Kalaburagi
Latest Breaking live news of kalaburagi district city kannada News
Gulbarga live Headlines Today.
-

ಅಬಕಾರಿ ದಾಳಿ ನಡೆಸಿ ೩೬,೦೦೦ ರೂ. ಮೌಲ್ಯದ ಸ್ವದೇಶಿ ಮದ್ಯ ಹಾಗೂ ದ್ವಿಚಕ್ರ ವಾಹನ ಜಪ್ತಿ
ಕಲಬುರಗಿ,ಜೂ.೦೨-(ಕ.ವಾ)-ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕಾಗಿ ಮದ್ಯ ಮಾರಾಟದ ಸಮಯ ನಿಗದಿಪಡಿಸಲಾಗಿದೆ. ಈ ಸಂದರ್ಭದಲ್ಲಿ ಅಕ್ರಮವಾಗಿ ಮದ್ಯ ಸಾಗಾಣ ಕೆ ಮಾಡುವÀವರನ್ನು ಪತ್ತೆ ಮಾಡಲು ಅಬಕಾರಿ ಅಧಿಕಾರಿ ಹಾಗೂ…
Read More » -

ಕೋವಿಡ್ ಲಸಿಕೆ: ಕಾರ್ಮಿಕ ಸಂಘ-ಸAಸ್ಥೆಗಳು ಕಾರ್ಮಿಕರನ್ನು ಮನವೊಲಿಸಬೇಕು
ಕಲಬುರಗಿ,ಜೂ.೨(ಕ.ವಾ)-ಕೋವಿಡ್ ಮಹಾಮಾರಿ ರೋಗದಿಂದ ರಕ್ಷಿಸಿಕೊಳ್ಳಲು ಕೋವಿಡ್ ಲಸಿಕೆ ನೀಡಲು ಆದ್ಯತಾ ವಲಯದಲ್ಲಿ ಗುರುತಿಸಲಾಗಿರುವ ಕಟ್ಟಡ ಕಾರ್ಮಿಕರು ಕೋವಿಡ್ ಲಸಿಕೆ ಪಡೆಯಲು ಮುಂದೆ ಬರುತ್ತಿಲ್ಲ. ಹೀಗಾಗಿ ಕಾರ್ಮಿಕ ಸಂಘದ…
Read More » -

ಕಾರ್ಮಿಕ ಇಲಾಖೆಯ ಕಟ್ಟಡ ಕಾರ್ಮಿಕರಿಗೆ ಮತ್ತು ಅಸಂಘಟತ ಕಾರ್ಮಿಕ ವರ್ಗಕ್ಕೆ ರಾಜ್ಯ ಸರ್ಕಾರ ಕೋವಿಡ್-೧೯ ಪರಿಹಾರ ಪ್ಯಾಕೇಜ್ ಘೋಷಣೆ ಕುರಿತು ಉಚಿತ ಪ್ರಕಟಣೆ ಹೊರಡಿಸುವ ಬಗ್ಗೆ
ಈ ಮೇಲ್ಕಂಡ ವಿಷಯಕ್ಕೆ ಸಂಬAಧಿಸಿದAತೆ, ಮಾನ್ಯ ಮುಖ್ಯಮಂತ್ರಿಗಳು ಕೊವೀಡ್-೧೯ ಲಾಕ್ಡೌನ ಎರಡನೇ ಅಲೆ ಹರಡುತ್ತಿರುವುದರಿಂದ ರಾಜ್ಯ ಕಾರ್ಮಿಕ ಇಲಾಖೆಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ…
Read More » -

ಕಲಬುರಗಿ ಗೃಹರಕ್ಷಕ ದಳಕ್ಕೆ ಹಂಚಿಕೆಯಾದ ಬೋಟ್ ಸೇರಿದಂತೆ ಮತ್ತಿತರ ಸಾಮಾಗ್ರಿ ಪರಿವೀಕ್ಷಣೆ
ಕಲಬುರಗಿ.ಜೂನ್.೧.(ಕ.ವಾ)-ಮಳೆಗಾಲದ ಸೇರಿದಂತೆ ಪ್ರಕೃತಿ ವಿಕೋಪವನ್ನು ಸಮರ್ಥವಾಗಿ ಎದುರಿಸಲು ಬೆಂಗಳೂರಿನ ಕೇಂದ್ರ ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ಅಕಾಡೆಮಿ ಕಚೇರಿಯಿಂದ ಕಲಬುರಗಿ ಜಿಲ್ಲಾ ಗೃಹರಕ್ಷಕ ದಳಕ್ಕೆ ಹಂಚಿಕೆಯಾದ ಒಂದು…
Read More » -

ಅನುಮಾನಾಸ್ಪದ ಬಿತ್ತನೆ ಬೀಜದ ಪೊಟ್ಟಣಗಳನ್ನು ರೈತರು ಸ್ವಿಕರಿಸದಿರುವ ಕುರಿತು
ಕಲಬುರಗಿ ಜಿಲ್ಲೆಯ ರೈತ ಬಾಂದವರಲ್ಲಿ ವಿನಂತಿಸುವುದೆನೆಂದರೆ ಚೈನಾ ದೇಶದಿಂದ ಅನೇಕ ದೇಶಗಳಿಗೆ ನಿಗೂಡ/ರಹಶ್ಯಮಯ ಬೀತ್ತನೆ ಬೀಜಗಳು ರಪ್ತು ಮಾಡುತ್ತಿದ್ದು. ಈಗಾಗಲೆ ಇಂಗ್ಲೇಡ್, ಕೆನಡಾದಲ್ಲಿ ಅನೇಕ ರೈತರಿಗೆ ಇಂತಹ…
Read More » -

ಸ್ವದೇಶಿ ಮದ್ಯ ಹಾಗೂ ವಾಹನಗಳು ಜಪಿ ್ತ
ಕಲಬುರಗಿ,ಮೇ.೨೮.(ಕ.ವಾ)-ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕಾಗಿ ಸನ್ನದು ಮದ್ಯ ವಹಿವಾಟು ಸಮಯ ನಿಗದಿಪಡಿಸಲಾಗಿದೆ. ಈ ಸಂದರ್ಭದಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುವುದನ್ನು ಪತ್ತೆ ಮಾಡಲು ಅಬಕಾರಿ ಅಧಿಕಾರಿ ಹಾಗೂ…
Read More » -

ಜಿಮ್ಸ್ ಅಸ್ಪತ್ರೆಯ ಆಕ್ಸಿಜನ್ ಪ್ಲ್ಯಾಂಟ್ ದುರಸ್ತಿ ಕಾರ್ಯ ವೀಕ್ಷಿಸಿದ ಜಿಲ್ಲಾ ಉಸ್ತುವಾರಿ ಸಚಿವರು
ಕಲಬುರಗಿ,ಮೇ.೨೮(ಕ.ವಾ)-ಕಲಬುರಗಿ ಜಿಲ್ಲಾ ಪ್ರವಾಸದಲ್ಲಿರುವ ಗಣ ಮತ್ತು ಭೂ ವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣ ಅವರು ಶುಕ್ರವಾರ ಜಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಹಳೇ…
Read More » -

ಕಲಬುರಗಿ ಕೇಂದ್ರ ಕಾರಾಗೃಹ: ಸನ್ನಡತೆ ತೋರಿದ ೧೮ ಜೈಲು ಹಕ್ಕಿಗಳು ಬಿಡುಗಡೆ
ಕಲಬುರಗಿ,ಮೇ.೨೬(ಕ.ವಾ)-ಕಳೆದ ೧೪ ವರ್ಷಗಳಿಂದ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಬಂದಿಖಾನೆಯಲ್ಲಿದ್ದ ೧೮ ಕೈದಿಗಳಿಗೆ ಬುಧವಾರ ಸನ್ನಡತೆ ಆಧಾರದ ಮೇಲೆ ಬಿಡುಗಡೆ ಭಾಗ್ಯ ದೊರೆಯಿತು. ನಗರದ…
Read More » -

ವಿವಿಧ ಯೋಜನೆಗಳಡಿ ಪ್ರೋತ್ಸಾಹಧ/ ಸಹಾಯಧನ ಪಡೆಯಲು ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ವಿಸ್ತರಣೆ
ಕಲಬುರಗಿ.ಮೇ.೨೦.(ಕ.ವಾ)-ಕಲಬುರಗಿ ಮಹಾನಗರ ಪಾಲಿಕೆಯಿಂದ ಅನುಷ್ಠಾನಗೊಳಿಸುತ್ತಿರುವ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ ಮತ್ತು ಶೇ. ೨೪.೧೦, ಶೇ. ೭.೨೫ ಹಾಗೂ ಶೇ. ೫ ಯೋಜನೆಗಳಡಿ ಪರಿಶಿಷ್ಟ ಜಾತಿ, ಪರಿಶಿಷ್ಟ…
Read More » -

ವೈದ್ಯರು ಹಾಗೂ ಶುಶ್ರೂಷಕರ ಹುದ್ದೆಗಳ ನೇಮಕಾತಿಗೆ ನೇರ ಸಂದರ್ಶನ
ಕಲಬುರಗ.ಮೇ.೦೭.(ಕ.ವಾ)-ಕೋವಿಡ್-೧೯ ಸಾಂಕ್ರಾಮಿಕ ರೋಗದ ನಿರ್ವಹಣೆಗಾಗಿ ಜಿಲ್ಲೆಯ ತಾಲೂಕಾ ಆಸ್ಪತ್ರೆಗಳಲ್ಲಿ ರಚಿಸಲಾದ ಐ.ಸಿ.ಯು.ಗಳು ಮತ್ತು ಆಮ್ಲಜನಕ ಬೆಂಬಲಿತ ಹಾಸಿಗೆಗಳನ್ನು ನಿರ್ವಹಿಸಲು ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ಆರು ತಿಂಗಳ…
Read More »









