆ ಮಾಡಲಿದ್ದು, ಎನ್ಬಿಇ ಅಧಿಕೃತ ವೆಬ್ ಸೈಟ್ ಮೂಲಕ…
Read More »-
Bidar

ಕೋವಿಡ್ ಸಂತ್ರಸ್ತ ಪರಿವಾರಕ್ಕೆ ಸೂರ್ಯಕಾಂತ್ ನೆರವು
ಬೀದರ್: ಕೋವಿಡ್ನಿಂದಾಗಿ ಮೃತಪಟ್ಟ ಬಸವಕಲ್ಯಾಣ ನಗರಸಭೆಯ ಬಿಜೆಪಿ ಸದಸ್ಯ, ಮಾದಿಗ ದಂಡೋರ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಮಾರುತಿ ಡಿ. ಲಾಡೆ ಅವರ ಪರಿವಾರಕ್ಕೆ ಬಿಜೆಪಿ ಮುಖಂಡ,…
Read More » -
Bidar

ಬೀದರ್ ನಗರಸಭೆ ಚುನಾವಣೆ, ಬಿಜೆಪಿ ಗೆಲುವಿಗೆ ರಣತಂತ್ರ
ಬೀದರ ನಗರಸಭೆ ಚುನಾವಣೆಗೆ ಬಿಜೆಪಿ ಸಜ್ಜಾಗಿದ್ದು, ಸಿದ್ಧತೆ ಆರಂಭಿಸಿದೆ. ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ನೇತೃತ್ವದಲ್ಲಿ ನಡೆದ ಬಿಜೆಪಿ ಪ್ರಮುಖರ ಸಭೆಯಲ್ಲಿ ನಗರಸಭೆ ಚುನಾವಣೆ…
Read More » ಬಿಎಸ್ಎಸ್ಕೆ ಚುನಾವಣೆ: 6 ರಂದು ಮತದಾನ, ಮತ ಎಣಿಕೆ
ಬೀದರ್: ಹುಮನಾಬಾದ್ ತಾಲೂಕಿನ ಹಳ್ಳಿಖೇಡ (ಬಿ) ಬಳಿ ಇರುವ ಬೀದರ್ ಸಹಕಾರ ಸಕ್ಕರೆ ಕಾರಖಾನೆಯ ಆಡಳಿತ ಮಂಡಳಿ ಚುನಾವಣೆಗೆ ಮಂಗಳವಾರ (ಏ.6) ಮತದಾನ ನಡೆಯಲಿದ್ದು, ಬಿಜೆಪಿಯ ಇಬ್ಬರು…
Read More »







