ಬೀದರ್ : ಯಕತಪೂರ ಉಪ ಕೇಂದ್ರದಿಂದ ಸರಬರಾಜು ಆಗುವ 110/11ಕೆವಿ ಯುಕತಪೂರ ಫೀಡರನ ಮೇಲೆ ತುರ್ತು ಕಾರ್ಯ ಇರುವುದರಿಂದ 11ಕೆವಿ ಫೀಡರಗಳಾದ ಚಟ್ನಳ್ಳಿ ಐಪಿ, ತಡಪಳ್ಳಿ ಐಪಿ, ಚಿಂತಲ್‌ಗೇರಾ ಎನ್.ಜಿ.ವೈ., ಗೋಡಂಪಳ್ಳಿ ಐಪಿ., ಹೋಕಾರ್ಣ ಐಪಿ., ಮನ್ನಳ್ಳಿ ಐಪಿ., ಇಂಡಸ್ಟಿಸ್ ರಾಜಗೀರಾ ಐಪಿ, ನಾಗೂರ ಐಪಿ, ಸಾತೋಳಿ ಐಪಿ, ಯಕತಪೂರ ಎನ್.ಜೆ.ವೈ.ಫೀಡರಗಳ ಮೇಲೆ ನಾಳೆ ( ಫೆ. 15 ) ರಂದು ಬೆಳಿಗ್ಗೆ 8 ರಿಂದ ಸಾಯಂಕಾಲ 4 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ.ಪ್ರಯುಕ್ತ ವಿದ್ಯುತ್ ಗ್ರಾಹಕರು ಸಹಕರಿಸಬೇಕೆಂದು ಬೀದರ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
THG ಬೀದರ್