ಸಾಲಿಡಾರಿಟಿ ಕರ್ನಾಟಕದ ರಾಜ್ಯಾಧ್ಯಕ್ಷರಾಗಿ ಲಬೀದ್ ಶಾಫಿ ಪುನರಾಯ್ಕೆ

ಸಾಲಿಡಾರಿಟಿ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಲಬೀದ್ ಶಾಫಿ ಪುನರಾಯ್ಕೆಯಾಗಿದ್ದಾರೆ. 2021-2022 ರವರೆಗೆ ಎರಡು ವರ್ಷಗಳ ಕಾಲಾವಧಿಯಲ್ಲಿ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿದ ಅವರು ಸೋಲಿಡಾರಿಟಿ ಮೇಲ್ವಿಚಾರಕರಾದ ಡಾ | ಮಹಮ್ಮದ್ ಸಾದ್ ಬೆಲ್ಗಾಮಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 2023-25 ರ ಕಾಲಾವಧಿಗೆ ಪುನರ್ ಆಯ್ಕೆ ಆಗಿದ್ದಾರೆ

ಆಲಿಯಾ ಅರೇಬಿಕ್ ಕಾಲೇಜಿನಿಂದ ಧಾರ್ಮಿಕ ಶಿಕ್ಷಣ ಪಡೆದ ಅವರು ಕಲ್ಲಿಕೋಟೆ ವಿಶ್ವವಿದ್ಯಾನಿಲಯದಿಂದ ಎಮ್.ಎ, ಬಿಎಡ್ ಪದವಿಯನ್ನು ಪಡೆದಿದ್ದಾರೆ. ಈ ಹಿಂದೆ ಅವರು ಎಸ್ ಐ ಓ ರಾಷ್ಟ್ರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ನೂತನ ಸಲಹಾ ಮಂಡಳಿ ಸದಸ್ಯರಾಗಿ ಮಹಮ್ಮದ್ ಮಾಝ್ ಸಲ್ಮಾನ್ ಮನಿಯಾರ್, ಮಹಮ್ಮದ್ ದಾನಿಶ್ ಪಾಣೆಮಂಗಳೂರು, ಡಾ | ನಸೀಮ್ ಅಹ್ಮದ್, ಮಹಮ್ಮದ್ ರಫೀಕ್, ಹಂಝಾ ಮುಅಝಮ್ ಅಲಿ, ಅಲ್ತಾಫ್ ಅಂಜದ್, ಮಹಮ್ಮದ್ ರಿಹಾನ್, ಅಬ್ದುಲ್ ಹಸೀಬ್, ಯಾಸೀನ್ ಕೊಡಿಬೆಂಗ್ರೆ, ನಿಹಾಲ್ ಕಿಡಿಯೂರ್, ಮುದಸ್ಸಿರ್ ಖಾನ್ ಹುನ್ಸೂರ್, ಮಹಮ್ಮದ್ ಅಲಿ ಮುರ್ತುಝ ಮಹಮ್ಮದ್ ಫಾರೂಕ್ ತೀರ್ಥಹಳ್ಳಿ, ಹಾರೀಸ್ ಬೆಲ್ಗಾಮಿ, ನಿಜಾಮುದ್ದೀನ್ ದಾವಣಗೆರೆ ಆಯ್ಕೆಯಾಗಿದ್ದಾರೆ.

Latest Indian news

Popular Stories