Bidar
Latest Today Breaking bidar Live News, bidar district city weather news, headlines in kannada at The Hindustan Gazette Kannada.
-

ಕೋವ್ಯಾಕ್ಸಿನ್ ಎರಡನೇ ಡೋಸ್ ಲಸಿಕೆ ಪಡೆಯಲು ಸೂಚನೆ
ಬೀದರ ಮೇ.27 (ಕರ್ನಾಟಕ ವಾರ್ತೆ): ಬೀದರ ನಗರದ ಎಲ್ಲಾ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ (ಯುಪಿಹೆಚ್ಸಿ ನೌಬಾದ, 100 ಹಾಸಿಗೆ ಆಸ್ಪತ್ರೆ, ಪೊಲೀಸ್ ಹೆಲ್ತ್ ಸೆಂಟರ, ಬಿದ್ರಿ…
Read More » -

ಲಾಕ್ಡೌನ್: ವಾಹನ ಸವಾರರಿಂದ 1,23,600 ರೂ. ದಂಡ ವಸೂಲಿ
ಬೀದರ ಮೇ.27 (ಕರ್ನಾಟಕ ವಾರ್ತೆ): ರಾಜ್ಯಾದ್ಯಂತಕೋವಿಡ್-19 ಸೋಂಕು ವ್ಯಾಪಕರೀತಿಯಲ್ಲಿ ಹರಡುತ್ತಿದ್ದು, ಸದರಿ ಸಾಂಕ್ರಾಮಿಕ ರೋಗವನ್ನು ತಡೆಯಲು ರಾಜ್ಯ ಸರ್ಕಾರ ದಿನಾಂಕ 10-05-2021 ರಿಂದ 07-06-2021 ರವರೆಗೆ ಲಾಕಡೌನ್…
Read More » -

ಪ್ರತಿಭಾವಂತ ಕ್ರೀಡಾಪಟುಗಳು ಕೋವಿಡ್-19 ಲಸಿಕೆ ಪಡೆಯಲು ಮನವಿ
ಬೀದರ ಮೇ.27 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಅಂತರರಾಷ್ಟಿçÃಯ, ರಾಷ್ಟಿçÃಯ ಹಾಗೂ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ಜಿಲ್ಲೆಯ ಪ್ರತಿಭಾವಂತ…
Read More » -

ತೋಟಗಾರಿಕೆ ಬೀಜಗಳ ಮಾರಾಟ ಪರವಾನಿಗೆ ಪಡೆಯಲು ಅರ್ಜಿ ಆಹ್ವಾನ
ಬಳ್ಳಾರಿ,ಮೇ27(ಕರ್ನಾಟಕ ವಾರ್ತೆ): ತೋಟಗಾರಿಕೆ ಇಲಾಖೆಯಿಂದ ತೋಟಗಾರಿಕೆ ಬೀಜಗಳ ಮಾರಾಟ ಪರವಾನಿಗೆ ಪಡೆಯಲು ತೋಟಗಾರಿಕೆ ಬೀಜಗಳ ಮಾರಾಟಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ತೋಟಗಾರಿಕೆ…
Read More » -

ವಕೀಲರ ನೇಮಕಾತಿಗಾಗಿ ಅರ್ಜಿ ಆಹ್ವಾನ
ಬೀದರ ಮೇ.26 (ಕರ್ನಾಟಕ ವಾರ್ತೆ): ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬೀದರನಲ್ಲಿ ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಮತ್ತು ಮಾರ್ಗದರ್ಶನ ಸಮಿತಿಯಲ್ಲಿ ಕಾರ್ಯನಿರ್ವಹಿಸಲು ಒಬ್ಬ ವಕೀಲರ ನೇಮಕಾತಿಗಾಗಿ ಅರ್ಹ…
Read More » -

ತೋಟಗಾರಿಕಾ ಬೆಳೆಗಾರರಿಗೆ ಆರ್ಥಿಕ ನೆರವು
ಬೀದರ ಮೇ.26 (ಕರ್ನಾಟಕ ವಾರ್ತೆ): ಬೀದರ ಜಿಲ್ಲೆಯಲ್ಲಿ ಕೋವಿಡ್-19 ಎರಡನೇ ಅಲೆಯ ಕಾರಣ ವಿಧಿಸಿದ ಲಾಕ್ಡಾನ್ ಮೇರೆಗೆ ಜಿಲ್ಲೆಯ ತೋಟಗಾರಿಕೆ ಬೆಳೆಗಾರರ ಹಣ್ಣು, ಹೂ ಮತ್ತು ತರಕಾರಿ…
Read More » -

ದೊರೆಸ್ವಾಮಿ ನಿಧನಕ್ಕೆ ವಿಜಯಸಿಂಗ್ ಸಂತಾಪ
ಬೀದರ್:HS Doreswamy ಹಿರಿಯ ಸ್ವಾತಂತ್ರö್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರ ನಿಧನಕ್ಕೆ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ದೊರೆಸ್ವಾಮಿ ಗಾಂಧಿವಾದಿ ಎಂದೇ ಗುರುತಿಸಿಕೊಂಡಿದ್ದರು. ಪ್ರಗತಿಪರ…
Read More » -

ಇಂದಿರಾ ಕ್ಯಾಂಟಿನ್ಗೆ ಭೇಟಿ: ಆಹಾರ ವಿತರಣೆ ಪರಿಶೀಲಿಸಿದ ಬಾಬು ವಾಲಿ, ಡಾ.ಶೈಲೇಂದ್ರ ಬೆಲ್ದಾಳೆ
ಬೀದರ ಮೇ.26 (ಕರ್ನಾಟಕ ವಾರ್ತೆ): ಲಾಕ್ಡೌನ್ ಜಾರಿಯಾಗಿರುವ ಈ ಅವಧಿಯಲ್ಲಿ ಇಂದಿರಾ ಕ್ಯಾಂಟಿನ್ಗಳು ಕಡು ಬಡವರ ಹಸಿವನ್ನು ತಣಿಸುತ್ತಿವೆ. ಲಾಕ್ಡೌನ್ ಅವಧಿಯಲ್ಲಿ ನಿರ್ಗತಿಕರು ಮತ್ತು ಕಡುಬಡವರು ಹಸಿವಿನಿಂದ…
Read More » -

ಬೀದರ್ ತಾ.ಪಂ: ಕಾಂಗ್ರೆಸ್ನಿAದ ಉತ್ತಮ ಆಡಳಿತ
ಬೀದರ್: ಬೀದರ್ ತಾಲ್ಲೂಕು ಪಂಚಾಯಿತಿಯಲ್ಲಿ ಕಾಂಗ್ರೆಸ್ ಉತ್ತಮ ಆಡಳಿತದೊಂದಿಗೆ ಐದು ವರ್ಷಗಳ ಅವಧಿ ಪೂರ್ಣಗೊಳಿಸಿದೆ ಎಂದು ಬೀದರ್ ದಕ್ಷಿಣ ಕಾಂಗ್ರೆಸ್ ಮುಖಂಡ ಚಂದ್ರಾಸಿAಗ್ ಹೇಳಿದ್ದಾರೆ.ಕಳೆದ ಚುನಾವಣೆಯಲ್ಲಿ ತಮ್ಮ…
Read More » -

ಚಿಟ್ಟಾ ಗ್ರಾಪಂನಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಜನಜಾಗೃತಿ
ಬೀದರ, ಮೇ. ೨೫ ಃ ತಾಲೂಕಿನ ಚಿಟ್ಟಾ ಗ್ರಾಮ ಪಂಚಾಯತ ವತಿಯಿಂದ ಇತ್ತೀಚಿಗೆ ಕೋವಿಡ್ -೧೯ ನಿಯಂತ್ರಣದ ಟಾಸ್ಕ್ ಫೋರ್ಸ್ ಸಮಿತಿಯ ತುರ್ತು ಸಭೆಯು ಗ್ರಾಪಂ ಅಧ್ಯಕ್ಷರಾದ…
Read More »









