ಮೈಸೂರು ಕೊಡಗು ನೂತನ ಸಂಸದರಾಗಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬಿಜೆಪಿಯಿಂದ ಆಯ್ಕೆ

ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಗೆ ಸೋಲು.

ಕೊನೇ ಕ್ಷಣದಲ್ಲಿ ರಾಜಕೀಯ ಮತ್ತು ಚುನಾವಣಾ ಕಣಕ್ಕಿಳಿದು ಗೆಲುವ ಗಳಿಸಿದ ಯದುವೀರ್.

ಲಕ್ಷ್ಮಣ್ ವಿರುದ್ಧ 1.39 ಲಕ್ಷ ಮತಗಳ ಅಂತರದ ಗೆಲವು.

ಯದುವೀರ್ ಪಡೆದ ಮತ – 7,95,503
ಎಲ್ಲಾ ಹಂತದಲ್ಲೂ ಲೀಡ್ ಮುನ್ನಡೆ ಪಡೆದಿದ್ದ ಯದುವೀರ್.

ಕೊಡಗಿನಲ್ಲಿ ಕೂಡ ಈ ಬಾರಿಯೂ ಬಿಜೆಪಿ ಗೆ ಲೀಡ್.

ಕಾಂಗ್ರೆಸ್ ಅಭ್ಯರ್ಥಿ ಲಕ್ಷಣ ಪಡೆದ ಮತ – 6,56,241

Latest Indian news

Popular Stories