Bidar
Latest Today Breaking bidar Live News, bidar district city weather news, headlines in kannada at The Hindustan Gazette Kannada.
-

ಶಾಸಕ ರಹೀಂಖಾನ್ ಜನರ ನೆರವಿಗೆ ಧಾವಿಸಲಿ
ಬೀದರ್: ಕೊರೊನಾ ವೈರಾಣು ನಿಯಂತ್ರಣಕ್ಕಾಗಿ ವಿಧಿಸಲಾದ ಲಾಕ್ಡೌನ್ ಕಾರಣ ಬೀದರ್ ವಿಧಾನಸಭಾ ಕ್ಷೇತ್ರದ ಜನ ಸಂಕಷ್ಟದಲ್ಲಿದ್ದು, ಶಾಸಕ ರಹೀಂಖಾನ್ ಕೂಡಲೇ ನೆರವಿಗೆ ಧಾವಿಸಬೇಕು ಎಂದು ಮುಖಂಡ ರಾಜರತನ್…
Read More » -

ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಕ್ರಮ: ಸ್ವಾಧರ ಕೇಂದ್ರಕ್ಕೆ ದಾಖಲಾದ ಅನಾಥ ಮಹಿಳೆ
ಬೀದರ ಮೇ 11 (ಕರ್ನಾಟಕ ವಾರ್ತೆ): ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ನಿರ್ದೇಶನ ನೀಡಿದನ್ವಯ ಬೀದರ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮತ್ತು ಇನ್ನೀತರರು ತಕ್ಷಣ ಕ್ರಮ…
Read More » -

ಬೀದರ ಸಿಟಿ ರೌಂಡ್ ಹಾಕಿ ಲಾಕ್ಡೌನ್ ಜಾರಿ ಖುದ್ದು ಪರಿಶೀಲಿಸಿದ ಪ್ರಭು ಚವ್ಹಾಣ್
ಬೀದರ ಮೇ 11 (ಕರ್ನಾಟಕ ವಾರ್ತೆ): ನಗರದ ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ತೆಯ ಬೋಧಕ ಆಸ್ಪತ್ರೆಯ ಕಾಲೇಜಿನಲ್ಲಿ ಮೇ 11ರಂದು ಎಲ್ಲ ಪತ್ರಕರ್ತರ ಸಮ್ಮುಖದಲ್ಲಿ ಕೋವಿಡ್ ಲಸಿಕೆ…
Read More » -

ಲಾಕ್ಡೌನ್ ಅನಾವಶ್ಯಕ ಹೊರಗಡೆ ಸಂಚರಿಸಿದ 836 ವಾಹನಗಳ ಜಪ್ತಿ: ಎಸ್ಪಿ ನಾಗೇಶ ಡಿ.ಎಲ್.
ಬೀದರ ಮೇ (ಕರ್ನಾಟಕ ವಾರ್ತೆ): ಕೋವಿಡ್ ಹಿನ್ನೆಲೆ ಲಾಕ್ಡೌನ್ ಜಾರಿ ಇರುವಾಗ ಸಾರ್ವಜನಿಕರು ಮನೆಯಲ್ಲಿಯೇ ಇರತಕ್ಕದ್ದು, ಅತ್ಯವಶ್ಯಕ ಸಂದರ್ಭದಲ್ಲಿ ಮಾತ್ರ ಮನೆಯಿಂದ ಹೊರಗೆ ಬರತಕ್ಕದ್ದು ಅಂತಾ ಆದೇಶವಿದ್ದರು…
Read More » -

ಕೋವಿಡ್ ಲಸಿಕೆ ಪಡೆದು ಪತ್ರಕರ್ತರಿಗೆ ಸ್ಪೂರ್ತಿ ತುಂಬಿದ ಸಚಿವರಾದ ಪ್ರಭು ಚವ್ಹಾಣ್
ಬೀದರ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಪತ್ರಕರ್ತರಿಗೆ ಕೋವಿಡ್ ಲಸೀಕಾಕರಣ ಫ್ರಂಟಲೈನ್ ವಾರಿರ್ಸಗಳಾದ ಬೀದರ ಪತ್ರಕರ್ತರಿಗೂ ಕೋವಿಡ್ ಲಸೀಕಾಕರಣ ಬೀದರ ಮೇ 11 (ಕರ್ನಾಟಕ ವಾರ್ತೆ): “ಸಮಾಜದ…
Read More » -

ಬೀದರ್ ಶಾಹೀನ್ ಶಿಕ್ಷಣ ಸಂಸ್ಥೆಯಲ್ಲಿ ಬೀದರ್ ಕೋವಿಡ್ ಹೆಲ್ಪ್ ಲೈನ್ ಡಾಟ್.ಕಾಂ ಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಬಿ ಚವ್ಹಾಣ್ ಅವರಿಂದ ಉದ್ಘಾಟನೆ
ಬೀದರ್ ಕೋವಿಡ್ ಹೆಲ್ಪ್ಲೈನ್ ಡಾಟ್ ಕಾಂ’ನಲ್ಲಿ ಹಲವು ಸೇವೆಕೋವಿಡ್ ಸೇವೆಗೆ ಶಾಹೀನ್ನಿಂದ ವೆಬ್ಸೈಟ್ಬೀದರ್: ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಜಿಲ್ಲಾ ಆಡಳಿತಕ್ಕೆ ಕೈಜೋಡಿಸುತ್ತ ಬಂದಿರುವ ಇಲ್ಲಿಯ ಶಾಹೀನ್ ಶಿಕ್ಷಣ…
Read More » -

ಮಕ್ಕಳ ಕೊರೋನ ಕಾಳಜಿಗೆ; 14499 ಮಕ್ಕಳ ಸಹಾಯವಾಣಿಗೆ; 1098ಗೆ ಕರೆ ಮಾಡಿ
ಬೀದರ (ಕರ್ನಾಟಕ ವಾರ್ತೆ): ಕೊರೋನಾ ತಿರ್ವ ಗತಿಯಲ್ಲಿ ಹರಡುತ್ತಿರುವ ಈ ಸಂದರ್ಭದಲ್ಲಿ ಸರ್ಕಾರ ಕಟ್ಟು ನಿಟ್ಟಾಗಿ ಲಾಕಡಾನ್ ವಿಸ್ತರಿಸಿ ಶಾಲಾ ಕಾಲೇಜುಗಳು ಮತ್ತು ಅಂಗನವಾಡಿ ಕೇಂದ್ರಗಳಿಗೆ ರಜೆ…
Read More » -

ಕೋವಿಡ್ ಪ್ರಗತಿ ಪರಿಶೀಲನಾ ಸಭೆ *ಕೋವಿಡ್ ನಿಯಂತ್ರಣಕ್ಕೆ ಡಿಎಂಎಫ್ ಹಣ ಬಳಕೆ ಜೀವ ಉಳಿಸುವುದಕ್ಕೆ ಹೆಚ್ಚಿನ ಆದ್ಯತೆ:ಸಚಿವ ಆನಂದಸಿಂಗ್
ಬಳ್ಳಾರಿ,ಮೇ10(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ನಮ್ಮಲ್ಲಿ ಹಣದ ಕೊರತೆ ಇಲ್ಲ ಮತ್ತು ಸರಕಾರದ ಬಳಿ ಕೈಚಾಚುವ ಪ್ರಶ್ನೆಯೇ ಇಲ್ಲ;ನಮ್ಮಲ್ಲಿ ಜಿಲ್ಲಾ ಖನಿಜ ನಿಧಿ ಅಡಿ ಅಪಾರ…
Read More » -

ಇಂದಿನಿAದ ಹೊಸ ಲಾಕ್ಡೌನ್ ಜಾರಿ: ಅನಗತ್ಯ ಮನೆಯಿಂದ ಹೊರಗಡೆ ಬಂದರೆ ಕಾನೂನು ಕ್ರಮ
ಬೀದರ ಮೇ 09 (ಕರ್ನಾಟಕ ವಾರ್ತೆ): ರಾಜ್ಯದಲ್ಲಿ ಮೇ 10ರಿಂದ ಆರಂಭಗೊAಡು ಮೇ 24ರವರೆಗೆ ಜಾರಿಯಾಗಲಿರುವ ಹೊಸ ಲಾಕ್ಡೌನ್ ಹಿನ್ನೆಲೆಯಲ್ಲಿ, ಜಿಲ್ಲೆಯಾದ್ಯಂತ ವಿಶೇಷ ರಿಯಾಯತಿ ನೀಡಲಾದ ಕರ್ತವ್ಯಗಳಿಗೆ…
Read More »









