Bidar
Latest Today Breaking bidar Live News, bidar district city weather news, headlines in kannada at The Hindustan Gazette Kannada.
-

ಆಗಸ್ಟ್ 15ರಂದು ಸ್ವಾತಂತ್ರ್ಯೊತ್ಸವ ಪೂರ್ವಭಾವಿ ಸಿದ್ಧತಾ ಸಭೆ
ಬೀದರ ಆಗಸ್ಟ್ 9 (ಕರ್ನಾಟಕ ವಾರ್ತೆ): ಆಗಸ್ಟ್ 15ರಂದು ಆಚರಿಸಲ್ಪಡುವ ಭಾರತದ ಸ್ವಾತಂತ್ರ್ಯೊತ್ಸವ ದಿನಾಚರಣೆಯ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತಾ ಸಭೆಯು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್. ಅವರ ಅಧ್ಯಕ್ಷತೆಯಲ್ಲಿ…
Read More » -

ಕೋವಿಡ್-19 ತಡೆ ಕ್ರಮದ ಸ್ಥಿತಿಗತಿ ಅರಿಯಲು ಖುದ್ದು ಚೆಕ್ಪೋಸ್ಟ್, ಆಸ್ಪತ್ರೆ ಭೇಟಿ ಮಾಡಿದ ಸಚಿವರು
ಬೀದರ ಅಗಸ್ಟ್ 9 (ಕರ್ನಾಟಕ ವಾರ್ತೆ): ಪಶು ಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಆಗಸ್ಟ್ 9ರಂದು ಬೀದರ-ತೆಲಂಗಾಣ ಮತ್ತು ಬೀದರ-ಮಹಾರಾಷ್ಟç…
Read More » -

ಅಂಚೆ ಜೀವ ವಿಮೆ ಉತ್ಪನ್ನಗಳ ಮಾರಾಟಕ್ಕೆ ಪ್ರತಿನಿಧಿಗಳ ನಿಯುಕ್ತಿಗಾಗಿ ಅರ್ಜಿ ಆಹ್ವಾನ
ಬೀದರ ಅಗಸ್ಟ್ 9 (ಕರ್ನಾಟಕ ವಾರ್ತೆ): ಬೀದರ್ ವಿಭಾಗದಲ್ಲಿ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಉತ್ಪನ್ನಗಳನ್ನು ಮಾರಾಟ ಮಾಡಲು ನೇರ ಪ್ರತಿನಿಧಿಗಳ…
Read More » -

ಸಿಎಂ ನಿರ್ದೇಶನ: ಸಚಿವರಿಂದ ವಿವಿಧ ಕಾರ್ಯಕ್ರಮ
ಬೀದರ ಆಗಸ್ಟ್ 8 (ಕರ್ನಾಟಕ ವಾರ್ತೆ): ಕೋವಿಡ್-19 ಮೂರನೇ ಅಲೆ ತಡೆಗೆ ಸಂಬAಧಿಸಿದAತೆ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರ ನಿರ್ದೇಶನದ ಮೇರೆಗೆ ಪಶು ಸಂಗೋಪನೆ ಸಚಿವರಾದ…
Read More » -

ವ್ಯಕ್ತಿ ಕಾಣೆ; ಪತ್ತೆಗಾಗಿ ಮನವಿ
ಬೀದರ ಆಗಸ್ಟ್.6 (ಕರ್ನಾಟಕ ವಾರ್ತೆ): ವ್ಯಕ್ತಿ ಕಾಣೆಯಾದ ಬಗ್ಗೆ ಮನ್ನಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬರಿದಾಬಾದ ಗ್ರಾಮದದಿಂದ ಕಾಣೆಯಾದ ವ್ಯಕ್ತಿಯ ವಯಸ್ಸು: 51 ವರ್ಷ ಇದ್ದು, ಗೋಧಿ…
Read More » -

ಬೊಮ್ಮಾಯಿ ಸಂಪುಟದಲ್ಲಿ ಟೋಕರಿ ಕೋಲಿ ಸಮಾಜಕ್ಕೆ ಕಡೆಗಣೆಗೆ ತೀವ್ರ ಆಕ್ರೋಶ
ಬೀದರ್, ಆ. ೦೫ ಃ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೆತೃತ್ವದ ನೂತನ ಸಚಿವ ಸಂಪುಟದಲ್ಲಿ ರಾಜ್ಯದ ಟೋಕರಿ ಕೋಲಿ ಸಮಾಜವನ್ನು ಕಡೆಗಣ ಸಿರುವುದು ತುಂಬಾ…
Read More » -

ಶಾಲಾ ಕಟ್ಟಡಗಳು ಸರಿಯಾಗಿ ನಿರ್ವಹಣೆಯಾಗಲಿ: ಡಾ.ರಿಚರ್ಡ್ ವಿನ್ಸೆಟ್ ಡಿಸೋಜ
ಬೀದರ ಆಗಸ್ಟ್ 04 ( ಕರ್ನಾಟಕ ವಾರ್ತೆ): ಮಳೆ ತೀವ್ರ ಸುರಿಯುತ್ತಿರುವ ಹಿನ್ನೆಲೆಯಲ್ಲಿ, ಮಕ್ಕಳ ಹಿತದೃಷ್ಟಿಯಿಂದ ಜಿಲ್ಲೆಯಲ್ಲಿನ ಎಲ್ಲ ಶಾಲಾ ಕಟ್ಟಡಗಳು ಸುಸ್ಥಿತಿಯಲ್ಲಿರುವಂತೆ ನಿರ್ವಹಣೆಗೆ ಒತ್ತು ಕೊಡಬೇಕು…
Read More » -

ಆಗಸ್ಟ್.5 ರಂದು ಉದ್ಯೋಗ ಮೇಳ; ಕ್ಯಾಂಪಸ್ ಸಂದರ್ಶನ
ಬೀದರ ಅಗಸ್ಟ್ 03 (ಕರ್ನಾಟಕ ವಾರ್ತೆ): ಬೆಂಗಳೂರು ಸಮೀಪ ಇರುವ ಪ್ರತಿಷ್ಠಿತ ಕಂಪನಿಯಾದ ಹೊಂಡಾ ಕಂಪನಿಯಲ್ಲಿ ಕೆಲಸ ಮಾಡಲು ಯಾವುದೇ ವೃತ್ತಿಗಳಲ್ಲಿ ಐ.ಟಿ.ಐ. ಪಾಸಾದ ಅಭ್ಯರ್ಥಿಗಳು ಮತ್ತು…
Read More » -

ಬೀದರ ಜಿಲ್ಲೆಯಲ್ಲಿ ಹರಡಿದ್ದ ಖೋಟಾ ನೋಟುಗಳ ಜಾಲ ಬೇಧಿಸಿದ ಪೊಲೀಸರು
ಬೀದರ ಆಗಸ್ಟ್ 2 (ಕರ್ನಾಟಕ ವಾರ್ತೆ): ಬೀದರ ಜಿಲ್ಲೆಯಲ್ಲಿ ಹರಡಿದ್ದ ಖೋಟಾ ನೋಟುಗಳ ಜಾಲವನ್ನು ಬೇಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ನಾಗೇಶ ಡಿ.ಎಲ್. ಅವರು ತಿಳಿಸಿದರು.ಆಗಸ್ಟ್…
Read More » -

ಅಂತಾರಾಜ್ಯ ಪ್ರಯಾಣಿಕರಿಗೆ ಕೋವಿಡ್ನೆ ಗಟೀವ್ ರಿಪೋರ್ಟ್ ಕಡ್ಡಾಯ: ರಾಮಚಂದ್ರನ್ ಆರ್
ಬೀದರ ಆಗಸ್ಟ್ 2 (ಕರ್ನಾಟಕ ವಾರ್ತೆ): ಕಡ್ಡಾಯವಾಗಿ ಆರ್.ಟಿ.ಪಿ.ಸಿ.ಆರ್. ನಿಗೇಟಿವ್ ವರದಿಯೊಂದಿಗೆ ಬರುವ ಅಂತಾರಾಜ್ಯ ಪ್ರಯಾಣಿಕರಿಗೆ ಮಾತ್ರ ಜಿಲ್ಲೆಯ ಒಳಗಡೆ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳಾದ…
Read More »









