ಇಂಜಿನಿಯರ್ ರಾಹುಲ್ ಕಾಮತ್ ನಿಧನ

ಉಡುಪಿ, ಆ.13: ನಗರದ ತೆಂಕಪೇಟೆ ನಿವಾಸಿ ರಾಜೇಶ್ ಕಾಮತ್ ಅವರ ಪುತ್ರ, ಇಂಜಿನಿಯರ್ ರಾಹುಲ್ ಕಾಮತ್(29) ಅಲ್ಪಕಾಲದ ಅನಾರೋಗ್ಯ ದಿಂದ ಇಂದು ಸ್ವಗೃಹದಲ್ಲಿ ನಿಧನರಾದರು.
ಮಣಿಪಾಲದ ಆರ್.ಕೆ. ಇಂಡಸ್ಟ್ರೀಸ್ ಪಾಲುದಾರರಾಗಿ ಕಾರ್ಯನಿರ್ವಹಿಸು ತ್ತಿದ್ದ ಇವರು, ತಂದೆ, ತಾಯಿ, ತಂಗಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ

Latest Indian news

Popular Stories