Bidar
Latest Today Breaking bidar Live News, bidar district city weather news, headlines in kannada at The Hindustan Gazette Kannada.
-

ಬಸವಕಲ್ಯಾಣದಲ್ಲಿ ಸಿದ್ದರಾಮಯ್ಯ ಪ್ರಚಾರ
ಬಸವಕಲ್ಯಾಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಲಾ ಬಿ. ನಾರಾಯಣರಾವ್ ಪರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಮುಖಂಡರು ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಭಾಲ್ಕಿ ಶಾಸಕ,…
Read More » -

ಬಸವಕಲ್ಯಾಣದಲ್ಲಿ ಖೂಬಾ ಪ್ರಚಾರ
ಬಸವಕಲ್ಯಾಣ: ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಿಜೆಪಿ ಮುಖಂಡ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ತಮ್ಮ ಬೆಂಬಲಿಗರೊAದಿಗೆ, ಕಾರ್ಯಕರ್ತರೊಂದಿಗೆ ಪ್ರಚಾರ ನಡೆಸುತ್ತಿದ್ದಾರೆ. ಮಲ್ಲಿಕಾರ್ಜುನ ಖೂಬಾ ಅವರು ಇಲ್ಲಿಯವರೆಗೆ…
Read More » -

ಕೋವಿಡ್-೧೯, ೨ನೇ ಅಲೆ, ವಿವೇಕ ದೀಪಕ ವಾಲಿ ಫೌಂಡೇಶನ್ದಿAದ ಉಚಿತ ಮಾಸ್ಕ್ ವಿತರಣೆ, ಮಾಸ್ಕ್ ಧರಿಸಬೇಕು -ಸಿದ್ದಣ್ಣಾ ಯಳಸಂಗಿ
ಬೀದರ್,ಏ.೮:- ಕರೋನಾ ವೈರಸ ಮಹಾಮಾರಿ ಮತ್ತೋಮ್ಮೆ ೨ನೇ ಹಂತಕ್ಕೆ ಮರಳಿದ ಪರಿಣಾಮವಾಗಿ ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದೆ. ಆಸ್ಪತ್ರೆಯಲ್ಲಿನ ಒಳರೋಗಿಗಳಿಗೆ ಮತ್ತು ಅವರ ಜೊತೆ ಇರುವ ಜೊತೆಗಾರರಿಗೆ…
Read More » ಕೆಲಸ ಮಾಡುವ ಸ್ಥಳದಲ್ಲಿಯೇ ಕೋವಿಡ್ ಲಸಿಕೆ
ಬೆಂಗಳೂರು : ಕೋವಿಡ್ ಸೋಂಕು ತಡೆಗಟ್ಟಲು ಹಾಗೂ ಹೆಚ್ಚಿನವರಿಗೆ ಲಸಿಕೆ ನೀಡಲು ಉದ್ಯೋಗಸ್ಥರಿರುವಲ್ಲಿಗೇ ಹೋಗಿ ಲಸಿಕೆ ನೀಡಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಇದಕ್ಕೆ ರಾಜ್ಯದಲ್ಲೂ ವ್ಯವಸ್ಥೆ…
Read More »ಜಿಲ್ಲಾಧಿಕಾರಿಗಳ ಗ್ರಾಮ ಭೇಟಿಗೆ ಕೋವಿಡ್ ಅಡ್ಡಿ
ಬೆಂಗಳೂರು : ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ 10 ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ ಸ್ಥಗಿತಗೊಳಿಸಲಾಗಿದೆ. ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ…
Read More »-

ವೇತನ ಹೆಚ್ಚಳಕ್ಕೆ ಸರಕಾರ ಸಿದ್ಧ: ಸವದಿ
ಹುಮ್ನಾಬಾದ್: ಯಾರದ್ದೋ ಮಾತು ಕೇಳಿ ಮುಷ್ಕರ ನಡೆಸಬೇಡಿ, ಅದರಿಂದ ನಾಳೆ ನಿಮಗೇ ತೊಂದರೆಯಾಗುತ್ತದೆ, ಮುಷ್ಕರ ನಿಲ್ಲಿಸಿ ನಾಳೆಯಿಂದ ಕರ್ತವ್ಯಕ್ಕೆ ಹಾಜರಾಗಿ ಎಂದು ಸಾರಿಗೆ ಸಚಿವರೂ ಆಗಿರುವ ಉಪ…
Read More » -

ಬಿಎಸ್ಎಸ್ಕೆ ಚುನಾವಣೆಯಲ್ಲಿ ಕಲ್ಲೂರ್ ಪೆನಾಲ್ಗೆ ಗೆಲುವು
ಬೀದರ್: ಬೀದರ್ ಸಹಕಾರಿ ಸಕ್ಕರೆ ಕಾರಖಾನೆ (ಬಿಎಸ್ಎಸ್ಕೆ) ಆಡಳಿತ ಮಂಡಳಿ ಚುನಾವಣೆಯಲ್ಲಿ ಹುಮನಾಬಾದ್ ಕ್ಷೇತ್ರದ ಮಾಜಿ ಶಾಸಕ ಸುಭಾಷ ಕಲ್ಲೂರ್ ನೇತೃತ್ವದ ಪೆನಾಲ್ ಭರ್ಜರಿ ಗೆಲುವು ದಾಖಲಿಸಿದೆ.…
Read More » -

ಜಿಎನ್ಡಿ ಕಾಲೇಜಿನ ಪ್ರೇಮಲಾಗೆ ಪಿಎಚ್ಡಿ ಪದವಿ
ಬೀದರ್: ನಗರದ ಪ್ರತಿಷ್ಠಿತ ಗುರುನಾನಕ್ದೇವ್ ಎಂಜಿನಿಯರಿAಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೇಮಲಾ ಬಂಡೆ ಅವರು ಪಿಎಚ್ಡಿ ಪದವಿ ಪಡೆದಿದ್ದಾರೆ.ಇಂಪ್ರೂವಿAಗ್ ನೆಟ್ವರ್ಕ್ ಲೈಫ್ಟೈಮ್…
Read More »







