ಸರಣಿ ಕಳ್ಳತನ: ಲಕ್ಷಾಂತರ ಹಣ ದೋಚಿದ ಖದೀಮರು

ವಿಜಯಪುರ: ನಗರದ ಕಾರ್ ಶೋರೂಮ್‌ಗಳಲ್ಲಿ ಕಳ್ಳರ ಕೈಚಳಕ ತೋರಿ ಸರಣಿಗಳ್ಳತನಗೈದಿರುವ ನಿನ್ನೆ ತಡರಾತ್ರಿ ನಡೆದಿದೆ.

ವಿಜಯಪುರ ನಗರದ ಬೆಂಗಳೂರು ರಸ್ತೆಯಲ್ಲಿರುವ ಹುಂಡೈ, ಕಿಯಾ, ಟೊಯೋಟಾ, ಆರ್‌ಎನ್‌ಎಸ್ ಮೋಟರ್ಸ್‌ನಲ್ಲಿ ಖದೀಮರ ಕೈ ಚಳಕ ತೋರಿ ಶೋರೂಮ್‌‌ನ ಲಾಕರ್‌ನಲ್ಲಿದ್ದ ಲಕ್ಷಾಂತರ ಹಣದೋಚಿ ಖದೀಮರು ಪರಾರಿಯಾಗಿದ್ದಾರೆ.

ಇನ್ನು ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಆರೋಪಿತರ ಪತ್ತೆಗೆ ಪೊಲೀಸರು ಜಾಲ‌ ಬೀಸಿದ್ದಾರೆ. ಜಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Latest Indian news

Popular Stories