ದಾವಣಗೆರೆ : ಟ್ಯೂಷನ್ ಗೆ ತೆರಳಿದ ಯುವಕನ ಮೇಲೆ ಲೈಂಗಿಕ ದೌರ್ಜನ್ಯ; ಬಂಧನ

ದಾವನಗೆರೆ :ಟ್ಯೂಷನ್ ಗೆ ತೆರಳಿದ ಬಾಲಕನ ಮೇಲೆ ಶಿವಾಜಿನಗರದ ಗಣೇಶಪೇಟೆಯ ನಿವಾಸಿ ನಿತಿನ್‌ಕುಮಾರ್ ಜೈನ್‌ ಅತ್ಯಾಚಾರ ಎಸಗಿದ್ದಾನೆ.

ನಗರದ ಬಾಡಿಗೆ ಮನೆಯೊಂದರಲ್ಲಿ ಸಂಜೆ 6ರಿಂದ 8 ಗಂಟೆವರೆಗೆ ಟ್ಯೂಷನ್‌ ಹೇಳಿಕೊಡುತ್ತಿದ್ದ ಯುವಕ ಪಾಠ ಮುಗಿದ ಬಳಿಕ ನೋಟ್ಸ್‌ ಕೊಡುತ್ತೇನೆ ಎಂದು ಬಾಲಕನನ್ನು ಕೊಠಡಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ’ ಎಂದು ದೂರು ದಾಖಲಾಗಿದೆ.

‘ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು
ತಿಳಿಸಿದ್ದಾರೆ.

Latest Indian news

Popular Stories