Sports
Grab Latest Today Breaking Sports Live News. Also Live Sport news on cricket, tennis, hockey, football and match results at The Hindustan Gazette Kannada.
-

ಏಷ್ಯಾಕಪ್ 2023: ಅಫ್ಘಾನಿಸ್ತಾನವನ್ನು 2 ರನ್ಗಳಿಂದ ಮಣಿಸಿ ಗೆದ್ದ ಲಂಕಾ; ಸೂಪರ್-4ಗೆ ಬಾಂಗ್ಲಾ-ಶ್ರೀಲಂಕಾ ಎಂಟ್ರಿ!
ಏಷ್ಯಾ ಕಪ್ 2023ರ ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ಪಂದ್ಯ ರೋಚಕವಾಗಿ ಮುಗಿದಿದೆ. ಈ ಪಂದ್ಯದಲ್ಲಿ ಶ್ರೀಲಂಕಾ 2 ರನ್ಗಳಿಂದ ಅಫ್ಘಾನಿಸ್ತಾನವನ್ನು ಸೋಲಿಸಿ ಸೂಪರ್ 4ಗೆ ಎಂಟ್ರಿಕೊಟ್ಟಿದೆ. ಈ…
Read More » -

ಏಕದಿನ ವಿಶ್ವಕಪ್ಗೆ ಭಾರತ ತಂಡ ಪ್ರಕಟ
ಮುಂಬಯಿ: ನಿರೀಕ್ಷೆಯಂತೆ ಏಕದಿನ ವಿಶ್ವಕಪ್ಗೆ(ICC World Cup) ಆತಿಥೇಯ ಭಾರತ ತನ್ನ 15 ಮಂದಿ ಸಂಭಾವ್ಯ(icc world cup india squad) ಆಟಗಾರರ ಪಟ್ಟಿಯನ್ನು ಮಂಗಳವಾರ ಬಿಡುಗಡೆಗೊಳಿಸಿದೆ. ಆಯ್ಕೆ…
Read More » -

ನೇಪಾಳವನ್ನು ಮಣಿಸಿ ಏಷ್ಯಾಕಪ್ನ ಸೂಪರ್-4ಗೆ ಲಗ್ಗೆ ಇಟ್ಟ ಭಾರತ!
ನೇಪಾಳ ವಿರುದ್ಧದ ಪಂದ್ಯದಲ್ಲಿ ಭಾರತ 10 ವಿಕೆಟ್ ಗಳಿಂದ ಗೆಲುವು ಸಾಧಿಸುವ ಮೂಲಕ ಏಷ್ಯಾ ಕಪ್ 2023ಗೆ ಸೂಪರ್-4ಗೆ ಲಗ್ಗೆ ಇಟ್ಟಿದೆ. ಪಾಕಿಸ್ತಾನದ ನಂತರ ಭಾರತ ತಂಡ…
Read More » -

ಕೊಹ್ಲಿ.. ಕೊಹ್ಲಿ.. ಎಂದು ಕೂಗಿದ ಅಭಿಮಾನಿಗಳಿಗೆ ಮಧ್ಯದ ಬೆರಳು ತೋರಿಸಿದ ಬಿಜೆಪಿ ಸಂಸದ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್!
ಕ್ಯಾಂಡಿಯ ಪಲ್ಲೆಕೆಲೆಯಲ್ಲಿ ಮಳೆಯಿಂದಾಗಿ ಗೌತಮ್ ಗಂಭೀರ್ ಕ್ರೀಡಾಂಗಣದೊಳಗೆ ನುಗ್ಗುತ್ತಿದ್ದಾಗ ಅಭಿಮಾನಿಗಳು ಕೊಹ್ಲಿ.. ಕೊಹ್ಲಿ.. ಎಂದು ಕೂಗಿದ ಘಟನೆ ನಡೆದಿದೆ. Gautam Gambhir shows his middle finger…
Read More » -

ನಿಮ್ಮ ಸ್ನೇಹ ಮೈದಾನದಿಂದ ಹೊರಗಿರಲಿ: ಪಾಕ್ ಆಟಗಾರರ ಜೊತೆ ಸೌಹಾರ್ದಯುತವಾಗಿ ವರ್ತಿಸಿದ್ದಕ್ಕೆ ಬಿಜೆಪಿ ಸಂಸದ ಗಂಭೀರ್ ಕಿಡಿ!
ನವದೆಹಲಿ: ಭಾರತ-ಪಾಕಿಸ್ತಾನ ನಡುವೆ ಪಂದ್ಯ ನಡೆದಾಗಲೆಲ್ಲಾ ಅದರಲ್ಲಿ ಪೈಪೋಟಿ ಏರ್ಪಡುತ್ತಿದ್ದು, ಆಟಗಾರರಲ್ಲೂ ಈ ಪೈಪೋಟಿ ಕಂಡು ಬರುತ್ತದೆ. ಆದರೆ, ಇದೀಗ ಮೈದಾನದಲ್ಲಿ ಆಟಗಾರರ ನಡುವೆ ಸೌಹಾರ್ದಯುತ ವಾತಾವರಣ ಕಂಡು…
Read More » -

ಏಷ್ಯಾ ಕಪ್ 2023: ಆಫ್ಘಾನಿಸ್ತಾನವನ್ನು 89 ರನ್ ಗಳಿಂದ ಮಣಿಸಿದ ಬಾಂಗ್ಲಾದೇಶ!
ಏಷ್ಯಾ ಕಪ್ 2023ರ ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾದೇಶ 89 ರನ್ ಗಳಿಂದ ಮಣಿಸಿದ್ದು ಟೂರ್ನಿಯನ್ನು ಜೀವಂತವಾಗಿರಿಸಿಕೊಂಡಿದೆ. ಪಾಕಿಸ್ತಾನದ ಗಡಾಫಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ 89…
Read More » -

ನೇಪಾಳ ವಿರುದ್ಧದ ಭಾರತದ ಏಷ್ಯಾಕಪ್ ಪಂದ್ಯದಿಂದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಹೊರಕ್ಕೆ!
ಭಾರತ ಕ್ರಿಕೆಟ್ ತಂಡಕ್ಕೆ ಭಾರೀ ಹಿನ್ನಡೆಯಾಗಿದ್ದು, ನೇಪಾಳ ವಿರುದ್ಧ ಮುಂಬರುವ ಏಷ್ಯಾಕಪ್ ಹಣಾಹಣಿಯಿಂದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಹೊರಗುಳಿದಿದ್ದಾರೆ. ಪಾಕಿಸ್ತಾನ ವಿರುದ್ಧದ ಬಹು ನಿರೀಕ್ಷಿತ ಪಂದ್ಯ…
Read More » -

‘ಹೀತ್ ಸ್ಟ್ರೀಕ್ ವಿಧಿವಶ, ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಖಚಿತ ಪಡಿಸಿದ ಪತ್ನಿ ನಾದಿನ್
ಜಿಂಬಾಬ್ವೆ ಕ್ರಿಕೆಟ್ ತಂಡದ ಮಾಜಿ ನಾಯಕ ಹೀತ್ ಸ್ಟ್ರೀಕ್ (49) ಭಾನುವಾರ ಬೆಳಗ್ಗೆ ನಿಧನರಾಗಿದ್ದಾರೆ. ಕೆಲವು ವಾರಗಳ ಹಿಂದೆ, ಅವರ ಸಾವಿನ ಸುಳ್ಳು ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ…
Read More » -

ಭಾರತ ಮತ್ತು ಪಾಕಿಸ್ತಾನದ ಅಭಿಮಾನಿಗಳಿಂದ ಟ್ರೋಲ್’ಗೆ ಗುರಿಯಾದ ಇರ್ಫಾನ್ ಪಠಾಣ್
ಭಾರತ ಮತ್ತು ಪಾಕಿಸ್ತಾನ ನಡುವಿನ ತೀವ್ರ ಪೈಪೋಟಿಯ ಪಂದ್ಯ ಮಳೆಯ ಕಾರಣ ರದ್ದಾಗಿದೆ. ಈತನ್ಮಧ್ಯೆ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಎರಡೂ ರಾಷ್ಟ್ರಗಳ ಅಭಿಮಾನಿಗಳಿಂದ ಭಾರೀ ಟ್ರೋಲ್’ಗೆ…
Read More » -

ಏಷಿಯಾ ಕಪ್: ಭಾರತ-ಪಾಕಿಸ್ತಾನ ಪಂದ್ಯ ಇಂದು | ಮಳೆಯ ಅಡ್ಡಿ ಸಾಧ್ಯತೆ
ನವದೆಹಲಿ: ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯೂ ಭಾರತ ಹಾಗೂ ಪಾಕಿಸ್ತಾನ ಪಂದ್ಯಕ್ಕೆ ಕಾಯುತ್ತಾನೆ. ಏಷ್ಯಾಕಪ್ ಟೂರ್ನಿಯಲ್ಲಿ ನೆರೆ ಹೊರೆಯ ರಾಷ್ಟ್ರದ ನಡುವೆ ಪಂದ್ಯಾಟ ನಡೆಯಲಿದೆ.ಶನಿವಾರ ಕ್ಯಾಂಡಿಯಲ್ಲಿ (ಪಲ್ಲೆಕೆಲ್ಲೆ ಮೈದಾನ)…
Read More »









