HomeVijayapura

Vijayapura

ಬಿಜೆಪಿಯ ಬಹಿರಂಗ ಚರ್ಚೆ ಅಹ್ವಾನ ಕಾಂಗ್ರೆಸ್‌ನವರು ಸ್ವೀಕರಿಸಿಲ್ಲ: ವಿವೇಕಾನಂದ ಡಬ್ಬಿ

ವಿಜಯಪುರ : ಕಾಂಗ್ರೆಸ್ ಸರ್ಕಾರದ ಸಾಧನೆ ಹಾಗೂ ಬಿಜೆಪಿ ಸರ್ಕಾರದ ಸಾಧನೆಗಳ ಬಗ್ಗೆ ಬಹಿರಂಗ ಚರ್ಚೆಗೆ ಶಾಮಿಯಾನ ಹಾಕಿ ಚರ್ಚೆ ನಡೆಸಲು ನಾವು ಅನೇಕ ಬಾರಿ ಆಹ್ವಾನಿಸಿದರೂ ಕಾಂಗ್ರೆಸ್ ಪಕ್ಷ ಆಹ್ವಾನ ಸ್ವೀಕರಿಸಲಿಲ್ಲ,...

ಕಾಂಗ್ರೆಸ್ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ: ಕನಮಡಿ ಗಂಭೀರ ಆರೋಪ

ವಿಜಯಪುರ : ಕಾಂಗ್ರೆಸ್ ಪಕ್ಷ ಲೋಕಸಭೆ ಚುನಾವಣೆಯಲ್ಲಿ ಮತಬ್ಯಾಂಕ್ಗಾಗಿ ಪ್ರತ್ಯೇಕವಾಗಿ ಕಾಂಗ್ರೆಸ್ ಪಂಚಮಸಾಲಿ ಸಮಾಜ ಸಮಾವೇಶ ಮಾಡಲು ಮುಂದಾಗಿದ್ದು, ಇದರಿಂದ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಮುಖಂಡ ಸಂಜಯ ಪಾಟೀಲ...

ಕಾಂಗ್ರೆಸ್ ಭಾಗ್ಯಗಳ ಜೊತೆ ಆರ್ಥಿಕ ಹೊರೆಯ ದೊಡ್ಡ ಹೊಡೆತ ನೀಡುತ್ತಿದೆ: ಹೊನವಾಡ

ವಿಜಯಪುರ : ಒಂದು ಕಡೆ ಕಾಂಗ್ರೆಸ್ ಭಾಗ್ಯ ನೀಡುತ್ತಿದೆ, ಇನ್ನೊಂದು ಕಡೆ ಅನೇಕ ರೀತಿಯ ಆರ್ಥಿಕ ಹೊರೆ ಹೊರೆಸುವ ಮೂಲಕ ದೊಡ್ಡ ಹೊಡೆತ ನೀಡುತ್ತಿದೆ ಎಂದು ಜೆಡಿಎಸ್ ಮುಖಂಡ ಬಸವರಾಜ ಹೊನವಾಡ ಹೇಳಿದರು. ಸುದ್ದಿಗೋಷ್ಠಿಯಲ್ಲಿ...

ಮತಗಟ್ಟೆ ಕೇಂದ್ರಗಳಲ್ಲಿ ಬಿಸಿಗಾಳಿ ಪರಿಣಾಮ ತಗ್ಗಿಸಲು ಕ್ರಮ : ಟಿ. ಭೂಬಾಲನ್

ವಿಜಯಪುರ: ಬಿಸಿಲಿನ ತಾಪಕ್ಕೆ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಕಡಿಮೆಯಾಗದಿರಲೆಂದು ಆಯ್ದ ಮತಗಟ್ಟೆ ಕೇಂದ್ರಗಳಲ್ಲಿ ಶೆಡ್ ಅಥವಾ ಪರದೆಯ ನೆರಳಿನ ವ್ಯವಸ್ಥೆ ಹಾಗೂ ನಿರೀಕ್ಷಣಾ ಕೊಠಡಿ (ವೇಟಿಂಗ್ ರೂಮ್) ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾ...

ಪ್ರಧಾನಿ ಮೋದಿ ಅವರ ಕಾರ್ಯಗಳು ಅಲ್ಪಸಂಖ್ಯಾತರಿಗೆ ತೃಪ್ತಿ ತಂದಿವೆ: ಡಾ.ಥಾಮಸ್

ವಿಜಯಪುರ: 10 ವರ್ಷಗಳ ಕಾಲ ಪ್ರಧಾನಿಯಾಗಿ ನರೇಂದ್ರ ಮೋದಿಯವರ ಕೆಲಸಗಳು ಅಲ್ಪಸಂಖ್ಯಾತರಿಗೆ ತೃಪ್ತಿ ತಂದಿವೆ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ರಾಜ್ಯಾಧ್ಯಕ್ಷ ಡಾ.ಅನೀಲ ಥಾಮಸ್ ಹೇಳಿದರು. ಬುಧವಾರ ನಗರದ ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ...

vijayapura| ಮತದಾನದ ಮಮತೆಯ ಕರೆಯೋಲೆ….

ವಿಜಯಪುರ : ಮದುವೆಯ ಮಮತೆಯ ಕರೆಯೋಲೆಯನ್ನು ಸಂಬಂಧಿಗಳ, ಸ್ನೇಹಿತರ ಮನೆಗಳಿಗೆ ಹೋಗಿ ನೀಡುವುದು ವಾಡಿಕೆ. ಆದರೆ ಮತದಾನ ಎಂಬ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸುವಂತೆ ಮಮತೆಯ ಕರೆಯೋಲೆ ನೀಡುವುದು ಅಪರೂಪ. ಮತದಾನದ ಮಮತೆಯ ಕರೆಯೋಲೆ...

ಸುಳ್ಳು ಹೇಳುವಲ್ಲಿ ಮೋದಿಜಿ ಪ್ರವೀಣರು: ಸಿದ್ಧರಾಮಯ್ಯ

ವಿಜಯಪುರ : ಸುಳ್ಳು ಹೇಳುವಲ್ಲಿ ಮೋದಿಜಿ ಪ್ರವೀಣರು, ಹೆಚ್ಚು ಸುಳ್ಳು ಹೇಳಿದ ಪ್ರಧಾನಿ ಯಾರಾದರೂ ಇದ್ದರೆ ಅದು ಮಿಸ್ಟರ್ ನರೇಂದ್ರ ಮೋದಿ. ಸೋಲಿನ ಹತಾಶೆಯಿಂದ ಭಾವನಾತ್ಮಕ ವಿಚಾರ ಪ್ರಸ್ತಾಪಿಸುತ್ತಿದ್ದಾರೆ, ಹೊಸದಾಗಿ ಮುಸ್ಲಿಂರಿಗೆ ನಾವು...

ವಿಜಯಪುರ: ಜಿಎಸ್‌ಟಿ ಮರುಪಾವತಿ ಕರ್ನಾಟಕಕ್ಕೆ ಅನ್ಯಾಯ : ರಾಹುಲ್ ಗಾಂಧಿ ಕಿಡಿ

ವಿಜಯಪರ : ಜಿಎಎಸ್‌ಟಿ ಮರುಪಾವತಿ ವಿಷಯವಾಗಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಎಐಸಿಸಿ ರಾಷ್ಟ್ರೀಯ ನಾಯಕ ರಾಹುಲ್ ಗಾಂಧೀ ತೀವ್ರ ಅಸಮಧಾನ ಹೊರಹಾಕಿದರು. ಜೊತೆಗೆ ಇಂಡಿಯಾ ಒಕ್ಕೂಟದ ಅಧಿಕಾರಕ್ಕೆ ಬಂದರೆ...

ಅಭ್ಯರ್ಥಿಗಳ ಚುನಾವಣಾ ವೆಚ್ಚಗಳ ಲೆಕ್ಕ ಪತ್ರ ತಪಾಸಣೆ | ಬೈಕ್ ರ‍್ಯಾಲಿ ಮೂಲಕ ವಿಶೇಷಚೇತನರಿಂದ ಮತದಾನ ಜಾಗೃತಿ

ವಿಜಯಪುರ : ವಿಜಯಪುರ ಪರಿಶಿಷ್ಟ ಜಾತಿ ಮೀಸಲು ಲೋಕಸಭಾ ಮತಕ್ಷೇತ್ರಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಲೆಕ್ಕಪತ್ರವನ್ನು ಜನಪ್ರತಿನಿಧಿಗಳ ಕಾಯ್ದೆ 1951 ರ ಕಲಂ 77 (1)ರ ಪ್ರಕಾರ ವೆಚ್ಚ ವೀಕ್ಷಕರು ತಪಾಸಣೆ ನಡೆಸಲಿದ್ದಾರೆ. ಮೊದಲನೇ ತಪಾಸಣೆ...

ಕುಟುಂಬ ರಾಜಕಾರಣ ಬಿಟ್ಟು ಜಿಲ್ಲೆಗೆ ನಿಮ್ಮ ಕೊಡುಗೆ ಏನು?: ಹಾಲಿ ಸಚಿವರಿಗೆ ಮಾಜಿ ಸಚಿವರ ಪ್ರಶ್ನೆ

ವಿಜಯಪುರ : ಕುಟುಂಬ ರಾಜಕಾರಣ ಮಾಡುವ ಸಚಿವ ಶಿವಾನಂದ ಪಾಟೀಲ ಸಭ್ಯ ರಾಜಕಾರಣಿ ಜಿಗಜಿಣಗಿ ಅವರನ್ನು ಗೊಡ್ಡು ಎಮ್ಮೆಗೆ ಹೋಲಿಸಿರುವದು ಖಂಡನೀಯ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೇಟ್ಟಿ ಹೇಳಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,...
[td_block_21 custom_title=”Popular” sort=”popular”]