ಮಣಿಪಾಲ: ಯುವಕ‌ ನಾಪತ್ತೆ

ಮಣಿಪಾಲ: ಯುವಕನೊರ್ವ ನಾಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ‌

ಕಾಣೆಯಾಗಿರುವ ರೋಶನ್‌ (31) ಇವರು ಎಪ್ರಿಲ್ 1 ರಂದು ರಾತ್ರಿ 10:30 ಗಂಟೆಗೆ ವಾಸದ ಬಾಡಿಗೆ ಮನೆಯಿಂದ ಯಾರಿಗೂ ಹೇಳದೆ ಮನೆ ಬಿಟ್ಟು ಹೋದವರು ವಾಪಾಸ್‌ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 73/2024 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories