bellary
Latest Today Breaking bellary Live News, bellary district city weather news, headlines in kannada at The Hindustan Gazette Kannada.
-

ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ Prohibition metropolitan area
ಬಳ್ಳಾರಿ,ಏ.23(ಕರ್ನಾಟಕ ವಾರ್ತೆ): Prohibition metropolitan area ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೊರೊನಾ ವೈರಸ್ ಸೊಂಕು ಹರಡದಂತೆ ಸಾರ್ವಜನಿಕರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ…
Read More » -

ಅನಾಮಧೇಯ ಶವ ಪತ್ತೆ: ಪ್ರಕರಣ ದಾಖಲು ಹೊಸಪೇಟೆ Dead man
ಹೊಸಪೇಟೆ (ವಿಜಯನಗರ), ಏ.23(ಕರ್ನಾಟಕ ವಾರ್ತೆ): Dead man ಹೊಸಪೇಟೆ ನಗರದಲ್ಲಿ ಅಂದಾಜು 40-45 ವಯಸ್ಸಿನ ಗಂಡಸಿನ ಶವ ಪತ್ತೆಯಾಗಿರುವ ಕುರಿತು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…
Read More » -

ವಾರಾಂತ್ಯ ರಾಜಕೀಯ ಪ್ರಚಾರಕ್ಕೆ ಬ್ರೇಕ್: ಡಿಸಿ ಮಾಲಪಾಟಿ Bellary Metropolitan Election
ಬಳ್ಳಾರಿ,ಏ.23(ಕರ್ನಾಟಕ ವಾರ್ತೆ):Bellary Metropolitan Election ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವೀಕೆಂಡ್ ಕಫ್ರ್ಯೂ ಜಾರಿಗೊಳಿಸಲಾಗಿದ್ದು ಕಫ್ರ್ಯೂ ಕಟ್ಟುನಿಟ್ಟಾಗಿ ಪಾಲಿಸುವ ಉದ್ದೇಶದಿಂದ ವಾರಾಂತ್ಯದ ಸಮಯದಲ್ಲಿ ಬಳ್ಳಾರಿ…
Read More » -

ಮೇ ೪ರವರೆಗೆ ದೇವಾಲಯಗಳಿಗೆ ಸರ್ವಜನಿಕರ ಪ್ರವೇಶ ನಿಷೇಧ
ಬಳ್ಳಾರಿ,ಏ.೨೨(ರ್ನಾಟಕ ವರ್ತೆ):ಕೋವಿಡ್-೧೯ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಧರ್ಮಿಕ ಇಲಾಖೆಗೆ ಒಳಪಟ್ಟ ದೇವಾಲಯ/ಮಠಗಳು ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಏ.೨೧ ರಾತ್ರಿ ೯ರಿಂದ ಮೇ ೦೪ ಬೆಳಗ್ಗೆ ೬ರವರೆಗೆ ಸರ್ವಜನಿಕರ ಪ್ರವೇಶವನ್ನು…
Read More » -

ಆಕ್ಸಿಜನ್ ಮತ್ತು ಐಸಿಯು/ವೆಂಟಿಲೇರ್ಸ್ ಹಾಸಿಗೆ ಒದಗಿಸಲು ತಂಡ ರಚನೆ Oxygen ICU Ventilators
ಬಳ್ಳಾರಿ,ಏ.೨೨(ರ್ನಾಟಕ ವರ್ತೆ): ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಿದ್ದು,ಗಂಭೀರ ಪ್ರಕರಣಗಳನ್ನು ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಇಂತಹ ಉಸಿರಾಟದ ತೊಂದರೆ ಇರುವ ಗಂಭೀರ…
Read More » -

ಉಲ್ಲಂಘಿಸಿದ್ರೇ ವಿಪತ್ತು ನರ್ವಹಣಾ ಕಾಯ್ದೆ ಅಡಿ ಕ್ರಮದ ಎಚ್ಚರಿಕೆ ಸರ್ವಜನಿಕರ ಅನಗತ್ಯ ಓಡಾಟಕ್ಕೆ ಸಂಪರ್ಣ ನಿಷೇಧ:ಡಿಸಿ ಮಾಲಪಾಟಿ Complete ban
ಬಳ್ಳಾರಿ,ಏ.೨೨(ರ್ನಾಟಕ ವರ್ತೆ): Complete ban ಕೋವಿಡ್-೧೯ ಪರಿಣಾಮಕಾರಿಯಾಗಿ ತಡೆಗಟ್ಟಲು ಮತ್ತು ಸರ್ವಜನಿಕರ ಆರೋಗ್ಯ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಏ.೨೧ರ ರಾತ್ರಿ ೯ರಿಂದ ಮೇ ೪…
Read More » -

ಅಪರಿಚಿತ ಶವ ಪತ್ತೆ : ಬಳ್ಳಾರಿ Dead Body
ಬಳ್ಳಾರಿ,ಏ.15(ಕರ್ನಾಟಕ ವಾರ್ತೆ): Dead Body ಪಿಡಿ ಹಳ್ಳಿ ಬಳಿ ಗ್ಯಾಮೆನ್ ಇಂಡಿಯಾ ಕಂಪನಿ ಹತ್ತಿರ ಎನ್.ಹೆಚ್.63 ರಸ್ತೆಯ ಬದಿಯಲ್ಲಿ 55 ವರ್ಷದ ಅಪರಿಚಿತ ವ್ಯಕ್ತಿ ಏ.19 ರಂದು…
Read More » -

ವ್ಯಕ್ತಿ ಕಾಣೆ: ಪ್ರಕರಣ ದಾಖಲು : Person missing
ಬಳ್ಳಾರಿ,ಏ.16(ಕರ್ನಾಟಕ ವಾರ್ತೆ):Person missing ಕೌಲ್ಬಜಾರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ 55 ವರ್ಷದ ನಾಗಣ್ಣ ಎಂಬ ವ್ಯಕ್ತಿ ಏ.17 ರಂದು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ ಎಂದು…
Read More » -

Missing Women Uma ಮಹಿಳೆ ಕಾಣೆ: ಪ್ರಕರಣ ದಾಖಲು
ಬಳ್ಳಾರಿ,ಏ.17(ಕರ್ನಾಟಕ ವಾರ್ತೆ): Missing Women Uma ತೋರಣಗಲ್ಲು ಪೊಲೀಸ್ ಠಾಣೆ ವ್ಯಾಪ್ತಿಯ 31 ವರ್ಷದ ಉಮಾ ಎಂಬ ಮಹಿಳೆ ಫೆ.19 ರಂದು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ…
Read More » -

ಮಹಿಳೆ ಕಾಣೆ ; ಪ್ರಕರಣ ದಾಖಲು ಚಪ್ಪರದಹಳ್ಳಿ
ಹೊಸಪೇಟೆ(ವಿಜಯನಗರ)ಏ.17(ಕರ್ನಾಟಕ ವಾರ್ತೆ): missing tayamma ಹೊಸಪೇಟೆ ತಾಲೂಕಿನ ವೆಂಕಟಾಪುರ ಗ್ರಾಮದ 2ನೇ ವಾರ್ಡ್ ಚಪ್ಪರದಹಳ್ಳಿ ನಿವಾಸಿಯಾದ 20ವರ್ಷದ ತಾಯಮ್ಮ ಎಂಬ ಮಹಿಳೆ ಏ.14ರಂದು ಕಾಣೆಯಾಗಿರುವ ಕುರಿತು ಕಮಲಾಪುರ…
Read More »








