Bidar
Latest Today Breaking bidar Live News, bidar district city weather news, headlines in kannada at The Hindustan Gazette Kannada.
ಆರೋಗ್ಯಕರ ಆಹಾರ; ಸಿರಿಧಾನ್ಯ ಬಿತ್ತನೆಗೆ ರೈತಬಾಂಧವರಲ್ಲಿ ಮನವಿ
ಬೀದರ ಜೂನ್ 17 (ಕರ್ನಾಟಕ ವಾರ್ತೆ):- ಭಾರತಿಯ ಸಿರಿಧಾನ್ಯ ಸಂಶೋಧನಾ ಸಂಸ್ಥೆ , ಹೈದ್ರಾಬಾದ ಹಾಗೂ ಹುಲಸೂರು ಮಹಿಳಾ ಕಿಸಾನ್ ಮಿಲ್ಲೆಟ್ಸ್ ಪ್ರೋಡ್ಯುಸರ್ ಕಂಪನಿ ಇವರ ಸಂಯುಕ್ತಾಶ್ರಯದಲ್ಲಿ…
Read More »-

ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಾಬು ವಾಲಿ ಅವರ ಅಧ್ಯಕ್ಷತೆಯಲ್ಲಿ ಸಭೆ
ಬೀದರ ನಗರದ ಸಮಗ್ರ ಅಭಿವೃದ್ಧಿಗೆ ಹಲವು ನಿರ್ಣಯ ಬೀದರ ಜೂನ್ 17 (ಕರ್ನಾಟಕ ವಾರ್ತೆ): ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಾಬುವಾಲಿ ಅವರ ಅಧ್ಯಕ್ಷತೆಯಲ್ಲಿ ಜೂನ್ 17ರಂದು…
Read More » -

ವಿದೇಶಕ್ಕೆ ತೆರಳುವ ಫಲಾನುಭವಿಗಳ ಲಸೀಕಾಕರಣ: ನಿರ್ದೇಶನ ಪಾಲನೆಗೆ ಸೂಚನೆ
ಬೀದರ ಜೂನ್ 17 (ಕರ್ನಾಟಕ ವಾರ್ತೆ): ವಿದೇಶಕ್ಕೆ ತೆರಳುವ ಫಲಾನುಭವಿಗಳ ಲಸಿಕಾಕರಣಕ್ಕೆ ಸಂಬAಧಿಸಿದAತೆ ತಾಲ್ಲೂಕು ಮಟ್ಟದಲ್ಲಿನ ಆಯಾ ತಾಲ್ಲೂಕಿನ ತಹಸೀಲ್ದಾರರಿಗೆ ಸಮರ್ಥ ಅಧಿಕಾರಿಗಳು ಎಂದು ನೇಮಿಸಿ ಜಿಲ್ಲಾಧಿಕಾರಿಗಳಾದ…
Read More » -

2021-22 ನೇ ಸಾಲಿನ ಡಿಪ್ಲೋಮಾ ಕೋರ್ಸ್ ಶೈಕ್ಷಣಿಕ ಪ್ರವೇಶಕ್ಕೆ ಅರ್ಜಿ ಆಹ್ವಾನ
ಬೀದರ ಜೂನ್ 16 (ಕರ್ನಾಟಕ ವಾರ್ತೆ):- 2021-22ನೇ ಸಾಲಿನ 2ನೇ ವರ್ಷದ (ಲ್ಯಾಟರಲ್ entry ) ಡಿಪ್ಲೋಮಾ ಕೋರ್ಸ್ ಗೆ ಅರ್ಜಿಯನ್ನು ಅಹ್ವಾವನಿಸಲಾಗಿದೆ. ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್…
Read More » -

ಬಿಸಿ ಊಟದ ಬದಲಾಗಿ ಆಹಾರ ಧಾನ್ಯಗಳ ವಿತರಣೆ: ಸಿಇಓ
ಬೀದರ ಜೂನ್ 16 (ಕ.ವಾ.): ಮಧ್ಯಾಹ್ನ ಉಪಹಾರ ಯೋಜನೆಯಡಿ 2020-21ನೇ ಸಾಲಿನಲ್ಲಿ ಕೋವಿಡ್-19 ವೈರಾಣು ಸೋಂಕು ಹರಡದಂತೆ ತಡೆಗಟ್ಟುವ ಹಿನ್ನೆಲೆಯಲ್ಲಿ ಬಿಸಿಯೂಟ ಬದಲಾಗಿ ಆಹಾರ ಭದ್ರತೆ ಭತ್ಯೆಯಾಗಿ…
Read More » -

ದೇವದೇವ ವನ ಸಸ್ಯಕ್ಷೇತ್ರಕ್ಕೆ ಸಿಇಓ ಜಹೀರಾ ನಸೀಮ್ ಭೇಟಿ
ಬೀದರ ಜೂನ್ 16 (ಕ.ವಾ.): ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯಹಣಾಧಿಕಾರಿಗಳಾದ ಜಹೀರಾ ನಸೀಮ್ ಅವರು ಜೂನ್ 15ರಂದು ಬೀದರ ಹೊರವಲಯದ ದೇವ ದೇವ ವನ ಸಸ್ಯ ಕ್ಷೇತ್ರಕ್ಕೆ…
Read More » -

ಪತ್ರಿಕಾ ವಿತಕರಿಗೆ ಮಾಸ್ಕ, ಸೆನಿಟೈಜರ್, ಕೆಎಂಎಫ್ನ ಹಾಲಿನ ಕಿಟ್ ವಿತರಣೆ
ಬೀದರ : ಬೀದರ ಟೈಮ್ಸ್ ಕನ್ನಡ ದಿನ ಪತ್ರಿಕೆವತಿಯಿಂದ ಪತ್ರಿಕೆ ವರದಿಗಾರರಿಗೆ, ಪತ್ರಿಕೆ ವಿತರಕರಿಗೆ ಮಾಸ್ಕ, ಸೆನಿಟೈಜರ್, ಕೆಎಂಎಫ್ನ ಹಾಲಿನ ಬಾಕ್ಸ್ನ್ನುವಿತರಿಸಿದರು. ಬೀದರ ಟೈಮ್ಸ್ ಕನ್ನಡ ದಿನ…
Read More » -

ಕೋವಿಡ್-19ಗೆ ಬಲಿಯಾದ ಶಿಕ್ಷಕರು, ಶಿಕ್ಷಣ ಇಲಾಖಾ ಸಿಬ್ಬಂದಿಯ ನೊಂದ ಕುಟುಂಬದವರಿಗೆ ಭೇಟಿ ಮಾಡಿ ಸಾಂತ್ವನ ಹೇಳಿದ ಶಾಸಕರಾದ ರಹೀಂ ಖಾನ್
ಬೀದರ ಜೂನ್ 15 (ಕರ್ನಾಟಕ ವಾರ್ತೆ):- ಕೋವಿಡ್-19 ನಿಂದ ಮೃತಪಟ್ಟ ಶಿಕ್ಷಕರು ಸೇರಿದಂತೆ ಶಿಕ್ಷಣ ಇಲಾಖೆಯ ಇನ್ನೀತರ ಸಿಬ್ಬಂದಿ ಅವರ ಮನೆಗಳಿಗೆ ಬೀದರ ನಗರ ಮತಕ್ಷೇತ್ರದ ವಿಧಾನಸಭಾ…
Read More » -

ಚಿಲ್ಲರ್ಗಿ, ಹಮಿಲಾಪುರ, ಚಿಮಕೋಡ್, ಗಾದಗಿ ಗ್ರಾಮಗಳಿಗೆ ಶಾಸಕರಾದ ರಹೀಂ ಖಾನ್ ಭೇಟಿ
ಬೀದರ ಜೂನ್ 12 (ಕ.ವಾ.): ಬೀದರ ಶಾಸಕರಾದ ರಹೀಂ ಖಾನ್ ಅವರು ಜೂನ್ 12ರಂದು ಬೀದರ ತಾಲೂಕಿನಲ್ಲಿ ಪ್ರವಾಸ ಕೈಗೊಂಡು ಚಿಲ್ಲರ್ಗಿ, ಹಮಿಲಾಪುರ, ಚಿಮ್ಕೋಡ್ ಮತ್ತು ಗಾದಗಿ…
Read More » -

ಸೋಯಾ, ತೊಗರಿ, ಹೆಸರು, ಉದ್ದು ಬೆಳೆಯುವ ರೈತರಿಗೆ ಸಲಹೆ
ಬೀದರ ಜೂನ್ 12 (ಕ.ವಾ.):ಬೀದರ ಜಿಲ್ಲೆಯ ರೈತರು 70 ಮಿ.ಮೀ ಕಿಂತ ಹೆಚ್ಚು ಮಳೆಯಾದರೆ ಮಾತ್ರ ತೊಗರಿ, ಹೆಸರು, ಉದ್ದು ಬೆಳೆಗಳನ್ನು ಬಿತ್ತನೆ ಮಾಡುವುದು ಸೂಕ್ತ. ಅದೇ…
Read More »








