Homeobituary

obituary

ಭಾಗವತ ಸುಬ್ರಹ್ಮಣ್ಯಧಾರೇಶ್ವರ ನಿಧನ

ಬಡಗುತಿಟ್ಟಿನ ಪ್ರಸಿದ್ಧ ಭಾಗವತ, ರಾಜ್ಯ ಪ್ರಶಸ್ತಿ ಪುರಸ್ಕೃತ ಸುಬ್ರಹ್ಮಣ್ಯಧಾರೇಶ್ವರ (68) ಇಂದು ಮುಂಜಾನೆ ಬೆಂಗಳೂರಿನಲ್ಲಿ ನಿಧನರಾದರು. ಹಂಗಾರಕಟ್ಟೆಯಕ್ಷಗಾನಕೇಂದ್ರದಲ್ಲಿ ಎಂ.ನಾರ್ಣಪ್ಪಉಪ್ಪೂರರ ಶಿಷ್ಯರಾದಇವರು,ಕಾಳಿಂಗನಾವಡರಒಡನಾಡಿಯಾಗಿರಂಗಪ್ರವೇಶಿಸಿ, ""ಧಮೇಳಗಳಲ್ಲಿ ಮುಖ್ಯವಾಗಿ ಪೆರ್ಡೂರು ಮೇಳದ ಪ್ರಧಾನ ಭಾಗವತರಾಗಿಒಟ್ಟೂ ಸುಮಾರು ನಾಲ್ಕುವರೆ ದಶಕಗಳ ಕಲಾ...

ಉಳ್ಳಾಲ: ಮಲಗಿದ್ದಲ್ಲೇ ಹೃದಯಾಘಾತದಿಂದ ಯುವಕ ನಿಧನ

ಉಳ್ಳಾಲ: ಸೋಮವಾರ ರಾತ್ರಿ ಊಟ ಮುಗಿಸಿ ಮಲಗಿದ್ದ ಕೊಲ್ಯ ಕನೀರುತೋಟ ನಿವಾಸಿ ಜಿತೇಶ್‌ (28) ಮಲಗಿದ್ದಲ್ಲೇ ಸಾವನ್ನಪ್ಪಿದ್ದು, ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ವಿವಾಹಿತರಾಗಿದ್ದ ಜಿತೇಶ್‌ ಮಂಗಳೂರಿನ ಕೆಟಿಎಂ ಶೋರೂಂನಲ್ಲಿ ಕಾರ್ಯನಿರ್ವಹಿಸುತ್ತಿದ್ದರು....

ಶಿರ್ವ: ಮಾಜಿ ಗ್ರಾ.ಪಂ. ಸದಸ್ಯೆ ಜೆನೆಟ್‌ ಲೋಬೊ ನಿಧನ

ಶಿರ್ವ: ಪ್ರಗತಿಪರ ಕೃಷಿಕೆ,ಮಹಿಳಾ ಉದ್ಯಮಿ, ಮುದರಂಗಡಿ ಗ್ರಾ.ಪಂ. ಮಾಜಿ ಸದಸ್ಯೆಪಿಲಾರು ನಿವಾಸಿ ಜೆನೆಟ್‌ ಲೋಬೊ (74) ಅವರು ಮಾ. 12ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಇಬ್ಬರು ಪುತ್ರರು ಮತ್ತು ಪುತ್ರಿಯನ್ನು ಅಗಲಿದ್ದಾರೆ. ಅರಣ್ಯ...

ಹೂಡೆ: ದಾರುಸ್ಸಲಾಂ ಎಜುಕೇಶನ್ ಸೊಸೈಟಿಯ ಮಾಜಿ ಅಧ್ಯಕ್ಷ ಟಿ.ಎಸ್ ಸಾದೀಕ್ ನಿಧನ

ಮರಣ ವಾರ್ತೆ:-ಉಡುಪಿ, ತೋನ್ಸೆ ಹೂಡೆಯ ದಾರುಸ್ಸಲಾಂ ಎಜುಕೇಶನ್ ಸೊಸೈಟಿಯ ಮಾಜಿ ಅಧ್ಯಕ್ಷ, ಕದೀಂ ಜಾಮಿಯಾ ಮಸೀದಿಯ ಮಾಜಿ ಉಪಾಧ್ಯಕ್ಷ, ತೋನ್ಸೆ ಗ್ರಾಮ ಪಂಚಾಯಿತಿ ಯ ಮಾಜಿ ಸದಸ್ಯರೂ ಆದ ಸಮಾಜ ಸೇವಕರೂ ಸಕಲ...

ತಮಿಳುನಾಡು : ಬಸ್ ಕಂದಕಕ್ಕೆ ಉರುಳಿ 8 ಮಂದಿ ದುರ್ಮರಣ

ಚೆನೈ :ತಮಿಳುನಾಡಿನ ಮರಪಾಲಂ ಬಳಿ ಬಸ್ ಕಂದಕಕ್ಕೆ ಉರುಳಿದ ಪರಿಣಾಮ 8 ಮಂದಿ ಸಾವನ್ನಪ್ಪಿದ್ದಾರೆ.ಹಾಗೂ 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂನೂರು ಬಳಿಯ ಮರಪಾಲಂ ಎಂಬಲ್ಲಿ 100 ಅಡಿ ಆಳದ ಕಂದಕಕ್ಕೆ ಬಸ್ ಉರುಳಿ...

ಗಣೇಶೋತ್ಸವ ಮೆರವಣಿಗೆಯಲ್ಲಿ ಡಾನ್ಸ್​ ಮಾಡುತ್ತಿದ್ದ ಮಹಿಳೆ ಕುಸಿದು ಬಿದ್ದು ಸಾವು

ರಾಯಚೂರು :ಗಣೇಶೋತ್ಸವ ಮೆರವಣಿಗೆಯೊಂದರಲ್ಲಿ ಡಾನ್ಸ್ ಮಾಡುತ್ತಿದ್ದ ಮಹಿಳೆಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಮೃತಪ್ಪಟ್ಟಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ಅನಂತಮ್ಮ ಎಂಬ ಮಹಿಳೆಗೆ 56 ವರ್ಷ ವಯಸ್ಸಾಗಿತ್ತು ಎನ್ನಲಾಗಿದ್ದು ಮೆರವಣಿಗೆಯಲ್ಲಿ ತಮಿಳು ಹಾಡಿಗೆ ಡಾನ್ಸ್ ಮಾಡುತ್ತಿದ್ದ...

3 ಈಡಿಯೆಟ್ಸ್ ಸಿನಿಮಾ ಖ್ಯಾತಿಯ ನಟ ಅಖಿಲ್ ಮಿಶ್ರಾ ನಿಧನ

ಮುಂಬೈ: 3 ಈಡಿಯೆಟ್ಸ್ ಸಿನಿಮಾ ಖ್ಯಾತಿಯ ನಟ ಅಖಿಲ್ ಮಿಶ್ರಾ ಇಂದು ನಿಧನರಾದರು.  ಮುಂಬೈ ನಲ್ಲಿರುವ ಅವರ ನಿವಾಸದಲ್ಲಿ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ ಎಂದು ಅಖಿಲ್ ಮಿಶ್ರಾ ಪತ್ನಿ ಸುಝೇನ್ ಬರ್ನರ್ಟ್ ತಿಳಿಸಿದ್ದಾರೆ. ಮಿಶ್ರಾ ಅವರಿಗೆ ರಕ್ತದ...

ಕುಂದಾಪುರ: ನಿಜಾಮ್ ಬಾಗ್ ಕಾಂಪೌಂಡ್ ನಿವಾಸಿ ಶೇಖ್ ಹಸನ್ ಸಾಹೇಬ್ ನಿಧನ

ಕುಂದಾಪುರ, ಸೆ.17: ಅರಣ್ಯ ಇಲಾಖೆಯಲ್ಲಿ ಚಾಲಕರಾಗಿ ದುಡಿದು ನಿವೃತ್ತರಾದ ಕುಂದಾಪುರ ನಿಜಾಮ್ ಬಾಗ್ ಕಾಂಪೌಂಡ್ ನಿವಾಸಿ ಶೇಖ್ ಹಸನ್ ಸಾಹೇಬ್ (93) ವಯೋ ಸಹಜತೆಯಿಂದ ರವಿವಾರ ಸ್ವಗೃಹದಲ್ಲಿ ನಿಧನರಾದರು. ಇವರು ಸುಮಾರು 35 ವರ್ಷಗಳ...

ಮುಹಮ್ಮದ್ ಹಸನ್ ಮುನ್ನಾ ನಿಧನ

ಕಾಪು, ಸೆ.10: ಉಚ್ಚಿಲ ಪೊಲ್ಯ ನಿವಾಸಿ ಮುಹಮ್ಮದ್ ಹಸನ್ ಮುನ್ನಾ(59) ಸೆ.9ರಂದು ಬೆಳಗ್ಗೆ ಮುಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಇವರು ಪೊಲ್ಯ ಹಿಮಯತುಲ್ ಇಸ್ಲಾಮ್ ಜುಮಾ ಮಸೀದಿಯ ಮಾಜಿ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಇವರು ಪತ್ನಿ,...

ಇಂಜಿನಿಯರ್ ರಾಹುಲ್ ಕಾಮತ್ ನಿಧನ

ಉಡುಪಿ, ಆ.13: ನಗರದ ತೆಂಕಪೇಟೆ ನಿವಾಸಿ ರಾಜೇಶ್ ಕಾಮತ್ ಅವರ ಪುತ್ರ, ಇಂಜಿನಿಯರ್ ರಾಹುಲ್ ಕಾಮತ್(29) ಅಲ್ಪಕಾಲದ ಅನಾರೋಗ್ಯ ದಿಂದ ಇಂದು ಸ್ವಗೃಹದಲ್ಲಿ ನಿಧನರಾದರು.ಮಣಿಪಾಲದ ಆರ್.ಕೆ. ಇಂಡಸ್ಟ್ರೀಸ್ ಪಾಲುದಾರರಾಗಿ ಕಾರ್ಯನಿರ್ವಹಿಸು ತ್ತಿದ್ದ ಇವರು,...
[td_block_21 custom_title=”Popular” sort=”popular”]