HomeSpecial Stories
Special Stories
ಉ.ಕ | ಜಿಲ್ಲಾ ರಂಗಮಂದಿರ ಶಿಫ್ಟ್? | ಮಾಲಾದೇವಿ ಕ್ರೀಡಾಂಗಣ ಮತ್ತಷ್ಟು ವಿಸ್ತರಣೆಕ್ರೀಡಾಂಗಣಕ್ಕೆ ಹೆಚ್ಚುವರಿ 30 ಗುಂಟೆ ಜಾಗ ಲಭ್ಯ
ವಿಶೇಷ ವರದಿಕಾರವಾರ : ನಗರದ ಮಾಲಾದೇವಿ ಕ್ರೀಡಾಂಗಣದ ಎಡ ತುದಿಗೆ ಇರುವ ಜಿಲ್ಲಾ ರಂಗಮಂದಿರ ಶಿಥಿಲಗೊಂಡಿದ್ದು, ಹೊಸ ರಂಗಮಂದಿರದ ಕಟ್ಟಡ ನಿರ್ಮಾಣಕ್ಕೆ ಚಿಂತನೆ ನಡೆದಿದೆ.ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಗಂಗಬಾಯಿ ಮಾನಕರ್ ಕಾಲದಲ್ಲಿ ನೂತನ ರಂಗ...
ಮುಡಾ ವಿವಾದದ ಕೇಂದ್ರ ಬಿಂದುವಾಗಿರುವ ರಾಜ್ಯಪಾಲ ತವಾರ್ ಚಂದ್ ಅವರ ಸಂಪೂರ್ಣ ಪರಿಚಯ
ಬಿಜೆಪಿ, ಆರ್.ಎಸ್.ಎಸ್ ನೊಂದಿಗೆ ಗಾಢವಾಗಿ ಸಂಬಂಧ ಹೊಂದಿದ್ದ ಗೆಹ್ಲೋಟ್ ಅವರ ಸಂಪೂರ್ಣ ವಿವರಕರ್ನಾಟಕ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರು ಆಗಸ್ಟ್ 16 ರಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಹಗರಣದ ಪ್ರಕರಣದಲ್ಲಿ...
“ನೂರು ಜನರನ್ನು ರಕ್ಷಿಸಿ ನಿತ್ರಾಣಗೊಂಡು ನನ್ನ ಗೆಳೆಯ ಹುತಾತ್ಮನಾದ” | “ಮಕ್ಕಳು, ಮಹಿಳೆಯರು ರಕ್ಷಿಸಿ, ರಕ್ಷಿಸಿ ಎಂದು ಅಂಗಲಾಚಿದರೂ ಏನು ಮಾಡಲು ಆಗದೆ ಅಸಹಾಯಕನಾಗಿ ನಿಂತಿದ್ದೆ” | ದುರಂತ ಸ್ಥಳಕ್ಕೆ ಭೇಟಿ ನೀಡಿದ...
ಚಿತ್ರ: 17 ಮಂದಿ ಕುಟುಂಬಸ್ಥರನ್ನು ಕಳೆದು ಕೊಂಡ ನಾಸಿರ್ ವರದಿ: ಅಬ್ದುಲ್ಲಾ ಮಡಿಕೇರಿವಯನಾಡಿನ ಮೇಪಾಡ್ ,ಮುಂಡ ಕೈ ಹಾಗೂ ಚೂರಲ್ಮಲ ಗ್ರಾಮಗಳನ್ನೆಲ್ಲ ಜಲ ಸಮಾಧಿ ಮಾಡಿದ ಭೀಕರ ಜಲಪ್ರಳಯದ ಪ್ರದೇಶದ ಭಯಾನಕ ಕಥೆಗಳುಭೂಕುಸಿತ ಸಂಭವಿಸಿದ...
ಊರ ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ನದಿಗೆ ಸೇತುವೆ ಕಟ್ಟಿದ ವೆಲ್ಡಿಂಗ್ ಕಾರ್ಮಿಕ ನಜೀಬ್
ತಿರುವನಂತಪುರಂ: ಸಮಾಜಕ್ಕೆ ಏನಾದರೂ ಕೊಡುಗೆನೀಡಬೇಕು ಎನ್ನುವವರು ತುಂಬಾ ವಿರಳ. ಅದಕ್ಕಾಗಿ ದೊಡ್ಡ ಮನಸ್ಸು ಬೇಕು. ಕೋಟಿಗಟ್ಟಲೇ ಹಣ ಇಟ್ಟುಕೊಂಡಿರುವವರೇ ಬಿಡಿಗಾಸು ಬಿಚ್ಚಲು ಹಿಂದು-ಮುಂದು ನೋಡುವಾಗ ಇಲ್ಲೊಬ್ಬವ್ಯಕ್ತಿ ಊರೂರು ಅಲೆದು ಹಣ ಸಂಗ್ರಹ ಮಾಡಿ,...
ಕೃಷಿ ವಿಶೇಷ: ಮುಂಗಾರು ಹಂಗಾಮಿನ ಸಿದ್ಧತೆಯಲ್ಲಿ ತೊಡಗಿದ ರೈತ
ದಿ ಹಿಂದುಸ್ತಾನ್ ಗೆಜೆಟ್ ವಿಶೇಷವರದಿ: ಸಮಿಯುಲ್ಲಾ ಉಸ್ತಾದವಿಜಯಪುರ: ಜೂನ್ ಸಾತ್‌ಗೆ ಕೆಲ ದಿನಗಳಷ್ಟೆ ಬಾಕಿಯಿದ್ದು, ಬೇಸಿಗೆಯ ಬಿಸಿಲಿಗೆ ತತ್ತರಿಸಿದ್ದ ರೈತರು, ಎಲ್ಲವನ್ನು ಮರೆತು ಮುಂಗಾರು ಹಂಗಾಮಿನ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು,...
ಉತ್ತರ ಕನ್ನಡ ಲೋಕಸಭಾ ಕ್ಷೇತ್ರ : ಕಾಂಗ್ರೆಸ್ಸಗೆ ಮತ್ತೆ ಗೆಲುವಿನ ಆಶಯ – ಬಿಜೆಪಿಗೆ ಅಂತರ ಕಡಿಮೆಯಾದರೂ ಗೆಲುವಿನ ವಿಶ್ವಾಸ
ವಿಶ್ಲೇಷಣೆಕಾರವಾರ : ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ
ಕಾಂಗ್ರೆಸ್ಸಗೆ ಮತ್ತೆ ಗೆಲುವಿನ ಆಶಯ ಇಮ್ಮಡಿಸ ತೊಡಗಿದೆ. ಬಿಜೆಪಿಗೆ ಗೆಲುವಿನ ಅಂತರ ಕಡಿಮೆಯಾದರೂ ಗೆಲುವು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಿದೆ.ಉತ್ತರ ಕನ್ನಡದಲ್ಲಿ ಕಾಂಗ್ರೆಸ್ ಈ ಬಾರಿ...
ಹೊಸ ಪಠ್ಯಕ್ರಮದ ಪಠ್ಯ ಆಗಮನ : ಶಾಲೆಗಳಿಗೆ ಪಠ್ಯಪುಸ್ತಕಗಳ ವಿತರಣೆ | ವಿಶೇಷ ವರದಿ
ಕಾರವಾರ: ಪಠ್ಯ ಪುಸ್ತಕ ರಚನಾ ಸಮಿತಿ ನೇಮಕದ ಶಿಫಾರಸ್ಸುಗಳ ಅನ್ವಯ ಪೊಸಪಠ್ಯ ಮುದ್ರಣವಾಗುತ್ತಿದ್ದು, ಶೇ. 30 ರಷ್ಟು ಪಠ್ಯಗಳು ಉತ್ತರ ಕನ್ನಡ ಜಿಲ್ಲೆಯನ್ನು ತಲುಪಿವೆ. ಮೇ.25 ರ ಹೊತ್ತಿಗೆ ಪೂರ್ಣಪ್ರಮಾಣದ ಪಠ್ಯ ಜಿಲ್ಲೆಯ...
THG EXCLUSIVE | ಚುನಾವಣೆ ಮುಕ್ತಾಯದ ಬೆನ್ನಲ್ಲೇ ಆಕ್ಟಿವ್ ಆದ ಶಾಸಕ; ಕೊನೆಗೂ ಖೂಬಾ ಪರ ಪ್ರಚಾರ ನಡೆಸದ ಚವಾಣ್
ಲೋಕಸಭಾ ಚುನಾವಣೆ ಮುಕ್ತಾಯ ಬೆನ್ನಲ್ಲೇ ಬೀದರ್ ಜಿಲ್ಲೆ ಔರಾದ್ ಶಾಸಕ ಪ್ರಭು ಚವಾಣ್ ಕ್ಷೇತ್ರದಲ್ಲಿ ಆಯಕ್ಟಿವ್ ಆಗಿದ್ದಾರೆ. ಅನಾರೋಗ್ಯ ಕಾರಣ ಕಳೆದ ಹಲವು ದಿನಗಳಿಂದ ಕ್ಷೇತ್ರದ ಜನರಿಂದ ದೂರವಿದ್ದ ಚವಾಣ್ ಇದೀಗ ಕ್ಷೇತ್ರದಲ್ಲಿ...
ಆಲಿವ್ ಮರ ಮತ್ತು ವೀಲ್ ಚೇರ್ …..ಹೃದಯ ತಟ್ಟುವ ಕೃತಿ
-. ಜಿ.ಎಂ. ಶರೀಫ್ ಹೂಡೆಆತ್ಮೀಯ ಕವಿ, ಲೇಖಕರು ಮತ್ತು ರಂಗ ನಿರ್ದೇಶಕರಾದ ವಸಂತ ಬನ್ನಾಡಿ ಇವರು ಬರೆದಿರುವ ಆಲಿವ್ ಮರ ಮತ್ತು ವೀಲ್ ಚೇರ್ (ಪ್ಯಾಲೆಸ್ಟೀನ್ ಕವಿತೆಗಳು) ನಿನ್ನೆಯಷ್ಟೆ ಕೈ ಸೇರಿದೆ. ಸಂಜೆ...
ದೇವಸ್ಥಾನದ ವತಿಯಿಂದ ಮಸೀದಿಯಲ್ಲಿ ಇಫ್ತಾರ್: ಸೌಹರ್ದತೆಗೆ ಸಾಕ್ಷಿಯಾದ ಬಂಟ್ವಾಳದ ಪಾಟ್ರಕೋಡಿ
ಮಂಗಳೂರು: ಧಾರ್ಮಿಕ ಕಲಹಗಳಿಗೇ ಸುದ್ದಿಯಾಗುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆ ಮತ್ತೊಮ್ಮೆ ಮತೀಯ ಸೌಹಾರ್ದಕ್ಕೆ ಸಾಕ್ಷಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೆದಿಲದ ಶ್ರಿ ಉಲ್ಲಾಕ್ಲು ಧೂಮಾವತಿ ಮಲರಾಯ ದೈವಸ್ಥಾನದ ಆಡಳಿತ ಮಂಡಳಿಯು...