Election
Grab Latest Today Breaking Karnataka Election Live News. Also check live election result in India, as well as check Karnataka Grama Panchayath Election at The Hindustan Gazette Kannada
-

ನಗರಸಭೆ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗಿಳಿದ ಅಂಬರೀಶ್, ವಿನಯ್ : Municipal Elections
ಬೀದರ್: Municipal Elections ಜಲ ಸಾಕ್ಷರತೆ, ನೀರು ನಿರ್ವಹಣೆ ಮತ್ತು ಪರಿಸರ ಸಂಬAಧಿ ಚಟುವಟಿಕೆಗಳ ಮೂಲಕ ಹೆಸರು ಮಾಡಿರುವ ಇಬ್ಬರು ಸಾಮಾಜಿಕ ಕಾರ್ಯಕರ್ತರು ಬೀದರ್ ನಗರಸಭೆ ಚುನಾವಣೆಯಲ್ಲಿ…
Read More » ಮುಗಿದ ಉಪಸಮರ; ಸೋಲು ಗೆಲುವಿನ ಲೆಕ್ಕಾಚಾರ ಶುರು
ಬೆಳಗಾವಿ: ತೀವ್ರ ಕುತೂಹಲ ಮೂಡಿಸಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮತದಾನ ಶಾಂತಿಯುತವಾಗಿ ಮುಕ್ತಾಯವಾಗಿದ್ದು, ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದೆ.ಮತದಾರರು ಯಾರಿಗೆ ಬೆಂಬಲ ನೀಡಿರಬಹುದು ಎನ್ನುವ…
Read More »-

ಮತಯಂತ್ರ ಸೇರಿದ ಅಭ್ಯರ್ಥಿಗಳ ರಾಜಕೀಯ ಭವಿಷ್ಯ
ಬೀದರ್: ನಿಯಂತ್ರಣಕ್ಕೆ ಬಾರದ ರೀತಿಯಲ್ಲಿ ಹರಡುತ್ತಿರುವ ಕೋವಿಡ್ ಭೀತಿಯಲ್ಲಿಯೇ ಮತದಾರರು ಬೆಳಗಾವಿ, ಮಸ್ಕಿ ಮತ್ತು ಬಸವಕಲ್ಯಾಣ ಕ್ಷೇತ್ರಗಳಲ್ಲಿ ಮತ ಚಲಾಯಿಸಿದರು. ಹೆಚ್ಚಿನ ಮತದಾರರು ಮಾಸ್ಕ್ ಧರಿಸಿದ್ದರು. ಸಾಮಾಜಿಕ…
Read More » -

ಫೋನ್ ಕರೆ ಕದ್ದಾಲಿಕೆ, ಮಮತಾ ಆರೋಪ
ಕೋಲ್ಕತ್ತಾ : ತನ್ನ ಪೋನ್ ಕರೆಗಳನ್ನು ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ.ಏಪ್ರಿಲ್ 10 ರಂದು ಮತದಾನದ ವೇಳೆ…
Read More » -

ಮತದಾನದಲ್ಲಿ ಮಸ್ಕಿ ಮುಂದೆ, ಕಲ್ಯಾಣ ಹಿಂದೆ..
ಬೀದರ್: ಒಂದು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಾಗಿ ಶನಿವಾರ ಬಹುತೇಕ ಶಾಂತಿಯುತವಾಗಿ ಮತದಾನ ನಡೆಯುತ್ತಿದೆ. ಯಾವುದೇ ಅಹಿತಕರ ಘಟನೆ ಮಧ್ಯಾಹ್ನದವರೆಗೆ ವರದಿಯಾಗಿಲ್ಲ.ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ…
Read More » -

ಬಿಜೆಪಿಯಿಂದ ಮಾಜಿ ಶಾಸಕ ಖೂಬಾ ಉಚ್ಛಾಟನೆ
ಬೆಂಗಳೂರು : ಬಸವಕಲ್ಯಾಣ ವಿಧಾನಸಭಾ ಉಪಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರನ್ನು ಬಿಜೆಪಿಯಿಂದ ಉಚ್ಛಾಟಿಸಲಾಗಿದೆ.ಈ ಕುರಿತಂತೆ ರಾಜ್ಯ ಬಿಜೆಪಿಯ ಶಿಸ್ತು ಸಮಿತಿಯ…
Read More » -

ಮಡಿಕೇರಿ : ಬಿಜೆಪಿಗೆ ರಾಜೀನಾಮೆ ನೀಡಿದ ಭಾರತಿ ರಮೇಶ್
ಮಡಿಕೇರಿ ಏ.೧೬ : ಭಾರತೀಯ ಜನತಾ ಪಾರ್ಟಿಯ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠದ ಕೊಡಗು ಜಿಲ್ಲಾ ಸಂಚಾಲಕರಾದ ಭಾರತಿ ರಮೇಶ್ ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ…
Read More » ಬೆಳಗಾವಿ ಉಪಚುನಾವಣೆ, 2,566 ಮತಗಟ್ಟೆ
ಬೆಳಗಾವಿ: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾಗಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ನಾಳೆ ಮತದಾನ ನಡೆಯಲಿದ್ದು, 2,566 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.…
Read More »ಉಪಚುನಾವಣೆ ಮತದಾನಕ್ಕೆ ಮಸ್ಕಿ ಸಿದ್ಧ
ಮಸ್ಕಿ: ಶನಿವಾರ ನಡೆಯುವ ಮಸ್ಕಿ ವಿಧಾನಸಭೆ ಉಪ ಚುನಾವಣೆಗಾಗಿ ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಶಾಂತಿಯುತ ಹಾಗೂ ಸುಗಮ ಮತದಾನಕ್ಕಾಗಿ ಜಿಲ್ಲಾಧಿಕಾರಿ ಆರ್ ವೆಂಕಟೇಶ್ಕುಮಾರ್ ಸಕಲ ತಯಾರಿ…
Read More »ಮತದಾನಕ್ಕೆ ಅವಶ್ಯ ಪರ್ಯಾಯ ೧೧ ದಾಖಲೆಗಳು
ಬೀದರ ಏಪ್ರಿಲ್ ೧೫ (ಕರ್ನಾಟಕ ವಾರ್ತೆ): ಚುನಾವಣಾ ಆಯೋಗ ನೀಡಿರುವ ಭಾವಚಿತ್ರವಿರುವ ಮತದಾರರ ಚೀಟಿಯನ್ನು ಚುನಾವಣೆ ವೇಳೆಯಲ್ಲಿ ಮತದಾರರ ಗುರುತಿಗೆ ಮುಖ್ಯ ದಾಖಲೆಯನ್ನಾಗಿ ಪರಿಗಣ ಸಲಾಗುತ್ತಿದೆ.ಮತದಾನದ ವೇಳೆಯಲ್ಲಿ…
Read More »





