Bidar
Latest Today Breaking bidar Live News, bidar district city weather news, headlines in kannada at The Hindustan Gazette Kannada.
-

ಮಕ್ಕಳ ಕಾಳಜಿಗೆ ಕೇಂದ್ರ ಸರ್ಕಾರದ ಹೊಸ ಯೋಜನೆ ಜಾರಿ
ಬೀದರ ಜುಲೈ 31 (ಕರ್ನಾಟಕ ವಾರ್ತೆ): ಕೋವಿಡ್-19 ಸಾಂಕ್ರಾಮಿಕದಿಂದ ದಿ:11-03-2020ರ ನಂತರ ಇಬ್ಬರು ಪೋಷಕರನ್ನು/ಉಳಿದ ಪೋಷಕರನ್ನು (Surviving Parent)/ ಕಾನೂನು ಬದ್ಧ/ದತ್ತು ಪೋಷಕರನ್ನು ಕಳೆದುಕೊಂಡಿರುವ 18 ವರ್ಷದೊಳಗಿನ…
Read More » -

ಮೊದಲನೇ ತ್ರೈಮಾಸಿಕ ಪಿ.ಸಿ.ಪಿ.ಎನ್.ಡಿ.ಟಿ. ಜಿಲ್ಲಾ ಸಲಹಾ ಸಮಿತಿ ಸಭೆ ಅಕ್ರಮ ಸ್ಕಾ್ನಿಂಗ್ ಸೆಂಟರ್ ನಡೆಸಿದರೆ ಕಾನೂನು ಕ್ರಮ: ರಾಮಚಂದ್ರನ್ ಆರ್
ಬೀದರ ಜುಲೈ 30 (ಕರ್ನಾಟಕ ವಾರ್ತೆ): ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರ ಅಧ್ಯಕ್ಷತೆಯಲ್ಲಿ ಜುಲೈ 29ರಂದು ಮೊದಲನೇ ತ್ರೈಮಾಸಿಕ ಪಿ.ಸಿ. ಮತ್ತು ಪಿ.ಎನ್.ಡಿ.ಟಿ. ಜಿಲ್ಲಾ ಸಲಹಾ ಸಮಿತಿ…
Read More » -

ಮೃತ ವ್ಯಕ್ತಿಯ ವಾರಸುದಾರರ ಪತ್ತೆಗಾಗಿ ಮನವಿ
ಬೀದರ ಜುಲೈ 30 (ಕರ್ನಾಟಕ ವಾರ್ತೆ): ಗೋಡಂಪಳ್ಳಿ ಗ್ರಾಮದ ಶಿವಾರದ ಇಬ್ರಾಹಿಂ ಸಾಬ್ ಅವರ ಹೊಲದಲ್ಲಿನ ಬೇವಿನ ಗಿಡಕ್ಕೆ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಹಗ್ಗದಿಂದ ನೇಣು…
Read More » -

ಪಿಂಚಣಿದಾರರ ಅಹವಾಲು ಆಲಿಸಿದ ಜಿಲ್ಲಾಧಿಕಾರಿಗಳು
ಬೀದರ ಜುಲೈ 29 (ಕರ್ನಾಟಕ ವಾರ್ತೆ):- ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಬೀದರ ತಹಸೀಲ್ ಕಚೇರಿಗೆ ಜುಲೈ 29ರಂದು ನಿರೀಕ್ಷಿತ ಭೇಟಿ ನೀಡಿದರು. ಈ ವೇಳೆ ಸ್ಥಳದಲ್ಲಿದ್ದ…
Read More » -

ಖೈದಿಗಳಿಗೆ, ಕ್ಷಯರೋಗ, ಹೆಚ್ಐವಿ ಅರಿವು, ತಪಾಸಣೆ
ಬೀದರ ಜುಲೈ 29 (ಕರ್ನಾಟಕ ವಾರ್ತೆ):-ರಾಷ್ಟಿçÃಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ ಹಾಗೂ ಸ್ವಾಮಿ ವಿವೇಕಾನಂದ ಯುಥ್ ಮುಮೇಂಟ್ ಸಂಸ್ಥೆ ಇವರ ಸಂಯುಕ್ತಾಶಯದಲ್ಲಿ ಜಿಲ್ಲಾ ಕಾರಾಗೃಹದಲ್ಲಿ ಕ್ಷಯರೋಗ ಮತ್ತು…
Read More » -

ನಗರದ ಎಸ್.ಆರ್ ಆಸ್ಪತ್ರೆಯಲ್ಲಿ ಕೋರೋನಾ ರೋಗದ ಕೋವ್ಯಾಕ್ಷಿನ್ ಲಸಿಕೆ ಲಭ್ಯ
ಬಳ್ಳಾರಿ.ಜು.೨೯: ನಗರದ ಹೊಸಪೇಟೆ ರಸ್ತೆಯ ಎಡನೇಯ ರೈಲ್ವೆ ಗೇಟ್ ಎದುರುಗಡೆ ಇವರು ಎಸ್.ಆರ್ ಆಸ್ಪತ್ರೆಯಲ್ಲಿ ಬೆಂಗಳೂರಿನ ರೇನ್ಬೋ ಆಸ್ಪತ್ರೆಯ ಸಹಯೋಗದಲ್ಲಿ ಕೋರೋನಾ ರೋಗದ ಕೋವ್ಯಾಕ್ಷಿನ್ ಲಸಿಕೆಯು ಲಭ್ಯವಿರುತ್ತದೆ.…
Read More » -

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನ
ಬೀದರ ಜುಲೈ 28 (ಕರ್ನಾಟಕ ವಾರ್ತೆ): 2021-22 ನೇ ಸಾಲಿನ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆ ಅಡಿಯಲ್ಲಿ ಕುರಿ, ಮೇಕೆ ಘಟಕ ಪೂರೈಕೆ…
Read More » -

ಸಂಪನ್ಮೂಲ ವ್ಯಕ್ತಿಯ ಹುದ್ದೆಗೆ ಅರ್ಜಿ ಆಹ್ವಾನ
ಬೀದರ ಜುಲೈ 28 (ಕರ್ನಾಟಕ ವಾರ್ತೆ): ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿಯಲ್ಲಿ ಬರುವ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ರಾಜ್ಯ ಸಂಪನ್ಮೂಲ ಕೇಂದ್ರ ಯೋಜನೆಯಡಿಯಲ್ಲಿ…
Read More » -

15 ಲಕ್ಷ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದ ಬೀದರ್ ತಹಸೀಲ್ದಾರ್
ಬೀದರ್: ಜಮೀನು ವಿವಾದ ಬಗೆಹರಿಸಲು 15 ಲಕ್ಷ ರೂ. ಲಂಚ ಪಡೆಯುತ್ತಿದ್ದ ಬೀದರ್ ತಹಸೀಲ್ದಾರ್ ಗಂಗಾದೇವಿ ಅವರು ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾರೆ.ಬೀದರ್ ನಗರದ ಚಿದ್ರಿ ಗ್ರಾಮದಲ್ಲಿರುವ ಜಮೀನಿನ…
Read More » -

ಕಾರ್ಮಿಕ ಭವನಕ್ಕೆ ಮಂಜೂರಾದ ೧೨ ಗುಂಟೆ ಭೂಮಿ, ೧.೫೦ ಕೋಟಿ ರೂ. ನುಂಗಿದರ್ಯಾರು?
ಬೀದರ, ಜುಲೈ. ೨೭ಃ ಬಡ ಕಾರ್ಮಿಕರಿಗೆ ಸಭೆ, ಸಮಾರಂಭ ಮತ್ತು ನಾನಾ ಚಟುವಟಿಕೆಗಳು ನಡೆಸಲು ನಗರದ ನೌಬಶದ ಸಮೀಪದ ಸರ್ವೇ ನಂ.೧೮ ರಲ್ಲಿ ೧೨ ಗುಂಟೆ ಜಮೀನು…
Read More »









