Bidar
Latest Today Breaking bidar Live News, bidar district city weather news, headlines in kannada at The Hindustan Gazette Kannada.
-

ಫೇಸ್ಮಾಸ್ಕ್ ಹಾಕದವರಿಗೆ 1,51,000 ರೂ.ದಂಡ
ಬೀದರ (ಕರ್ನಾಟಕ ವಾರ್ತೆ): ಕೊರೊನಾ ವೈರಸ್ ಸೋಂಕು ಇತರರಿಗೆ ಹರಡದಂತೆ ತಡೆಯಲು ಕರ್ನಾಟಕ ಎಪಿಡೇಮಿಕ್ ಡೀಸಿಸ್ ಆಕ್ಟ್-2020 ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ಬೀದರ ಜಿಲ್ಲೆಯಲ್ಲಿ 01 ಪ್ರಕರಣ…
Read More » -

ಜಿಲ್ಲಾದ್ಯಂತ ಮನೆಮನೆಗೆ ಭೇಟಿ ನೀಡಿ, ಕೋವಿಡ್-19 ತಪಾಸಣೆ ಅಭಿಯಾನ ರೀತಿ ನಡೆಯಲಿ: ರಾಮಚಂದ್ರನ್ ಆರ್.
ಬೀದರ ಮೇ 19 (ಕರ್ನಾಟಕ ವಾರ್ತೆ):- ಜ್ವರ, ಕೆಮ್ಮು, ನೆಗಡಿ, ಮೈ-ಕೈ ನೋವು ಲಕ್ಷಣಗಳನ್ನು ಹೊಂದಿದವರಿಗೆ ಕೋವಿಡ್ ರಾಟ್ (ಖಂಖಿ) ಪರೀಕ್ಷೆ ನಡೆಸುವುದು ಬೀದರ ಜಿಲ್ಲಾದ್ಯಂತ ಮೇ.20…
Read More » -

ಬೀದರ ಜಿಲ್ಲೆಗೆ ಕೆಕೆಆರ್ಡಿಬಿಯಿಂದ ಅಗತ್ಯ ಆರ್ಥಿಕ ನೆರವು: Dattatraya Patil Revoor
ಬೀದರ ಮೇ (ಕರ್ನಾಟಕ ವಾರ್ತೆ): ಕೊವಿಡ್-19 ನಿಯಂತ್ರಣಕ್ಕೆ ಬೀದರ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳಿಗೆ ಅಗತ್ಯ ಆರ್ಥಿಕ ನೆರವನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿAದ…
Read More » -

ಧರ್ಮಸಿಂಗ್ ಫೌಂಡೇಶನ ವತಿಯಿಂದ ಬಸವಕಲ್ಯಾಣದಲ್ಲಿ ಉಚಿತ ಅಂಬ್ಯುಲೇನ್ ಸೇವೆಗೆ ಚಾಲನೆ
ಬೀದರ, ಮೇ. ೧೮ ಃ ಧರ್ಮಸಿಂಗ ಫೌಂಡೇಶನ್ ವತಿಯಿಂದ ವಿಧಾನ ಪರಿಷತ್ ಸದಸ್ಯರಾದ ವಿಜಯಸಿಂಗ ಅವರು ಬಸವಕಲ್ಯಾಣ ತಾಲೂಕಿನ ಜನರ ತುರ್ತು ಆರೋಗ್ಯ ಸೇವೆಗಾಗಿ ನೀಡಿದ ೨…
Read More » -

ಜಿಲ್ಲೆಯಲ್ಲಿ ಮಕ್ಕಳಿಗಾಗಿ ಪ್ರತ್ಯೇಕ ಕೊರೊನಾ ಆರೈಕೆ ಕೇಂದ್ರ ತೆರೆಯಲು ಕ್ರಮ: ಸಚಿವರಾದ ಪ್ರಭು ಚವ್ಹಾಣ್
ಬೀದರ (ಕರ್ನಾಟಕ ವಾರ್ತೆ): ಬೀದರ ಜಿಲ್ಲೆಯಲ್ಲಿ ಮಕ್ಕಳಿಗಾಗಿ ಪ್ರತ್ಯೇಕ ಆಕ್ಸಿಜನ್ ಸೌಲಭ್ಯವುಳ್ಳ ಕೊರೊನಾ ಆರೈಕೆ ಕೇಂದ್ರಗಳನ್ನು ತೆರೆಯುವಂತೆ ಅಧಿಕಾರಿಗಳಿಗೆ ಸೂಚಿಸಿ ಕ್ರಮ ವಹಿಸಲಾಗುತ್ತಿದೆ ಎಂದು ಪಶು ಸಂಗೋಪನೆ…
Read More » -

ಅಲೆಮಾರಿ, ಬಡವರು ಹಾಗೂ ಪೊಲೀಸ್ ಸಿಬ್ಬಂದಿಗೆ ಊಟದ ಪಾಕೇಟ್ ಮತ್ತು ನೀರಿನ ಬಾಟಲ್ ವಿತರಣೆ
ಬೀದರ, ಮೇ. ೧೭ಃ ಸ್ನೇಹಾ ಕಲ್ಚರಲ್ ಫೌಂಡೇಷನ್ ಮತ್ತು ಜಿಲ್ಲಾ ಸ್ವಯಂ ಸೇವಾ ಸಂಸ್ಥೆ ವತಿಯಿಂದ ಜೈ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಪ್ರಮುಖರಾದ ಶ್ರೀಮಂತ ಸಪಾಟೆ…
Read More » -

ಬೀದರ ಜಿಲ್ಲೆಯಲ್ಲಿ ಡೆಂಗೆ ರೋಗ ನಿಯಂತ್ರಣಕ್ಕೆ ಸಹಕರಿಸಿ: ಡಾ.ಸಂಜೀವಕುಮಾರ ಪಾಟೀಲ್ ಮನವಿ
ಬೀದರ (ಕರ್ನಾಟಕ ವಾರ್ತೆ): ರಾಷ್ಟಿçÃಯ ಡೇಂಗೆ ದಿನಾಚರಣೆಯನ್ನು ಕೋವಿಡ್-19 ನಿಯಮಗಳನ್ನು ಅನುಸರಿಸಿ ಮೇ 16ರಂದು ಬೀದರ ಜಿಲ್ಲೆಯಲ್ಲಿ ಸರಳ ರೀತಿಯಲ್ಲಿ ಆಚರಿಸಲಾಯಿತು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ…
Read More » -

ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತಿ: ಜಿಲ್ಲಾಡಳಿತದಿಂದ ಸರಳ ಆಚರಣೆ
ಬೀದರ, ಮೇ ೧೪ (ಕರ್ನಾಟಕ ವಾರ್ತೆ): ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತಿಯನ್ನು ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಮೇ.೧೪ರಂದು ಸರಳವಾಗಿ ಆಚರಿಸಲಾಯಿತು.ಬೆಳಗ್ಗೆ…
Read More » -

ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕಾರ್ಯಕ್ರಮ
ಬೀದರ ಮೇ 12 (ಕರ್ನಾಟಕ ವಾರ್ತೆ): ಪಶು ಸಂಗೋಪನೆ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಮೇ 13ರಂದು ಬೀದರ ಜಿಲ್ಲೆಯ ಪ್ರವಾಸ…
Read More » -

ಬೀದರ ನಗರದಲ್ಲಿ ಸ್ವಚ್ಛತೆಗೆ, ಸಮರ್ಪಕ ನೀರು ಪೂರೈಕೆಗೆ ಆದ್ಯತೆ ನೀಡಲು ಅಧಿಕಾರಿಗಳಿಗೆ ಶಾಸಕರಾದ ರಹೀಮ ಖಾನ್ ನಿರ್ದೇಶನ
ಬೀದರ ಮೇ 12 (ಕರ್ನಾಟಕ ವಾರ್ತೆ): ಬೀದರ ನಗರದಲ್ಲಿ ಚರಂಡಿಗಳ ಸ್ವಚ್ಚತೆಗೆ ಒತ್ತು ಕೊಡಬೇಕು. ಬೇಸಿಗೆ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯಲ್ಲಿ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು…
Read More »









