ಪ್ರೌಢ ಶಾಲಾ ಮಕ್ಕಳ ಪ್ಯಾಂಟ್ ಬಿಚ್ಚಿಸಿ ವಿಕೃತಿ ಮೆರೆಯುತ್ತಿದ್ದ ಶಿಕ್ಷಕ ಬಂಧನ

ಬೀದರ್ ಜಿಲ್ಲೆಯ ಖಾಸಗಿ ಪ್ರೌಢ ಶಾಲೆಯೊಂದರಲ್ಲಿ ನಡೆದಿರೋ ಅಮಾನವೀಯ ಕೃತ್ಯ ಇದ್ದಾಗಿದ್ದು.10 ನೇ ತರಗತಿಯ ಮಕ್ಕಳ ಪ್ಯಾಂಟ್ ಹಾಗೂ ಒಳ‌ಉಡುಪು ಬಿಚ್ಚಿಸಿ ಓಡಿಸುತ್ತಿದ್ದ ಶಿಕ್ಷಕನ ವಿರುದ್ದ ಪೊಕ್ಸೊ ಖಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

ಪ್ಯಾಂಟ್ ಬಿಚ್ಚಿ ಶಾಲಾ ಮೈದಾನದಲ್ಲಿ ಓಡುವಂತೆ ಒತ್ತಾಯ ಮಾಡ್ತಿದ್ದ ಮತ್ತು ವಿದ್ಯಾರ್ಥಿಗಳಿಗೆ ಪರಸ್ಪರ ಗುಪ್ತಾಂಗ ಮುಟ್ಟಿಸಿ ವಿಡಿಯೋ ಮಾಡಿಕೊಳ್ಳುತ್ತಿದ್ದ ಮತ್ತು ಸಾಯಂಕಾಲ ಶಾಲಾ ಬಿಡುವಿನ ನಂತರ ಮಕ್ಕಳಿಗೆ ವಿಚಿತ್ರ ಪಾಠ ಮಾಡ್ತಿದ್ದ ಅದೇ ರೀತಿ ಹೇಳಿದಂತೆ ಮಾಡದೇ ಹೋದರೆ ಅವಾಚ್ಯ ಪದಬಳಸಿ ಹೊಡೆಯುತ್ತಿದ್ದ ಆರೋಪಿ ಶಿಕ್ಷಕನನ್ನ ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

THG BIDAR

Latest Indian news

Popular Stories