ಕಾಸರಗೋಡು: ದಾಖಲೆಗಳಿಲ್ಲದ 7 ಕೋಟಿ ರೂ. ವಶಕ್ಕೆ


ಕಾಸರಗೋಡು: ಸುಮಾರು 7 ಕೋಟಿ ರೂ. ಮೌಲ್ಯದ 2000 ರೂ. ಮುಖಬೆಲೆಯ ನೋಟುಗಳನ್ನು ಕಾಸರಗೋಡಿನ ಅಂಬಲತ್ತರದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

1000769802 Dakshina Kannada, Featured Story


ಜನವಾಸವಿಲ್ಲದ ಮನೆಯೊಂದರಲ್ಲಿ ಈ ನೋಟುಗಳು ಪತ್ತೆಯಾಗಿದ್ದು, ಅಬ್ದುಲ್ ರಝಾಕ್ ಎಂಬವರು ಈ ಮನೆಯನ್ನು ಬಾಡಿಗೆಗೆ ಪಡೆದಿದ್ದರು ಎಂದು ತಿಳಿದು ಬಂದಿದೆ.
ಚುನಾವಣೆ ಹಿನ್ನೆಲೆಯಲ್ಲಿ ಈ ಹಣವನ್ನು ಸಂಗ್ರಹಿಸಿಡಲಾಗಿದೆ ಎಂದು ತಿಳಿದು ಬಂದಿದ್ದು, ಆದರೆ ಇದು ಯಾರಿಗೆ ಸಂಬಂಧಿಸಿದ ಹಣ ಎಂದು ಇನ್ನಷ್ಟೇ ತಿಳಿದು ಬರಬೇಕಿದೆ.

Latest Indian news

Popular Stories