ಮಣಿಪಾಲ: ಬಸ್‌ನಲ್ಲಿಟ್ಟಿದ್ದ 96 ಸಾವಿರ ರೂ.ಕಳವು

ಮಣಿಪಾಲ: ಮಣಿಪಾಲದ ಬಸ್‌ ಒಂದರಲ್ಲಿ ಡೀಸೆಲ್‌ ತುಂಬಿಸಲು ಬಸ್‌ನ ಡ್ಯಾಶ್‌ಬೋರ್ಡ್‌ನಲ್ಲಿಟ್ಟಿದ್ದ 96,500 ರೂ. ಹಣವನ್ನು ಬಸ್‌ ಕ್ಲೀನರ್‌ ಅರುಣ್‌ ಸಜ್ಜನ್‌ ರಾಜ್‌ ಕಳವು ಮಾಡಿಕೊಂಡು ಹೋಗಿದ್ದಾನೆ ಎಂದು ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories