INTERNATIONAL
-

ಅಯೋದ್ಯೆಯಲ್ಲಿ ಮುಗಿಲು ಮುಟ್ಟಿದ ಸಂಭ್ರಮ; ರಾಮಮಂದಿರಕ್ಕೆ ಪ್ರಧಾನಿ ಮೋದಿ ಆಗಮನ
ಲಕ್ನೋ(ಅಯೋಧ್ಯೆ):ಇಂದು (ಜನವರಿ 22) 12-20ರಿಂದ 12-50ರೊಳಗೆ ನಡೆಯಲಿರುವ ಬಾಲರಾಮನ ಪ್ರಾಣಪ್ರತಿಷ್ಠೆ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೆರವೇರಿಸಲಿದ್ದು, ಈ ಸಂದರ್ಭದಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್…
Read More » -

ಇರಾನ್ ದಾಳಿಗೆ ಪ್ರತಿಯಾಗಿ ಪಾಕ್’ನಿಂದ ಕ್ಷೀಪಣಿ ದಾಳಿ
ನವ ದೆಹಲಿ:ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಜೈಶ್ ಅಲ್-ಅದ್ಲ್ ಗುಂಪಿನ ಪ್ರಧಾನ ಕಛೇರಿಯ ಮೇಲಿನ ದಾಳಿಯ “ಪರಿಣಾಮಗಳ” ಬಗ್ಗೆ ಟೆಹ್ರಾನ್ಗೆ ಎಚ್ಚರಿಕೆ ನೀಡಿದ ಒಂದು ದಿನದ ನಂತರ…
Read More » -

ಹೌತಿ ಬಂಡುಕೋರರಿಗೆ ಇರಾನ್ ನೀಡುತ್ತಿದ್ದ ಶಸ್ತ್ರಾಸ್ತ್ರ ತಡೆಗೆ ಹೋಗಿದ್ದ ನೇವಿ ಸೀಲ್ ಯೋಧರ ನಾಪತ್ತೆ!
ಟೆಹ್ರಾನ್: ಕೆಂಪುಸಮುದ್ರದಲ್ಲಿ ಅಮೆರಿಕ ನೇತೃತ್ವದ ಮಿತ್ರರಾಷ್ಟ್ರಗಳಿಗೆ ತಲೆನೋವಾಗಿ ಪರಿಣಮಿಸಿರುವ ಹೌತಿ ಬಂಡುಕೋರರ ವಿರುದ್ಧ ಕಾರ್ಯಾಚರಣೆಗೆ ನಿಯೋಜನೆಯಾಗಿದ್ದ ಅಮೆರಿಕದ ಇಬ್ಬರು ನೇವಿ ಸೀಲ್ ಯೋಧರು ನಿಗೂಢವಾಗಿ ನಾಪತ್ತೆಯಾಗಿದ್ದಾರೆ ಎಂದು…
Read More » -

ಹೌತಿ ಬಂಡುಕೋರರಿಂದ ಹಡುಗುಗಳ ಮೇಲೆ ದಾಳಿಯಿಂದಾಗಿ ಭಾರತದ ಮೇಲೆ ತೀವ್ರ ಪರಿಣಾಮ ಸಾಧ್ಯತೆ
ಹೌತಿ ಬಂಡುಕೋರರು ಗಾಝಾದ ಮೇಲೆ ನಡೆಯುತ್ತಿರುವ ಇಸ್ರೇಲ್ ದಾಳಿಗೆ ಕದನ ವಿರಾಮಕ್ಕೆ ಒತ್ತಾಯಿಸಿ ವ್ಯಾಪಾರಿ ಹಡಗುಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಈ ದಾಳಿಯಿಂದಾಗಿ ಹಲವು ದೇಶಗಳ ವ್ಯಾಪಾರ…
Read More » -

ಭಾರತದ ಸಮೀಪದಲ್ಲಿ ಹಡಗುಳ ಮೇಲೆ ದಾಳಿ ತೀವ್ರ ಕಳವಳಕಾರಿ: ಕೆಂಪು ಸಮುದ್ರದ ಬಿಕ್ಕಟ್ಟಿನ ಬಗ್ಗೆ ಜೈಶಂಕರ್
ತೆಹ್ರಾನ್: ಭಾರತದ ಸಮೀಪದಲ್ಲಿ ಹಡಗುಗಳ ಮೇಲೆ ದಾಳಿ ನಡೆದಿರುವುದು ಅಂತಾರಾಷ್ಟ್ರೀಯ ಸಮುದಾಯಕ್ಕೆ ತೀವ್ರ ಕಳವಳಕಾರಿ ಎಂದು ಹೇಳಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್, ಇಂತಹ ಬೆದರಿಕೆಗಳು ಭಾರತದ…
Read More » -

ಭಾರತದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುವ ಸಾಧ್ಯತೆ ಇದೆ : ವಿಶ್ವ ಆರ್ಥಿಕ ಸಂಸ್ಥೆ ಮುಖ್ಯಸ್ಥ ಸುಳಿವು
ಕೆಂಪು ಸಮುದ್ರದ ಬಿಕ್ಕಟ್ಟಿನಿಂದ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವಿಶ್ವ ಆರ್ಥಿಕ ಸಂಸ್ಥೆ ಮುಖ್ಯಸ್ಥ ಬ್ರೊಗ್ ಬ್ರೆಂಡೆ ಎಚ್ಚರಿಕೆ ನೀಡಿದ್ದಾರೆ.…
Read More » -

ಗುವಾಹಟಿಗೆ ತೆರಳುತ್ತಿದ್ದ ಇಂಡಿಗೋ ವಿಮಾನ ಢಾಕಾದಲ್ಲಿ ತುರ್ತು ಭೂಸ್ಪರ್ಶ
ನವದೆಹಲಿ: ಮುಂಬೈನಿಂದ ಗುವಾಹಟಿಗೆ ತೆರಳುತ್ತಿದ್ದ ಇಂಡಿಗೋ ವಿಮಾನ ಶನಿವಾರ ಢಾಕಾದ ಹಜರತ್ ಶಹಜಲಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ದಟ್ಟ ಮಂಜಿನಿಂದಾಗಿ ಗುವಾಹಟಿ ವಿಮಾನ…
Read More » -

ಕೆಂಪು ಸಮುದ್ರದಲ್ಲಿ ಕಡಲ ಭದ್ರತೆ ಸವಾಲು: ಆಂಥೋನಿ ಬ್ಲಿಂಕೆನ್’ಗೆ ಕರೆ ಮಾಡಿ ಜೈಶಂಕರ್ ಕಳವಳ
ನವದೆಹಲಿ: ಕಡಲ ಭದ್ರತೆಯು ಭಾರತ ಮತ್ತು ಜಗತ್ತಿನಾದ್ಯಂತ ಕಾಳಜಿಯ ಪ್ರಮುಖ ವಿಷಯವಾಗಿದೆ. ಈ ನಿಟ್ಟಿನಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಅಮೆರಿಕದ ವಿದೇಶಾಂಗ ಸಚಿವ ಆಂಥೋನಿ…
Read More » -

ಮುಷರಫ್ ಸಾವನ್ನಪ್ಪಿದ 1 ವರ್ಷದ ಬಳಿಕ ಗಲ್ಲುಶಿಕ್ಷೆ ಎತ್ತಿಹಿಡಿದ ಪಾಕ್ ಸುಪ್ರೀಂಕೋರ್ಟ್!
ಇಸ್ಲಾಮಾಬಾದ್: ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ 2019ರಲ್ಲಿ ವಿಶೇಷ ನ್ಯಾಯಾಲಯವು ಮಾಜಿ ಮಿಲಿಟರಿ ಆಡಳಿತಗಾರ ದಿವಂಗತ ಜನರಲ್ ಪರ್ವೇಜ್ ಮುಷರಫ್ ಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಪಾಕಿಸ್ತಾನ್ ಸುಪ್ರೀಂಕೋರ್ಟ್…
Read More » -

ಹಸುಗಳಿಗೆ ಡ್ರೈ ಫ್ರೂಟ್ಸ್ ತಿನ್ನಿಸಿ, ಬಿಯರ್ ಕುಡಿಸಿ, ʼಗೋಮಾಂಸʼ ರುಚಿಯಾಗಿರುತ್ತೆ : ಮಾರ್ಕ್ ಜುಕರ್ಬರ್ಗ್
ಬಿಲಿಯನೇರ್ ಮಾರ್ಕ್ ಜುಕರ್ಬರ್ಗ್ ಅವರು, ಗೋಮಾಂಸ ಉತ್ಪಾದನೆ ಕುರಿತು ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಅಲ್ಲದೆ, ಅವರು ಹವಾಯಿಯ ದ್ವೀಪದಲ್ಲಿ ಹಸುಗಳಿಗೆ ಮಕಾಡಾಮಿಯಾ ಊಟ…
Read More »









