Kalaburagi
Latest Breaking live news of kalaburagi district city kannada News
Gulbarga live Headlines Today.
-

ಕಟ್ಟಡ ಕಾರ್ಮಿಕರಿಗೆ ಸುರಕ್ಷಾ ಕಿಟ್ ವಿತರಣೆ
ಕಲಬುರಗಿ.ಜೂ.೨೫.(ಕ.ವಾ)-ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿAದ” ನೀಡಲಾಗುವ ಸುರಕ್ಷಾ ಹಾಗೂ ನೈರ್ಮಲ್ಯಿಕರಣ ಕಿಟ್” ಗಳನ್ನು ಕಲಬುರಗಿ ನಗರಾಭಿವೃಧ್ಧಿ ಪ್ರಾಧಿಕಾರದ ಅಧ್ಯಕ್ಷ ದಯಾಘನ…
Read More » -

ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಜ್ಯ ಮಹಿಳಾ ನಿಲಯದ ನಿವಾಸಿ
ಕಲಬುರಗಿ,ಜೂನ್.೨೪.(ಕ.ವಾ)-ಕಲಬುರಗಿ ರಾಜ್ಯ ಮಹಿಳಾ ನಿಲಯದ ಮಹಿಳಾ ನಿವಾಸಿಯಾದ ಮೈತ್ರೇಯಿ ಇವರ ವಿವಾಹವು ಕಲಬುರಗಿ ನಗರದ ಬ್ರಹ್ಮಪೂರದ ಗುರುನಾಥ ಸರಾಫ್ ಇವರ ಪುತ್ರರಾದ ಆಶೀಷ್ ಇವರೊಂದಿಗೆ ಶನಿವಾರ (೨೦೨೧ರ…
Read More » -

ಜಿಲ್ಲೆಯಲ್ಲಿ ಕೋವಿಡ್ ಮೂರನೇ ಅಲೆ ತಡೆಯಲು ಮುಂಜಾಗ್ರತಾ ಕ್ರಮ : ಸಚಿವ ಮುರುಗೇಶ್ ನಿರಾಣ
ಕಲಬುರಗಿ, ಜೂನ್ ೨೨(ಕ. ವಾ)- ಸಂಭಾವ್ಯ ಕೋವಿಡ್ ಮೂರನೇ ಅಲೆ ತಡೆಯುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ ಎಂದು ಗಣ ಮತ್ತು ಭೂ ವಿಜ್ಞಾನ ಸಚಿವ ಮತ್ತು ಕಲಬುರಗಿ…
Read More » ಕಟ್ಟಡ ಕಾರ್ಮಿಕರಿಗೆ ಉಸ್ತುವಾರಿ ಸಚಿವರಿಂದ ಸುರಕ್ಷಾ ಕಿಟ್ ವಿತರಣೆ
ಕಲಬುರಗಿ,ಜೂ.೨೨(ಕ.ವಾ) ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿAದ ನೀಡಲಾಗುವ ಸುರಕ್ಷಾ ಹಾಗೂ ನೈರ್ಮಲ್ಯಿಕರಣ ಕಿಟ್ ಗಳನ್ನು ಮಂಗಳವಾರ ಗಣ ಮತ್ತು ಭೂ…
Read More »-

ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಮಂಡಳಿಯೊAದಿಗೆ ಕೈಜೋಡಿಸಿ -ದತ್ತಾತ್ರೇಯ ಪಾಟೀಲ
ಕಲಬುರಗಿ,ಜೂ.೨೨(ಕ.ವಾ)-ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ಕೆ.ಕೆ.ಆರ್.ಡಿ.ಬಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಗಳು ಮಂಡಳಿಯೊAದಿಗೆ ಕೈಜೋಡಿಸಬೇಕು ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಹಾಗೂ ಕಲಬುರಗಿ…
Read More » -

ಜೂನ್ ೨೧ ರಿಂದ ವಾರಂತ್ಯದ ಕರ್ಫ್ಯೂ ಹಾಗೂ ನೈಟ್ ಕರ್ಫ್ಯೂ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಆದೇಶ
ಕಲಬುರಗಿ,ಜೂನ್.೨೨.(ಕ.ವಾ)-ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕಾಗಿ ವಿಧಿಸಲಾಗಿದ್ದ ಕರ್ಫ್ಯೂಯಲ್ಲಿ ಸಡಿಲಿಕೆ ನೀಡಿರುವ ಹಿನ್ನೆಲೆಯಲ್ಲಿ ಕಲಬುರಗಿ ನಗರದಾದ್ಯಂತ ಇದೇ ಜೂನ್ ೨೧ರ ಬೆಳಿಗ್ಗೆ ೬ ಗಂಟೆಯಿAದ ೨೦೨೧ರ ಜುಲೈ ೫ರ…
Read More » -

ಮಂಗಳವಾರ ಟೌನ್ ಹಾಲ್ ಮತ್ತು ರಾಮಜಿ ನಗರ ಸಮುದಾಯ ಭವನದಲ್ಲಿ ಕೋವಿಡ್ ಲಸಿಕಾಕರಣ
ಕಲಬುರಗಿ,ಜೂ.೨೧(ಕ.ವಾ) ಕಲಬುರಗಿ ಮಹಾನಗರ ಪಾಲಿಕೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಕಲಬುರಗಿ ನಗರದ ಟೌನ್ ಹಾಲ್ ಮತ್ತು ರಾಮಜೀ ನಗರ ಸಮುದಾಯ ಭವನದಲ್ಲಿ…
Read More » -

ಲಾಕ್ಡೌನ್ ತೆರವು: ಜೂನ್ ೨೧ ರಿಂದ ಬಸ್ಗಳ ಕಾರ್ಯಾಚರಣೆ
ಕಲಬುರಗಿ,ಜೂ.೨೦.(ಕ.ವಾ)-ಕೋವಿಡ್-೧೯ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ವಿಧಿಸಲಾಗಿದ್ದ ಲಾಕ್ಡೌನ್ನಲ್ಲಿ ಸಡಿಲಿಕೆ ನೀಡಿರುವ ಕಾರಣ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಲಬುರಗಿ ವಿಭಾಗ-೧ ರಿಂದ ಸೋಮವಾರ ಜೂನ್ ೨೧ ರಿಂದ…
Read More » -

ಅಸಂಘಟಿತ ಕಾರ್ಮಿಕರಿಗೆ ೨೦೦೦ ರೂ.ಗಳ ಪರಿಹಾರ: ಗ್ರಾಮ ಪಂಚಾಯತಿ ಮಟ್ಟದಲ್ಲಿಯೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿ
ಕಲಬುರಗಿ,ಜೂ.೧೫.(ಕ.ವಾ)-ಕೋವಿಡ್ ಎರಡನೇ ಅಲೆಯ ಲಾಕ್ಡೌನ್ ಪರಿಣಾಮ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಅಸಂಘಟಿತ ಕಾರ್ಮಿಕರಿಗೆ ರಾಜ್ಯ ಸರ್ಕಾರವು ೨೦೦೦ ರೂ. ಆರ್ಥಿಕ ನೆರವು ಘೋಷಿಸಿರುವ ಕಾರಣ ಜಿಲ್ಲೆಯ ಅರ್ಹ ಫಲಾನುಭವಿಗಳು…
Read More »








