ಮುಹಮ್ಮದ್ ಹಸನ್ ಮುನ್ನಾ ನಿಧನ


ಕಾಪು, ಸೆ.10: ಉಚ್ಚಿಲ ಪೊಲ್ಯ ನಿವಾಸಿ ಮುಹಮ್ಮದ್ ಹಸನ್ ಮುನ್ನಾ(59) ಸೆ.9ರಂದು ಬೆಳಗ್ಗೆ ಮುಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು.


ಇವರು ಪೊಲ್ಯ ಹಿಮಯತುಲ್ ಇಸ್ಲಾಮ್ ಜುಮಾ ಮಸೀದಿಯ ಮಾಜಿ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಇವರು ಪತ್ನಿ, ಓರ್ವ ಪುತ್ರಿಯನ್ನು ಅಗಲಿದ್ದಾರೆ

Latest Indian news

Popular Stories