ಕೇರಳದ ಬೀಮನಾಡ್ ಕುನ್ನು ಗ್ರಾಮದ ರಶೀದ್ ಎಂಬವರ ಪುತ್ರಿಯರಾದ ರಮೀಶ ನಾಶಿದಾ ಹಾಗೂ ಕಿರಿಯ ಮಗಳಾದ ರಿಂಶಿ ಸ್ನಾನ ಮಾಡಲು ತೆರಳಿದ ಸಂಧರ್ಭ ಮುಳುಗಿ ಸಾವನ್ನಪ್ಪಿದ್ದಾರೆ..
ರಜಾ ದಿನಗಳನ್ನು ಕಳೆಯಲು ಮನೆಗೆ ಬಂದ ಸಂಧರ್ಭದಲ್ಲಿ ಸ್ಥಳೀಯ ಕೆರಯಲ್ಲಿ ಸ್ನಾನ ಮಾಡಲು ತೆರಳಿದ್ದು ಈ ಸಂಧರ್ಭ ಮುಳುಗಿದ್ದ ಸೋದರಿಯನ್ನು ರಕ್ಷಿಸಲು ಹೋಗಿ ವಿವಾಹಿತರಾದ ಇಬ್ಬರೂ ಆಕೆಯೊಂದಿಗೆ ಮುಳುಗಿ ಸಾವನ್ನಪ್ಪಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.