Bidar
Latest Today Breaking bidar Live News, bidar district city weather news, headlines in kannada at The Hindustan Gazette Kannada.
-

ಜಿಲ್ಲೆಯ 600 ಹಳ್ಳಿಗಳಲ್ಲಿ ‘ವೈದ್ಯರ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮ ಪೂರ್ಣ : ಪ್ರಭು ಚವ್ಹಾಣ್
ಬೀದರ ಮೇ 31 (ಕರ್ನಾಟಕ ವಾರ್ತೆ): ರಾಜ್ಯ ಸರ್ಕಾರದ ಮಹತ್ವದ ‘ವೈದ್ಯರ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮವನ್ನು ಈಗಾಗಲೇ ಬೀದರ ಜಿಲ್ಲೆಯ 600 ಹಳ್ಳಿಗಳಲ್ಲಿ ಪೂರ್ಣ ಪ್ರಮಾಣದಲ್ಲಿ…
Read More » -

ಮದುವೆ ಸಮಾರಂಭದಲ್ಲಿ ಕೊರೋನಾ ಕುರಿತು ಭಿತ್ತಿ ಪತ್ರಗಳು ಕೈಯಲ್ಲಿ ಹಿಡಿದು ವಿನೂತನ ಜನ ಜಾಗೃತಿ ಪ್ರತಿಯೊಬ್ಬ ನಾಗರಿಕರು ಕೋವಿಡ್ ಲಸಿಕೆ ಪಡೆಯಿರಿ – ಸುನೀಲ ಭಾವಿಕಟ್ಟಿ
ಬೀದರ್, ಮೇ ೩೧: ಬೀದರ ತಾಲೂಕಿನ ಶೇಕಾಪೂರ್ (ಯರನಳ್ಳಿ) ಗ್ರಾಮದಲ್ಲಿ ಇತ್ತಿಚೆಗೆ ವಾಲಿಕಾರ್ ಪರಿವಾರದಿಂದ ನಡೆದ ಅಂಬಿಕಾ ಜೋತೆ ಸಿದ್ರಾಮ್ ಅವರ ಸರಳ ಮದುವೆ ಸಮಾರಂಭದಲ್ಲಿ ಮಹರ್ಷಿ…
Read More » -

ವೈದ್ಯರ ನಡೆ ಹಳ್ಳಿಯ ಕಡೆ ವಿನೂತನ ಕಾರ್ಯಕ್ರಮ ಯಶಸ್ವಿಗೊಳಿಸೋಣ
ಬೀದರ ಮೇ 29 (ಕರ್ನಾಟಕ ವಾರ್ತೆ): ಬೀದರ ಜಿಲ್ಲೆಯಲ್ಲಿ ಕೂಡ ಮಹತ್ವದ ವೈದ್ಯರ ನಡೆ ಹಳ್ಳಿಯ ಕಡೆ ವಿನೂತನ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಅನುಷ್ಠಾನಗೊಳಿಸಲು ಕ್ರಮ ವಹಿಸಬೇಕು ಎಂದು…
Read More » -

ಕೋವಿಡ್-19, ಇತರೇ ಕಾರಣ: ಸಂಕಷ್ಟದಲ್ಲಿರುವ ಮಕ್ಕಳ ರಕ್ಷಣೆಗೆ ಕ್ರಮ
ಬೀದರ ಮೇ 30 (ಕರ್ನಾಟಕ ವಾರ್ತೆ): ಕೋವಿಡ್-19 ಹಾಗೂ ಇತರೇ ಕಾರಣದಿಂದ ಮರಣ ಹೊಂದಿದ ಪಾಲಕರ ಮಕ್ಕಳು ಮತ್ತು ದುಡಿಯುವ ಪೋಷಕರು ಮರಣ ಹೊಂದಿದ ಮಕ್ಕಳಿಗೆ ಪುನರ್ವಸತಿ…
Read More » -

ಲಸಿಕಾಕರಣಕ್ಕೆ ಅಂಗವಿಕಲರಿಗೆ ಬಸ್ ಸೌಕರ್ಯ: ಅಬ್ದುಲ್ ಖದೀರ್ ಭರವಸೆ ೬೦ ಜನ ಲೈಂಗಿಕ ಅಲ್ಪಸಂಖ್ಯಾತರಿಗೆ ಆಹಾರ ಕಿಟ್ ವಿತರಣೆ
ಬೀದರ್ನ ರಾಬಿಯಾ ಫಂಕ್ಷನ್ ಹಾಲ್ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ಲೈಂಗಿಕ ಅಲ್ಪಸಂಖ್ಯಾತರಿಗೆ ಆಹಾರ ಕಿಟ್ ಉಚಿತ ವಿತರಣೆ ಕಾರ್ಯಕ್ರಮಕ್ಕೆ ಶಾಹೀನ್ ಶಿಕ್ಷಣ…
Read More » -

ಲಾಕ್ಡೌನ್:ಅನಾವಶ್ಯಕವಾಗಿ ಸಚಿರಿಸಿದ 142 ವಾಹನ ಜಪ್ತಿ ಮಾಡಿ 1,54,700 ದಂಡ ವಸೂಲಿ
ಬೀದರ ಮೇ 28 (ಕರ್ನಾಟಕ ವಾರ್ತೆ): ರಾಜ್ಯಾದ್ಯಂತ ಕೋವಿಡ್-19 ಸೋಂಕು ವ್ಯಾಪಕ ರೀತಿಯಲ್ಲಿ ಹರಡುತ್ತಿದ್ದು, ಸದರಿ ಸಾಂಕ್ರಾಮಿಕ ರೋಗವನ್ನು ತಡೆಯಲು ರಾಜ್ಯ ಸರ್ಕಾರ ದಿನಾಂಕ 10-05-2021 ರಿಂದ…
Read More » -

ಕೋವಿಡ್ ಸೋಂಕಿನಿ0ದ ಮೃತ; ಸಂತ್ರಸ್ಥರಿಗೆ ವಿಮಾ ಪರಿಹಾರ
ಬೀದರ ಮೇ 28 (ಕರ್ನಾಟಕ ವಾರ್ತೆ): ಜಿಲ್ಲೆಯ ಕೋವಿಡ್-19 ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡ ಸರ್ಕಾರಿ ನೌಕರರಿಗೆ ಕೋವಿಡ್-19 ಸೋಂಕು ತಗುಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ…
Read More » -

ಹಳ್ಳಿಗಳಲ್ಲಿ ಕೋವಿಡ್ ಪ್ರಕರಣಗಳು ಶೂನ್ಯವಾಗಿಸಲು ತುರ್ತು ಕ್ರಮವಹಿಸಿ: Dr Richard Vincent D’Souza
ಬೀದರ (ಕರ್ನಾಟಕ ವಾರ್ತೆ): ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜಾ ಅವರ ಅಧ್ಯಕ್ಷತೆಯಲ್ಲಿ ಕೋವಿಡ್ 19 ನಿರ್ವಹಣೆ ಕುರಿತ ಸಭೆಯು ಮೇ.28 ರಂದು ಜಿಲ್ಲಾಧಿಕಾರಿಗಳ ಕಚೇರಿ…
Read More » -

ಇಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ಬೀದರ ಮೇ 28 (ಕರ್ನಾಟಕ ವಾರ್ತೆ): ಜೇಸ್ಕಾಂ ಬೀದರ ಉಪ ವಿಭಾಗದಲ್ಲಿ ಬರುವ 11ಕೆವಿ ಮೈಲೂರು,11ಕೆವಿ ಗುಂಪಾ&11ಕೆವಿ ಚಿದ್ರಿ ಫಿüÃಡರಗಳ ಮೇಲೆ ಬರುವ ಹಕ್ಕ ಕಾಲೋನಿ, ಶಾಸ್ತಿç…
Read More » -

ಬೀದಿಬದಿ ವ್ಯಾಪಾರಸ್ಥರಿಗೆ ಕೊವಿಡ್-19 ಲಸೀಕಾರಣಕ್ಕೆ ಶಾಸಕರಾದ ರಹೀಂ ಖಾನ್ ಚಾಲನೆ
ಬೀದರ ಮೇ 27 (ರ್ನಾಟಕ ವರ್ತೆ):- ದರ್ಬಲ ರ್ಗದವರು ಎಂದು ಗುರುತಿಸಿದ ಬೀದ ಬದಿ ವ್ಯಾಪಾರಸ್ಥರಿಗೆ ಮತ್ತು ಇನ್ನೀತರ 18-44 ವಯೋಮಾನದವರಿಗೆ ಕೋವಿಡ್ ಲಸೀಕಾರಣಕ್ಕೆ ಬೀದರ ಶಾಸಕರಾದ…
Read More »









