Bidar corona News
-
Covid-19

ಬೀದರ ಜಿಲ್ಲಾದ್ಯಂತ ಪ್ರಗತಿ ಪಥದಲ್ಲಿ ಕೋವಿಡ್-19 ಲಸೀಕಾಕರಣ
ಬೀದರ ಜೂನ್ 07 (ಕ.ವಾ.): ‘ಜೀವಕ್ಕೆ ಸಂಜೀವಿನಿ’ಯಾದ ಕೋವಿಡ್ ಲಸಿಕೆ ನೀಡಿಕೆ ಕಾರ್ಯಾಚರಣೆಯುಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರ ಮಾರ್ಗದರ್ಶನದಲ್ಲಿ ಬೀದರ ಜಿಲ್ಲೆಯಾದ್ಯಂತ ನಿರಂತರ ಮುಂದುವರಿದಿದೆ.ಜಿಲ್ಲಾ ಹಾಗೂ ತಾಲೂಕುಮಟ್ಟದಲ್ಲಿ…
Read More » -
Bidar

ಮಕ್ಕಳಿಗೂ ಕೋರೋನಾ ಸೋಂಕು ಹರಡುವ ಸಾಧ್ಯತೆ: ಸಿದ್ಧತೆಗಾಗಿ ಜಿಲ್ಲಾಧಿಕಾರಿಗಳಿಂದ ತುರ್ತು ಸಭೆ
ಪಕ್ಕದ ಮಹಾರಾಷ್ಟದಲ್ಲಿ ಮಕ್ಕಳಿಗೂ ಕೋರೊನಾ ಸೋಂಕುಮೂರನೇ ಅಲೆ: ಮಕ್ಕಳಿಗೂ ಕೋವಿಡ್ ಒಕ್ಕರಿಸುವ ಸಾಧ್ಯತೆಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಿದ್ಧತಾ ಸಭೆಸಭೆಯಲ್ಲಿ ಮಕ್ಕಳರೋಗ ತಜ್ಞರು, ಸ್ತ್ರೀರೋಗ ತಜ್ಞರು ಭಾಗಿ ಬೀದರ…
Read More » -
Bidar

ಶೇ.5ಕ್ಕಿಂತ ಕಡಿಮೆ ಕೋವಿಡ್ ಪಾಜಿಟೀವೀಟಿ ರೇಟ್ ಲೀಸ್ಟನಲ್ಲಿ ರಾಜ್ಯದಲ್ಲೇ ಬೀದರ ಜಿಲ್ಲೆಗೆ ಅಗ್ರಸ್ಥಾನ
ಬೀದರ ಜೂನ್ 01 (ಕರ್ನಾಟಕ ವಾರ್ತೆ): ಶೇ.5ಕ್ಕಿಂತ ಕಡಿಮೆ ಕೋವಿಡ್ ಪಾಜಿಟಿವಿಟಿ ರೇಟ್ ಲೀಸ್ಟ್ನಲ್ಲಿ ಗುರುತಿಸಿದ ರಾಜ್ಯದ ವಿವಿಧ ಜಿಲ್ಲೆಗಳ 20 ತಾಲೂಕುಗಳ ಪಟ್ಟಿಯಲ್ಲಿ ಬೀದರ ಜಿಲ್ಲೆಯ…
Read More » -
Bidar

ಫೇಸ್ಮಾಸ್ಕ್ ಹಾಕದವರಿಗೆ 1,51,000 ರೂ.ದಂಡ
ಬೀದರ (ಕರ್ನಾಟಕ ವಾರ್ತೆ): ಕೊರೊನಾ ವೈರಸ್ ಸೋಂಕು ಇತರರಿಗೆ ಹರಡದಂತೆ ತಡೆಯಲು ಕರ್ನಾಟಕ ಎಪಿಡೇಮಿಕ್ ಡೀಸಿಸ್ ಆಕ್ಟ್-2020 ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ಬೀದರ ಜಿಲ್ಲೆಯಲ್ಲಿ 01 ಪ್ರಕರಣ…
Read More » -
Bidar

ಕೋವಿಡ್: ಆಮ್ಲಜನಕ ನಿರ್ವಹಣೆಗೆ ಕ್ರಮ
ಬೀದರ ಮೇ ೦೪ (ಕ.ವಾ.): ಕೊರೊನಾ ವೈರಸ್ (ಕೋವಿಡ್-೧೯) ಸಾಂಕ್ರಾಮಿಕ ಹರಡುವಿಕೆಯನ್ನು ತಡೆಗಟ್ಟಲು ಜಿಲ್ಲಾಡಳಿತವು ವಿಶೇಷ ಮುಂಜಾಗ್ರಾತಾ ಕ್ರಮಗಳನ್ನು ಕೈಗೊಳ್ಳುತ್ತಿದೆ.ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಸರ್ಕಾರಿ…
Read More » -
Covid-19

ಬೀದರ ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆ ಸರಿಯಾಗಿರಲಿ: ಸಚಿವರಾದ ಡಾ.ಕೆ.ಸುಧಾಕರ
ಬೀದರ ಏಪ್ರೀಲ್ 30 (ಕರ್ನಾಟಕ ವಾರ್ತೆ): ಇಡೀ ರಾಜ್ಯದಲ್ಲೇ ಅತೀ ಹೆಚ್ಚು ಕೊವಿಡ್ ಸಾವುಗಳು ಬೀದರನಲ್ಲಿ ಸಂಭವಿಸಿದೆ. ಹೀಗಾಗಿ ಬೀದರನಲ್ಲಿ ಕೋವಿಡ್ ನಿರ್ಹಹಣೆಯು ಇನ್ನು ಸಮರ್ಪಕವಾಗಿ ನಡೆಯಬೇಕು…
Read More » -
Covid-19

ಕರೊನಾಗೆ ಬಿಜೆಪಿ ಮುಖಂಡ ಬಲಿ : Corona Death Bidar
ಬೀದರ್: Corona Death Bidar ಬಿಜೆಪಿ ಬೀದರ್ ನಗರ ಘಟಕದ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹೀರಾಲಾಲ್ ಕಾಂಬ್ಳೆ ಕರೊನಾಗೆ ಬಲಿಯಾಗಿದ್ದಾರೆ. ಇಲ್ಲಿಯ ಕರ್ನಾಟಕ ಕಾಲೇಜು ಪಕ್ಕದ…
Read More » -
Covid-19

ಜಿಲ್ಲೆಯಾದ್ಯಂತ ಶನಿವಾರ, ಭಾನುವಾರ ವಿಕೆಂಡ್ ರ್ಫ್ಯೂ: ಮರ್ಗಸೂಚಿಗಳ ಕಟ್ಟುನಿಟ್ಟಿನ ಜಾರಿಗೆ ಸೂಚನೆ : Bidar
ಬೀದರ ಏಪ್ರೀಲ್ ೨೨ (ರ್ನಾಟಕ ವರ್ತೆ): Bidar ಕೋವಿಡ್-೧೯ ಎರಡನೇ ಅಲೆ ನಿಯಂತ್ರಣಕ್ಕೆ ಕ್ರಮಗಳನ್ನು ಬಿಗಿಗೊಳಿಸಬೇಕಾಗಿದೆ. ಆದ್ದರಿಂದ ಮೇ ೪ರವರೆಗೆ ಜಿಲ್ಲೆಯಾದ್ಯಂತ ಪ್ರತಿ ಶನಿವಾರ ಮತ್ತು ಭಾನುವಾರ…
Read More » -
Bidar

ಆಟೋನಗರದ ಅಲೆಮಾರಿ ಸಮುದಾಯದವರಿಗೆ ಕೋವಿಡ್ ಲಸಿಕೆ
ಬೀದರ ಏಪ್ರೀಲ್ ೧೩ (ಕರ್ನಾಟಕ ವಾರ್ತೆ): ಮಾನ್ಯ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಬೀದರನ ಆಟೋನಗರದಲ್ಲಿ ವಾಸಿಸುವ ಅಲೆಮಾರಿ ಸಮುದಾಯದ ಜನರಿಗೆ ತಹಸೀಲ್ದಾರ್ ಗಂಗಾದೇವಿ ಸಿ.ಎಚ್. ಅವರ ನೇತೃತ್ವದಲ್ಲಿ ೪೫…
Read More »









