
Featured StoryState News
ಬಿಜೆಪಿ ಪಕ್ಷದ ರೋಡೊ ಶೋ ಗೆ ಮೋದಿ ಆಗಮನ: ರಸ್ತೆ ಬ್ಲಾಕ್ – ಜನಾಕ್ರೋಶ
ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಮೋದಿ ಬೆಂಗಳೂರಿಗೆ ಆಗಮಿಸಿದ್ದು ರಸ್ತೆಗಳನ್ನು ಬ್ಯಾರಿಕೇಡ್ ಹಾಕಿ ಮುಚ್ಚಲಾಗಿದೆ. ಇದರಿಂದ ಜನ ಆಕ್ರೋಶ ಭರಿತರಾಗಿದ್ದಾರೆ.
ಬ್ಯಾರಿಕೇಡ್ ನಿಂದ ರೋಸಿ ಹೋದ ಜನ ಸಾಮಾನ್ಯನೊಬ್ಬ ಅವನ್ಯಾರೋ ಬಂದ್ರೆ ನಮಗೇನು? ಮೊದಲು ಬ್ಯಾರಿಕೇಡ್ ತೆಗೀರಿ ಎಂದು ಗರಂ ಆಗಿದ್ದೇನೆ. ತಕ್ಷಣ ಜನಾಕ್ರೋಶಕ್ಕೆ ಎಚ್ಚೆತ್ತ ಪೊಲೀಸ್ ಸಿಬ್ಬಂದಿ ಬ್ಯಾರಿಕೇಡ್ ಸರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಪ್ರಧಾನ ಮಂತ್ರಿ ಪಕ್ಷದ ಖಾಸಗಿ ಮತ ಪ್ರಚಾರಕ್ಕೆ ಬಂದರೂ ವ್ಯಾಪಕವಾದ ಪ್ರೊಟೊ ಕಾಲ್ ಗಳ ಜನ ಕಂಗಲಾಗಿದ್ದಾರೆ.
ಬೆಳಿಗ್ಗೆ 8 ರಿಂದ ಮಧ್ಯಾಹ್ನ 2 ವರೆಗೆ ಮೋದಿ ಆಗಮನದ ಹಿನ್ನಲೆಯಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.




