Kalaburagi
Latest Breaking live news of kalaburagi district city kannada News
Gulbarga live Headlines Today.
-

ಜೂನ್ ೧೪ ರಿಂದ ಕಲಬುರಗಿ ನಗರದಾದ್ಯಂತ ನೈಟ್ ಕರ್ಫ್ಯೂ ಹಾಗೂ ವಾರಂತ್ಯದ ಕರ್ಫ್ಯೂ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಆದೇಶ
ಕಲಬುರಗಿ,ಜೂನ್.೧೪.(ಕ.ವಾ)-ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕಾಗಿ ಕಲಬುರಗಿ ನಗರದಾದ್ಯಂತ ಇದೇ ಜೂನ್ ೧೪ರ ಬೆಳಿಗ್ಗೆ ೬ ಗಂಟೆಯಿAದ ೨೦೨೧ರ ಜೂನ್ ೨೧ರ ಬೆಳಿಗ್ಗೆ ೬ ಗಂಟೆಯವರೆಗೆ ಕಂಟೋನ್ಮೆAಟ್ ವಲಯಗಳ…
Read More » -

ಜೂನ್ ೧೪ ರಿಂದ ಜಿಲ್ಲೆಯಾದ್ಯಂತ ದೈನಂದಿನ ಲಾಕ್ ಡೌನ್ ಸಡಿಲಿಕೆ, ರಾತ್ರಿ ಮತ್ತು ವಾರಾಂತ್ಯ ಕರ್ಫ್ಯೂ ಜಾರಿ
ಕಲಬುರಗಿ,ಜೂ.೧೩(ಕ.ವಾ)- ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕಾಗಿ ಕಲಬುರಗಿ ಜಿಲ್ಲೆಯಾದ್ಯಂತ ಜೂನ್ ೧೪ರ ಬೆಳಗ್ಗೆ ೬ ಗಂಟೆಯಿAದ ಜೂನ್ ೨೧ರ ಬೆಳಿಗ್ಗೆ ೬ ಗಂಟೆ ವರೆಗೆ ಅತ್ಯಗತ್ಯ ಸೇವೆಗಳ…
Read More » -

ಪಾಲಿಕೆಯಿಂದ ಪೌರ ಕಾರ್ಮಿಕರಿಗೆ ಶೂ ವಿತರಣೆ
ಕಲಬುರಗಿ,ಜೂನ್.೮(ಕ.ವಾ)-ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಸಾಕ್ಸ್ ಮತ್ತು ಬೂಟುಗಳನ್ನು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ ಅವರು ವಿತರಿಸಿದರು. ಮಂಗಳವಾರ…
Read More » -

“ವಿಶೇಷ ಲಸಿಕಾಕರಣ ಜಾಗೃತಿ ಅಭಿಯಾನ”ಕ್ಕೆ ಚಾಲನೆ
ಕಲಬುರಗಿ,ಜೂನ್.೭.(ಕ.ವಾ)-ವಿಕಲಚೇತನರಿಗೆ ಆದ್ಯತಾ ಗುಂಪು ಎಂದು ಪರಿಗಣ ಸಿ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ವಿಕಲಚೇತನರು ಲಸಿಕೆ ಪಡೆಯುವ ಕುರಿತು ಕಲಬುರಗಿ ನಗರದಲ್ಲಿ (ಆಟೋ ಮೂಲಕ) ಅರಿವು ಮೂಡಿಸುವ “ವಿಶೇಷ…
Read More » -

ಗೋಣ ಕೊಪ್ಪ : ಸರ್ವಧಮೀಯರಿಂದ ಸೋಂಕಿತನ ಶವ ಸಂಸ್ಕಾರ
ಮಡಿಕೇರಿ ಜೂ.೬ : ಗೋಣ ಕೊಪ್ಪದಲ್ಲಿ ಸರ್ವಧರ್ಮಗಳ ಸಮನ್ವಯತೆಯಲ್ಲಿ ಕೋವಿಡ್ ಸೋಂಕಿತನೊಬ್ಬನ ಶವ ಸಂಸ್ಕಾರ ನಡೆದಿದೆ.ಸ್ಥಳೀಯ ನಿವಾಸಿ ಅಂಥೋಣ ಡಿಸೋಜ ಎಂಬುವವರು ಕೋವಿಡ್ ನಿಂದ ಬಲಿಯಾಗಿದ್ದು, ಮೃತದೇಹದ…
Read More » -

ಜೂನ್ ಮಾಹೆ: ಪಡಿತರದಾರರಿಗೆ ಆಹಾರ ಧಾನ್ಯ ವಿತರಣೆ
ಕಲಬುರಗಿ,ಜೂನ್.೦೫.(ಕ.ವಾ.)-ಕೋವಿಡ್-೧೯ರ ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಎನ್.ಎಫ್.ಎಸ್.ಎ. ಹಾಗೂ ಪಿ.ಎಂ.ಜಿ.ಕೆ.ಎ.ವೈ. ಹಂಚಿಕೆಯಡಿ ೨೦೨೧ರ ಜೂನ್ ಮಾಹೆಯಲ್ಲಿ ಕಲಬುರಗಿ ಜಿಲ್ಲೆಯ ಎಎವೈ/ ಅಂತ್ಯೋದಯ ಅನ್ನ, ಬಿ.ಪಿ.ಎಲ್./ ಆದ್ಯತಾ, ಎ.ಪಿ.ಎಲ್. (ಆದ್ಯತೇತರ)…
Read More » -

ತುಂಗಭದ್ರಾ ಜಲಾಶಯದ ಹಿನ್ನೀರಿನಲ್ಲಿ ಮೀನುಗಾರಿಕೆ ಚಟುವಟಿಕೆ ನಿಷೇಧ
ಹೊಸಪೇಟೆ(ವಿಜಯನಗರ),ಜೂ.04(ಕರ್ನಾಟಕ ವಾರ್ತೆ): ಜೂ.01 ರಿಂದ ಸೆ.30ರ ವರೆಗಿನ ಅವಧಿಯಲ್ಲಿ ತುಂಗಭದ್ರಾ ಜಲಾಶಯದ ಹಿನ್ನೀರಿನಲ್ಲಿ ಮೀನಿನ ಸಂತಾನೋತ್ಪತ್ತಿ ಕಾರ್ಯದ ಸಮಯವಾದ್ದರಿಂದ ಮತ್ತು ಜಲಾಶಯದ ಒಳ ಹರಿವು ತೀವ್ರವಾಗಿದ್ದು, ಎಲ್ಲಾ…
Read More » -

ಪ್ರೊ. ವಸಂತ ಕುಷ್ಟಗಿ ನಿಧನ, ಪೊಲೀಸ್ ಗೌರವದೊಂದಿಗೆ ಅಂತ್ಯಕ್ರಿಯೆ
ಕಲಬುರಗಿ,ಜೂ.೪.(ಕ.ವಾ)-ಹೃದ್ರೋಗ ಮತ್ತು ರಕ್ತದೊತ್ತಡ ಸಮಸ್ಯೆಯಿಂದ ಶುಕ್ರವಾರ ಬೆಳಿಗ್ಗೆ ನಿಧನರಾಗಿದ್ದ ಹಿರಿಯ ಸಾಹಿತಿ ಪ್ರೊ. ವಸಂತ ಕುಷ್ಟಗಿ ಅವರ ಅಂತ್ಯಕ್ರಿಯೆ ಮಧ್ಯಾಹ್ನ ೩.೩೦ ಗಂಟೆ ಸುಮಾರಿಗೆ ನಗರದ ಸಂತ್ರಾಸವಾಡಿಯ…
Read More » -

ಪ್ರತಿದಿನ ಬೆಳಿಗ್ಗೆ ೬ ರಿಂದ ರಾತ್ರಿ ೮ ಗಂಟೆಯವರೆಗೆ ಸಣ್ಣಪುಟ್ಟ ವಾಹನಗಳಿಗೆ ದುರಸ್ತಿ ಮಾಡಲು ಅನುಮತಿ
ಕಲಬುರಗಿ.ಜೂನ್.೦೪.(ಕ.ವಾ)-ಕೋವಿಡ್ ಎರಡನೇ ಅಲೆಯ ನಿಯಂತ್ರಣಕ್ಕಾಗಿ ಕಲಬುರಗಿ ನಗರದಾದ್ಯಂತ ಲಾಕ್ಡಾನ್ ಜಾರಿಯಲ್ಲಿರುತ್ತದೆ. ಕೋವಿಡ್ ಸಾಂಕ್ರಾಮಿಕ ರೋಗ ಹರಡದಂತೆ ಈಗಾಗಲೇ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ ಮೋಟಾರ…
Read More » -

ಪೆಟ್ರೋಲಿಯಂ ಉದ್ಯಮದ ಸಿಬ್ಬಂದಿಗಳಿಗೆ ಕೋವಿಡ್ ಲಸಿಕೆ
ಕಲಬುರಗಿ,ಜೂ.೪(ಕ.ವಾ)-ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಇತ್ತೀಚೆಗೆ ಕಲಬುರಗಿ ನಗರದ ಪೆಟ್ರೋಲಿಯಂ ಉದ್ಯಮದ ಅಧಿಕಾರಿ-ಸಿಬ್ಬಂದಿಗಳಿಗೆ ನಗರದ ಲಾಹೋಟಿ ಪೆಟ್ರೋಲ್ ಪಂಪ್ನಲ್ಲಿ…
Read More »









