ಯುಪಿಎಸ್‌ಸಿ ಸಿವಿಲ್ ಸರ್ವೀಸ್ ಪರೀಕ್ಷೆಯ ಫಲಿತಾಂಶ-2023 ಪ್ರಕಟ – 45+ ಮುಸ್ಲಿಂ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಸಾಧನೆ

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಅಂತಿಮವಾಗಿ 2023 ರ ಸಿವಿಲ್ ಸರ್ವೀಸಸ್ ಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಿದೆ. ಈ ಪ್ರತಿಷ್ಠಿತ ಪರೀಕ್ಷೆಯು ಭಾರತದಲ್ಲಿ ಅತ್ಯಂತ ಕಠಿಣವಾದದ್ದು ಎಂದು ಪರಿಗಣಿಸಲ್ಪಟ್ಟಿದ್ದು ಸಾವಿರಾರು ಆಕಾಂಕ್ಷಿಗಳು ಪರೀಕ್ಷೆ ಬರೆಯುತ್ತಾರೆ.

ಸೆಪ್ಟೆಂಬರ್ 2023 ರಲ್ಲಿ ನಡೆದ ಲಿಖಿತ ಪರೀಕ್ಷೆ ಮತ್ತು 2024 ರ ಜನವರಿಯಿಂದ ಏಪ್ರಿಲ್ ವರೆಗೆ ನಡೆಸಿದ ವ್ಯಕ್ತಿತ್ವ ಪರೀಕ್ಷೆಯ ನಂತರದ ಸಂದರ್ಶನಗಳ ಆಧಾರದ ಮೇಲೆ ಫಲಿತಾಂಶ ಪ್ರಕಟಿಸಲಾಗಿದೆ‌

ಈ ಬಾರಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 45 ಮುಸ್ಲಿಂ ಅಭ್ಯರ್ಥಿಗಳು ಸಾಧನೆ ಮಾಡಿದ್ದಾರೆ.

ಸಾಧನೆಗೈದ ಮುಸ್ಲಿಂ ವಿದ್ಯಾರ್ಥಿಗಳು:

1.ನೌಶೀನ್ (ರೋಲ್ ಸಂಖ್ಯೆ: 9, ಶ್ರೇಣಿ: 6016094)
2. ಜುಫಿಶನ್ ಹಕ್ (ರೋಲ್ ಸಂಖ್ಯೆ: 34, ಶ್ರೇಣಿ: 1530610)
3. ಮನನ್ ಭಟ್ (ರೋಲ್ ಸಂಖ್ಯೆ: 88, ಶ್ರೇಣಿ: 1801459)
4. ಅರ್ಫಾ ಉಸ್ಮಾನಿ (ರೋಲ್ ಸಂಖ್ಯೆ: 111, ಶ್ರೇಣಿ: 0318631)
5. ಸೈಯದ್ ಅದೀಲ್ ಮೊಹ್ಸಿನ್ (ರೋಲ್ ಸಂಖ್ಯೆ: 157, ಶ್ರೇಣಿ: 6420516)
6. ಖಾನ್ ಸೈಮಾ ಸೆರಾಜ್ ಅಹಮದ್ (ರೋಲ್ ಸಂಖ್ಯೆ: 165, ಶ್ರೇಣಿ: 0621263)
7. ಸಯೇಮ್ ರಜಾ (ರೋಲ್ ಸಂಖ್ಯೆ: 188, ಶ್ರೇಣಿ: 1540915)
8. ಜಮಾದರ್ ಫರ್ಹಾನ್ ಇರ್ಫಾನ್ (ರೋಲ್ ಸಂಖ್ಯೆ: 191, ಶ್ರೇಣಿ: 6630850)
9. ಫರ್ಹೀನ್ ಜಾಹಿದ್ (ರೋಲ್ ಸಂಖ್ಯೆ: 241, ಶ್ರೇಣಿ: 0816673)
10. ಅರೀಬಾ ಸಘೀರ್ (ರೋಲ್ ಸಂಖ್ಯೆ: 253, ಶ್ರೇಣಿ: 0848129)

ಒಟ್ಟು ಅರ್ಹ ಅಭ್ಯರ್ಥಿಗಳ ಸಂಖ್ಯೆ 1016. ಮುಸ್ಲಿಂ ಅಭ್ಯರ್ಥಿಗಳು ಸುಮಾರು 4.42% ಯಶಸ್ವಿಯಾಗಿ ಈ ಮೈಲಿಗಲ್ಲು ದಾಟಿದ್ದಾರೆ.

Latest Indian news

Popular Stories