INTERNATIONAL
-

ಪಾಕ್ ಚುನಾವಣೆ: 100 ಸ್ಥಾನಗಳಲ್ಲಿ ಇಮ್ರಾನ್ ಖಾನ್ ಬೆಂಬಲಿತ ಸ್ವತಂತ್ರರು ಗೆಲುವು, ‘ಏಕೀಕೃತ ಸರ್ಕಾರ’ಕ್ಕೆ ಸೇನೆ ಕರೆ
ರಾವಲ್ಪಿಂಡಿ: ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಶನಿವಾರ “ಏಕೀಕೃತ” ಸರ್ಕಾರಕ್ಕೆ ಕರೆ ನೀಡಿದ್ದಾರೆ ಮತ್ತು ಸ್ವಹಿತಾಸಕ್ತಿಗಳಿಗಿಂತ ಮಿಗಿಲಾಗಿ ಜನರಿಗೆ ಆಡಳಿತ ಮತ್ತು ಸೇವೆಯಲ್ಲಿ ಪ್ರಯತ್ನಗಳನ್ನು…
Read More » -

ಹಿಂದುಗಳ ತೆರಿಗೆ ಹಣ ಹಿಂದುಗಳ ಅಭಿವೃದ್ಧಿಗೆ ಬಳಕೆ ಮಾಡುವುದರಲ್ಲಿ ತಪ್ಪೇನಿದೆ? – ಶಾಸಕ ಹರೀಶ್ ಪೂಂಜಾ ವಿವಾದಾತ್ಮಕ ಹೇಳಿಕೆ
ಮಂಗಳೂರು, ಫೆಬ್ರವರಿ 9: ಸಂಸದ ಡಿಕೆ ಸುರೇಶ್ ಕುಮಾರ್ ಹೇಳಿಕೆಗೆ ಸಾಮಾನ್ಯ ರೀತಿ ಖಂಡನೆ ಮಾಡಿದರೆ ಅವರಿಗೆ ಅರ್ಥ ಆಗಲ್ಲ. ಹಾಗಾಗಿ ಈ ರೀತಿಯ ಹೇಳಿಕೆ ನೀಡಿ…
Read More » -

21 ಫ್ಯಾಲೆಸ್ತಿನೀಯರನ್ನು ಕೊಂದ ಇಸ್ರೇಲಿ ಸ್ನೈಪರ್,: 24 ಗಂಟೆಯಲ್ಲಿ 107 ನಾಗರಿಕರ ಹತ್ಯೆ
ಖಾನ್ ಯೂನಿಸ್ನಲ್ಲಿ ಇಸ್ರೇಲಿ ಸ್ನೈಪರ್ಗಳು ವೈದ್ಯಕೀಯ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ನಾಸರ್ ಆಸ್ಪತ್ರೆಯ ಹೊರಗೆ ಕನಿಷ್ಠ 21 ಜನರನ್ನು ಕೊಂದಿದ್ದಾರೆ. ಕಳೆದ 24 ಗಂಟೆಗಳಲ್ಲಿ ಸುಮಾರು 107 ಪ್ಯಾಲೆಸ್ತೀನಿಯರು…
Read More » -

ಪಾಕ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇವೆ ಎಂದ ಇಮ್ರಾನ್ ಖಾನ್ ಪಕ್ಷ; ಸೋಲು ಒಪ್ಪಿಕೊಳ್ಳದ ನವಾಜ್ ಷರೀಫ್
ಇಸ್ಲಾಮಾಬಾದ್: ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಪಕ್ಷ ಗೆಲುವು ಸಾಧಿಸಿದೆ ಎಂದು ಹೇಳಿಕೊಂಡಿರುವ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಿಟಿಐ, ಫಲಿತಾಂಶವನ್ನು ರಿಗ್ ಮಾಡಲು…
Read More » -

ಪಾಕ್ ನಲ್ಲಿ ಇಂದು ಸಾರ್ವತ್ರಿಕ ಚುನಾವಣೆ
ಪಾಕಿಸ್ತಾನದಲ್ಲಿ ಇಂದು (ಗುರುವಾರ) ಸುಮಾರು 12.85 ಕೋಟಿ ಜನರು ಹೊಸ ಸರ್ಕಾರ ರಚಿಸಲು ಮತ ಚಲಾಯಿಸಲಿದ್ದಾರೆ. ಚುನಾವಣೆಯನ್ನು ಸುರಕ್ಷಿತವಾಗಿ ನಡೆಸಲು ದೇಶಾದ್ಯಂತ ಸುಮಾರು ಆರೂವರೆ ಲಕ್ಷ ಭದ್ರತಾ…
Read More » -

ಮ್ಯಾನ್ಮಾರ್: ತೀವ್ರ ಹಿಂಸಾಚಾರ, ರಖೈನ್ ತೊರೆಯುವಂತೆ ತನ್ನ ನಾಗರಿಕರಿಗೆ ಭಾರತದ ಮನವಿ
ನವದೆಹಲಿ: ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಕ್ಷಣವೇ ಪ್ರಕ್ಷುಬ್ಧ ಪ್ರದೇಶವನ್ನು ತೊರೆಯುವಂತೆ ಮ್ಯಾನ್ಮಾರ್ನ ರಖೈನ್ ರಾಜ್ಯದಲ್ಲಿರುವ ತನ್ನ ನಾಗರಿಕರಿಗೆ ಭಾರತ ಮಂಗಳವಾರ ಕೇಳಿಕೊಂಡಿದೆ. ತೀವ್ರ ಹಿಂಸಾಚಾರದ ನಂತರ…
Read More » -

ಪಾಕಿಸ್ತಾನ ಕ್ರಿಕೆಟ್ ಮಂಡಳಿ ನೂತನ ಅಧ್ಯಕ್ಷರಾಗಿ ‘ಮೊಹ್ಸಿನ್ ನಖ್ವಿ’ ನೇಮಕ
ಕರಾಚಿ: ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (PCB) ನೂತನ ಅಧ್ಯಕ್ಷರಾಗಿ ಸೈಯದ್ ಮೊಹ್ಸಿನ್ ರಾಜಾ ನಖ್ವಿ ಅಧಿಕೃತವಾಗಿ ನೇಮಕಗೊಂಡಿದ್ದಾರೆ. ಮಂಗಳವಾರ (ಫೆಬ್ರವರಿ 6) ಮಾಡಿದ ಪ್ರಕಟಣೆಯಲ್ಲಿ ನಖ್ವಿ ಅವರನ್ನ…
Read More » -

ಕೀನ್ಯಾದಲ್ಲಿ ಭಾರಿ ಸ್ಫೋಟ: ಇಬ್ಬರು ಮೃತ್ಯು – 165 ಮಂದಿಗೆ ಗಾಯ
ನೈರೋಬಿ: ಕೀನ್ಯಾದ ರಾಜಧಾನಿ ನೈರೋಬಿಯಲ್ಲಿ ಸಂಭವಿಸಿದ ಅನಿಲ ಸ್ಫೋಟದಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು, 165ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.ಈ ಘಟನೆ ಗುರುವಾರ ಮಧ್ಯರಾತ್ರಿ (ಸ್ಥಳೀಯ ಕೀನ್ಯಾ ಸಮಯ)…
Read More » -

ಚೀನಾದಲ್ಲಿ ಪ್ರಬಲ ಭೂಕಂಪ : ಮೃತರ ಸಂಖ್ಯೆ 11 ಕ್ಕೇರಿಕೆ
ನೈಋತ್ಯ ಚೀನಾದ ಪರ್ವತ ಪ್ರದೇಶವಾದ ಯುನ್ನಾನ್ ಪ್ರಾಂತ್ಯದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 11 ಕ್ಕೆ ಏರಿದೆ ಎಂದು ಸರ್ಕಾರಿ ಮಾಧ್ಯಮಗಳು ಮಂಗಳವಾರ ತಿಳಿಸಿವೆ. ಬೀಜಿಂಗ್ ನಲ್ಲಿ…
Read More » -

ಯುಎಸ್’ನಲ್ಲಿ ಎರಡು ಮನೆಗಳ ಮೇಲೆ ಗುಂಡಿನ ದಾಳಿ, ಏಳು ಮಂದಿ ಮೃತ್ಯು | ಆರೋಪಿ ರೋಮಿಯೋ ನ್ಯಾನ್ಸ್ ಪರಾರಿ
ಯುಎಸ್ನ ಚಿಕಾಗೋ ಬಳಿ ಎರಡು ಮನೆಗಳಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಇಲಿನಾಯ್ಸ್ನ ಜೋಲಿಯೆಟ್ನ ವೆಸ್ಟ್ ಎಕರೆ…
Read More »









