Raichur
Latest Today Breaking raichur Live News, Also check raichur district city weather news. Headlines in kannada at The Hindustan Gazette Kannada.
-

ಕೋವಿಡ್ ತಡೆಗೆ ತಂಬಾಕು, ಪಾನ್ ಮಸಾಲ್ ಮಾರಾಟ ನಿಷೇಧ
ರಾಯಚೂರು,ಮೇ.೫(ಕ.ವಾ)- ಕೋವಿಡ್ ಎರಡನೇ ಅಲೆಯು ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವುದರಿಂದ ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಅಂಡಿಗಳಲ್ಲಿ ತಂಬಾಕು, ಪಾನ್ ಮಸಾಲ್ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.ಕೋವಿಡ್-೧೯ ರೋಗವು ವಿಶ್ವದೆಲ್ಲೆಡೆ ವ್ಯಾಪಕವಾಗಿ…
Read More » -

ಆಮ್ಲಜನಕದ ಆಡಿಟ್ ವರದಿ ಪ್ರತಿದಿನ ಸಲ್ಲಿಸಲು ಜಿಲ್ಲಾಧಿಕಾರಿ ಸೂಚನೆ
ರಾಯಚೂರು,ಮೇ.೦೪.(ಕ.ವಾ):- ಕೋವಿಡ್ ಸೋಂಕಿಗೆ ಒಳಗಾಗಿ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಉಪಚಾರಕ್ಕೆ ಪ್ರಾಣವಾಯುವಾಗಿರುವ ಆಕ್ಸಿಜನ್ನ ಕೃತಕ ಅಭಾವ ಜಿಲ್ಲೆಯಲ್ಲಿ ಎದುರಾಗಬಾರದು, ಅದಕ್ಕಾಗಿ ಪ್ರತಿದಿನ ಜಿಲ್ಲೆಯ ಆಸ್ಪತ್ರೆಗಳಿಗೆ ಸರಬರಾಜಾಗುವ ಆಕ್ಸಿಜನ್…
Read More » -

ಕೋವಿಡ್ ನೆಗೆಟಿವ್ ಇದ್ದರೆ ಮಾತ್ರ ಎಣ ಕಾ ಕೇಂದ್ರದೊಳಗೆ ಪ್ರವೇಶ: ವೆಂಕಟೇಶ ಕುಮಾರ್
ಕೋವಿಡ್ ನೆಗೆಟಿವ್ ಇದ್ದರೆ ಮಾತ್ರ ಎಣ ಕಾ ಕೇಂದ್ರದೊಳಗೆ ಪ್ರವೇಶ: ವೆಂಕಟೇಶ ಕುಮಾರ್ರಾಯಚೂರು,ಮೇ.೦೧.(ಕ.ವಾ):- ಕಳೆದ ಏಪ್ರಿಲ್ ೧೭ರಂದು ಮತದಾನ ನಡೆದ ಮಸ್ಕಿ ಉಪಚುನಾವಣೆಯ ಫಲಿತಾಂಶ ಮೇ.೨ರ ಭಾನುವಾರ…
Read More » -

ಕೋವಿಡ್ ನಿಯಂತ್ರಣ ಕುರಿತು ಜಿಲ್ಲೆಯ ಶಾಸಕರು, ಅಧಿಕಾರಿಗಳೊಂದಿಗೆ ಸಭೆ ಜಿಲ್ಲೆಗೆ ಅಗತ್ಯವಿರುವ ಅಗತ್ಯ ಪ್ರಮಾಣದ ವ್ಯಾಕ್ಸಿನ್ಗಳ ಪೂರೈಕೆಗೆ ಕ್ರಮ-ಡಿಸಿಎಂ
ರಾಯಚೂರು,ಏ.೩೦(ಕ.ವಾ):- ಕೋವಿಡ್ಗೆ ಪ್ರತಿರೋಧವಾದ ಕೋವಿಶಿಲ್ಡ್ ಹಾಗೂ ಕೋವ್ಯಾಕ್ಸಿನ್ಗಳನ್ನು ಜಿಲ್ಲೆಗೆ ಅಗತ್ಯ ಪ್ರಮಾಣದಲ್ಲಿ ಪೂರೈಸಲು ಸರ್ಕಾರ ಮಟ್ಟದಲ್ಲಿ Z್ಪರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ರಾಜ್ಯದ ಉಪ ಮುಖ್ಯಮಂತ್ರಿಗಳು, ಸಾರಿಗೆ ಸಚಿವರು…
Read More » -

ರಾಯಚೂರು: ಅಗತ್ಯ ವಸ್ತು ಮಾರಾಟದ ಅಂಗಡಿಗಳಿಷ್ಟೇ ಅವಕಾಶ
ರಾಯಚೂರು: ನಗರದಲ್ಲಿ ಅಗತ್ಯ ವಸ್ತು ಮಾರಾಟದ ಅಂಗಡಿಗಳನ್ನು ಹೊರತುಪಡಿಸಿ ಇನ್ನುಳಿದವುಗಳನ್ನು ಪೊಲೀಸರು ಬಂದ್ ಮಾಡಿಸಿದ್ದಾರೆ.ಕೆಲವು ಮಳಿಗೆಗಳ ಮಾಲೀಕರು ಪೊಲೀಸರೊಂದಿಗೆ ವಾಗ್ವಾದ ಮಾಡುತ್ತಿದ್ದು, ಮಧ್ಯಾಹ್ನ 2 ಗಂಟೆವರೆಗೂ ವ್ಯಾಪಾರಕ್ಕೆ…
Read More » ರಾಯಚೂರು : ಚುನಾವಣಾ ಸಿಬ್ಬಂದಿಗಳ ನಿಯೋಜನೆ
ಮಸ್ಕಿ(ರಾಯಚೂರು)ಏ.೧೬:-ಜಿಲ್ಲೆಯ ಮಸ್ಕಿ ವಿಧಾನಸಭೆ ಉಪಚುನಾವಣೆಗಾಗಿ ಒಟ್ಟು ೩೦೫ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅಗತ್ಯ ಸಿಬ್ಬಂದಿಯನ್ನು ಮತದಾನ ರ್ಯಕ್ಕೆ ನೇಮಿಸಲಾಗಿದೆ. ಮಸ್ಟರಿಂಗ್ ಕೇಂದ್ರಕ್ಕೆ ಆಗಮಿಸಿದ ಸಿಬ್ಬಂದಿಯನ್ನು ಮೊದಲು ರ್ಮಲ್ ಸ್ಕ್ರಿನಿಂಗ್…
Read More »ಉಪಚುನಾವಣೆ ಮತದಾನಕ್ಕೆ ಮಸ್ಕಿ ಸಿದ್ಧ
ಮಸ್ಕಿ: ಶನಿವಾರ ನಡೆಯುವ ಮಸ್ಕಿ ವಿಧಾನಸಭೆ ಉಪ ಚುನಾವಣೆಗಾಗಿ ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಶಾಂತಿಯುತ ಹಾಗೂ ಸುಗಮ ಮತದಾನಕ್ಕಾಗಿ ಜಿಲ್ಲಾಧಿಕಾರಿ ಆರ್ ವೆಂಕಟೇಶ್ಕುಮಾರ್ ಸಕಲ ತಯಾರಿ…
Read More »-

ರಾಯಚೂರು: ಮದ್ಯ ಮಾರಾಟ, ಸಾಗಾಟ ನಿಷೇಧ
ರಾಯಚೂರು,ಏ.೧೫(ಕ.ವಾ):- ಏಪ್ರಿಲ್ ೧೭ರಂದು ಮಸ್ಕಿ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆ ಮತದಾನ ನಡೆಯಲಿರುವ ಕಾರಣ ಒಣ ದಿನಗಳೆಂದು ಘೋಷಿಸಬೇಕಾದ ಹಿನ್ನೆಲೆಯಲ್ಲಿ ಜಿಲ್ಲೆಯ ಲಿಂಗಸೂಗೂರು ಸಿಂಧನೂರು ಮಾನ್ವಿ. ಹಾಗೂ…
Read More » ಸರಳವಾಗಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಆಚರಣೆ ರಾಯಚೂರು
ರಾಯಚೂರು,ಏ.೧೪(ಕ.ವಾ):- ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೦ನೇ ಜನ್ಮ ದಿನಾಚರಣೆ ಅಂಗವಾಗಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿರುವ ಪುತ್ಥಳಿಗೆ ಜಿಲ್ಲಾಡಳಿತದ ಹಾಗೂ ವಿವಿಧ…
Read More »ರಾಯಚೂರುಕಚೇರಿ ಅವಧಿಯಲ್ಲಿ ಬದಲಾವಣೆರಾಯಚೂರು
ರಾಯಚೂರು,ಏ.೧೨.(ಕ.ವಾ)- ಇದೇ ಏಪ್ರಿಲ್ ಹಾಗೂ ಮೇ ಮಾಹೆಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಲಿರುವ ಹಿನ್ನಲೆಯಲ್ಲಿ ಕಲಬುರಗಿ ವಿಭಾಗದ ಎಲ್ಲಾ ಜಿಲ್ಲೆಗಳಲ್ಲಿ ೨೦೨೧ರ ಏಪ್ರಿಲ್ ೧೨ ರಿಂದ ಜಾರಿಗೆ ಬರುವಂತೆ…
Read More »





