ಬೆಟ್ಟದಪುರದಿಂದ ಆಗಮಿಸಿದ ಸರಸ್ವತಿ (33) ಎಂಬ ಮಹಿಳೆ ಡೆತ್ ನೋಟ್ ಬರೆದಿಟ್ಟು ಮಡಿಕೇರಿಯ ಅಬ್ಬಿಪಾಲ್ಸ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ .
ಸ್ಥಳದಲ್ಲಿ ಚಪ್ಪಳಿ ಪರ್ಸ್ ಹಾಗೂ ಬಟ್ಟೆಗಳು ಗೋಚರಿಸಿದ್ದು ಎನ್ ಡಿ ಆರ್ ಎಫ್ ತಂಡದಿಂದ ಶೋದಕಾರ್ಯ ನಡೆದಿದೆ.
ಪತಿಯ ಅನುಮಾನದ ಗುಣ ಮತ್ತು ದೌರ್ಜನ್ಯದ ಬಗ್ಗೆ ಮನೆಯಲ್ಲಿ ಲಬಿಸಿದ ಡೆತ್ ನೋಟಿನಲ್ಲಿ ಉಲ್ಲೇಖ ಮಾಡಲಾಗಿದ್ದರು ನನ್ನ ಸಾವಿಗೆ ಯಾರು ಕಾರಣರಲ್ಲ ಎಂದು ಸಹ ಬರೆಯಲಾಗಿದ್ದು ಪ್ರಕರಣ ಅನುಮಾನಕ್ಕೆಡೆಯಾಗಿದ್ದು ಸ್ಥಳೀಯ ಹಾಗೂ ಬೆಟ್ಟದಪುರ ಪೋಲಿಸರಿಂದ ತನಿಖೆ ನಡೆಸಲಾಗುತ್ತಿದೆ