HomeCrime

Crime

ಚಿಕ್ಕಮಗಳೂರಿನಲ್ಲಿ ಮಳೆ ಅವಾಂತರ, ಮರ ಬಿದ್ದು ಮನೆ ಸಂಪೂರ್ಣ ನಾಶ

ಚಿಕ್ಕಮಗಳೂರು, ಮೇ 24: ಚಿಕ್ಕಮಗಳೂರಿನಲ್ಲಿ ಮಳೆ ಅವಾಂತರ ಮುಂದುವರಿದ್ದು, ಬಿರುಗಾಳಿಗೆ ಮನೆಯ ಮೇಲೆ ಬೃಹತ್ ಗಾತ್ರದ ಮರ ಬಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಬಾಳೆಹೊಳೆ ಕಗ್ಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಬಾಳೆಹೊಳೆ ಕಗ್ಗನಹಳ್ಳಿ...

ಕೃಷಿ ವಿಶೇಷ | ಸೌತೆಕಾಯಿ ಬೆಳೆದು ಅಧಿಕ ಲಾಭದ ನಿರೀಕ್ಷೆಯಲ್ಲಿ ಸರಕಾರಿ ನೌಕರ

ಜಿಲ್ಲೆಯ ಡಾವರಗಾಂವ್ ಗ್ರಾಮದ ಗೋರಖನಾಥ ಎಣಕಮೂರೆ ಅವರು ಸರ್ಕಾರಿ ನೌಕರಿಯಲ್ಲಿದ್ದರೂ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಕೈತುಂಬಾ ಆದಾಯ ಗಳಿಸುತ್ತಿದ್ದಾರೆ. ಒಂದುವರೆ ಎಕರೆ ಪ್ರದೇಶದಲ್ಲಿ ಸೌತೆಕಾಯಿ ಬೆಳೆದಿದ್ದಾರೆ. ಬೆಳೆಗೆ ಸರಿಯಾದ ಸಮಯಕ್ಕೆ ನೀರು ಹಾಯಿಸಿ, ರಸಗೊಬ್ಬರ...

ಪ್ರೀತಿ ವಿವಾದ : ಯುವಕನಿಂದ ಎದುರಾಳಿ ಯುವಕನಿಗೆ ಚಾಕು ಇರಿತ

ಕಾರವಾರ : ಯುವತಿ ಪ್ರೀತಿ ನಿರಾಕರಿಸಿ ಬೇರೊಬ್ಬ ಯುವಕನನ್ನು ಪ್ರೀತಿಸುತ್ತಿರುವುದ ಕಂಡು ಕುಪಿತನಾದ ಮಾಜಿ ಪ್ರಿಯಕರ , ಎದುರಾಳಿ ಯುವಕನಿಗೆ ಕುತ್ತಿಗೆಯ ಭಾಗಕ್ಕೆ ಚಾಕು ಇರಿದು ಗಾಯಗೊಳಿಸಿದ ಘಟನೆ ಕುಮಟಾ ಪಟ್ಟಣ ಮಣಕಿ...

ಚುಳುಕಿನಾಲಾ ಡ್ಯಾಮಿನ್ ಕೆಳಭಾಗದ ಗ್ರಾಮಸ್ಥರಿಗೆ ಸೂಚನೆ

ಬೀದರ್,ಅ.1:-: ಹುಲಸೂರು ತಾಲೂಕಿನ ಮುಸ್ತಾಪೂರ ಗ್ರಾಮದ ಚುಳುಕಿನಾಲಾ ಡ್ಯಾಮಿನ ಮೇಲ್ಬಾಗದ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ. ಆದ್ದರಿಂದ ಈ ಜಲಾಶಯಕ್ಕೆ ನಿರಂತರವಾಗಿ ಒಳಹರಿವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸದರಿ ಜಲಾಶಯವು ಯಾವುದೇ ಕ್ಷಣದಲ್ಲಾದರೂ...

ಕೋವಿಡ್-19 ನಿಯಂತ್ರಣಕ್ಕೆ ಮಾಸ್ಕೇ ಔಷಧಿ: ರಾಮಚಂದ್ರನ್ ಆರ್

ಬೀದರ್,ಅ.1:-: ಮಾನವನಿಗೆ ಮಹಾಮಾರಿಯಾಗಿ ಕಾಡುತ್ತಿರುವ ಕೊರೋನಾ ವೈರಸ್‍ದಿಂದ ದೂರವಿರಲು ಮಾಸ್ಕ ಧರಿಸುವುದೊಂದೇ ಸುಲಭ ಮಾರ್ಗ. ಕೋವಿಡ್-19 ತಡೆಯಲು ಮಾಸ್ಕ ಔಷಧಿ ಇದ್ದಂತೆ ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ತಿಳಿಸಿದ್ದಾರೆ.ಕೋವಿಡ್-19ಗೆ ಔಷಧಿ ಪ್ರಯೋಗ...

ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಕರೆ

ಬೀದರ್,ಅ.1:-:- ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಲು ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತ್ರದ ಚುನಾವಣಾಧಿಕಾರಿಗಳು ಹಾಗೂ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.2020ರ ಜನವರಿ 1ರಂದು ಪ್ರಚುರಪಡಿಸಿದ...

ಕಾಳಜಿಯಿಂದ ಕಾರ್ಯನಿರ್ವಹಿಸಲು ಪಿಡಿಓಗಳಿಗೆ ಸೂಚನೆ

ಬೀದರ್,ಅ.1:-:- ಹೆಚ್ಚಿನ ಮಳೆಯಿಂದಾಗಿ ಕೆರೆ ಮತ್ತು ಬಾವಿಗಳು ತುಂಬಿಕೊಂಡಿವೆ. ರಸ್ತೆಗಳು ಹಾಳಾಗಿದ್ದು, ಚರಂಡಿಗಳು ಅಲ್ಲಲ್ಲಿ ತುಂಬಿಕೊಂಡಿವೆ. ಪಿಡಿಓಗಳು ಗಮನ ಕೊಡುತ್ತಿಲ್ಲವೆಂದು ದೂರು ಪೆಟ್ಟಿಗೆಗೆ ಮನವಿಗಳು ಬರುತ್ತಿದ್ದು, ಕೂಡಲೇ ಕಾರ್ಯಪ್ರವೃತ್ತರಾಗುವಂತೆ ಪಶು ಸಂಗೋಪನೆ, ವಕ್ಫ್,...

ಜಿಲ್ಲಾ ಉಸ್ತುವಾರಿ ಸಚಿವರು ವಾರದವರೆಗೆ ಹೋಮ್ ಕ್ವಾರಂಟೈನ್

ಬೀದರ್,ಅ.1:-:-ಪಶು ಸಂಗೋಪನೆ, ವಕ್ಫ್, ಹಜ್ ಹಾಗೂ ಬೀದರ್ -ಯಾದಗಿರಿ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಇನ್ನು ಒಂದು ವಾರದವರೆಗೆ ಹೋಂ ಕ್ವಾರಂಟೈನ್‍ನಲ್ಲಿ ಇರಲಿದ್ದಾರೆಸಚಿವರಿಗೆ ಕೊರೊನಾ ಸೋಂಕು ದೃಢಪಟ್ಟು, ನಂತರ ವರದಿ ನೆಗೆಟಿವ್...

ವಾಹನ ಚಾಲಕರನ್ನು ಪೂರೈಸಲು ನೋಂದಾಯಿತ ಏಜೆನ್ಸಿಗಳಿಂದ ಟೆಂಡರ್ ಆಹ್ವಾನ

ಕಲಬುರಗಿ.ಅ.01:- ಕಲಬುರಗಿ ಜಿಲ್ಲೆಯ ಅಬಕಾರಿ ಇಲಾಖೆಯ ವಿವಿಧ ಕಚೇರಿಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ 14 ಜನ ವಾಹನ ಚಾಲಕರ ಸೇವೆ ಆಸಕ್ತ ಹಾಗೂ ಅರ್ಹ ನೋಂದಾಯಿತ ಏಜೆನ್ಸಿಗಳಿಂದ ಇ-ಪ್ರಕ್ಯೂರ್‍ಮೆಂಟ್ ಮೂಲಕ ಟೆಂಡರ್ ಆಹ್ವಾನಿಸಲಾಗಿದೆ...

ಅಕ್ಟೋಬರ್ 3 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಕಲಬುರಗಿ.ಅ.1:- ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದಲ್ಲಿ ಬರುವ ದರ್ಗಾ ಫೀಡರ್ ವ್ಯಾಪ್ತಿಯಲ್ಲಿ 2020ರ ಅಕ್ಟೋಬರ್ 3 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ...
[td_block_21 custom_title=”Popular” sort=”popular”]