Bidar News
-
Bidar

ಬಾಲ ಹಿತೈಷಿ ಯೋಜನೆಯಡಿ ಅರ್ಜಿ ಆಹ್ವಾನ
ಬೀದರ, ಜೂನ್ 18 (ಕರ್ನಾಟಕ ವಾರ್ತೆ): ಕೋವಿಡ್-19 ಸೋಂಕಿನಿಂದ ಪಾಲಕ, ಪೋಷಕರನ್ನು ಕಳೆದುಕೊಂಡು ಆಘಾತಕ್ಕೆ ಒಳಗಾಗಿರುವ ಮಕ್ಕಳಿಗೆ ಅವರು ಎದುರಿಸುತ್ತಿರುವ ಸಂಕಷ್ಟದ ಪರಿಸ್ಥಿತಿಯಿಂದ ಹೊರಬಂದು ಮೊದಲಿನಂತೆ ಸಾಮಾನ್ಯ…
Read More » -
Bidar

ಗ್ರೂಪ್ ಡಿ ದಲಾಯತರ ಹುದ್ದೆಗೆ ಅರ್ಜಿ ಆಹ್ವಾನ
ಬೀದರ ಜೂನ್ 18 (ಕರ್ನಾಟಕ ವಾರ್ತೆ):- ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಕಲಬುರಗಿ ಇಲ್ಲಿ ಖಾಲಿ ಇರುವ ಒಂದು ಗ್ರೂಪ್ ಡಿ ದಲಾಯತರ ಹುದ್ದೆಗೆ ಹೊರಗುತ್ತಿಗೆ…
Read More » -
Bidar

ಅಂಬೇಡ್ಕರ ಅಭಿವೃದ್ಧಿ ನಿಗಮದ ಮಹೀಂದ್ರ ವಾಹನ ಹರಾಜು
ಬೀದರ ಜೂನ್ 18 (ಕರ್ನಾಟಕ ವಾರ್ತೆ):- ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮದ ಜಿಲ್ಲಾ ಕಛೇರಿಯ ಮಹೀಂದ್ರ 2008 ಮಾಡಲ್ ವಾಹನ ಸಂಖ್ಯೆ ಕೆ.ಏ 04 ಎಮ್.ಇ.7829 ಪ್ರಾದೆಶಿಕ ಸಾರಿಗೆ…
Read More » -
Bidar

ಬೀದರ್ ವಾಯು ಸೇನಾ ನೆಲೆಯ ಮುಖ್ಯಸ್ಥ ರಾಗಿ ಏರ್ ಕಮೊಡೋರ ಸಮೀರ್ ಸೊಂಧೀ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು
ಏರ್ ಕಮೊಡೋರ ನಿಖಿಲೇಶ್ ಗೌತಮ್ ಅವರು ಸೊಂಧೀ ಅವರಿಗೆ ವಿಧಿ ಯುಕ್ತ ವಾಗಿ ಅಧಿಕಾರ ಹಸ್ತಾಂತರ ಮಾಡಿದರು.ಈ ಕಾರ್ಯಕ್ರಮ ದಲ್ಲಿ ಮಾತಾಡಿದ ನಿಖಿಲೇಶ್ ಗೌತಮ್ ಅವರು ಕಳೆದ…
Read More » -
Bidar

ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಾಬು ವಾಲಿ ಅವರ ಅಧ್ಯಕ್ಷತೆಯಲ್ಲಿ ಸಭೆ
ಬೀದರ ನಗರದ ಸಮಗ್ರ ಅಭಿವೃದ್ಧಿಗೆ ಹಲವು ನಿರ್ಣಯ ಬೀದರ ಜೂನ್ 17 (ಕರ್ನಾಟಕ ವಾರ್ತೆ): ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಾಬುವಾಲಿ ಅವರ ಅಧ್ಯಕ್ಷತೆಯಲ್ಲಿ ಜೂನ್ 17ರಂದು…
Read More » -
Bidar

ವಿದೇಶಕ್ಕೆ ತೆರಳುವ ಫಲಾನುಭವಿಗಳ ಲಸೀಕಾಕರಣ: ನಿರ್ದೇಶನ ಪಾಲನೆಗೆ ಸೂಚನೆ
ಬೀದರ ಜೂನ್ 17 (ಕರ್ನಾಟಕ ವಾರ್ತೆ): ವಿದೇಶಕ್ಕೆ ತೆರಳುವ ಫಲಾನುಭವಿಗಳ ಲಸಿಕಾಕರಣಕ್ಕೆ ಸಂಬAಧಿಸಿದAತೆ ತಾಲ್ಲೂಕು ಮಟ್ಟದಲ್ಲಿನ ಆಯಾ ತಾಲ್ಲೂಕಿನ ತಹಸೀಲ್ದಾರರಿಗೆ ಸಮರ್ಥ ಅಧಿಕಾರಿಗಳು ಎಂದು ನೇಮಿಸಿ ಜಿಲ್ಲಾಧಿಕಾರಿಗಳಾದ…
Read More » -
Bidar

ಬಿಸಿ ಊಟದ ಬದಲಾಗಿ ಆಹಾರ ಧಾನ್ಯಗಳ ವಿತರಣೆ: ಸಿಇಓ
ಬೀದರ ಜೂನ್ 16 (ಕ.ವಾ.): ಮಧ್ಯಾಹ್ನ ಉಪಹಾರ ಯೋಜನೆಯಡಿ 2020-21ನೇ ಸಾಲಿನಲ್ಲಿ ಕೋವಿಡ್-19 ವೈರಾಣು ಸೋಂಕು ಹರಡದಂತೆ ತಡೆಗಟ್ಟುವ ಹಿನ್ನೆಲೆಯಲ್ಲಿ ಬಿಸಿಯೂಟ ಬದಲಾಗಿ ಆಹಾರ ಭದ್ರತೆ ಭತ್ಯೆಯಾಗಿ…
Read More » -
Bidar

ದೇವದೇವ ವನ ಸಸ್ಯಕ್ಷೇತ್ರಕ್ಕೆ ಸಿಇಓ ಜಹೀರಾ ನಸೀಮ್ ಭೇಟಿ
ಬೀದರ ಜೂನ್ 16 (ಕ.ವಾ.): ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯಹಣಾಧಿಕಾರಿಗಳಾದ ಜಹೀರಾ ನಸೀಮ್ ಅವರು ಜೂನ್ 15ರಂದು ಬೀದರ ಹೊರವಲಯದ ದೇವ ದೇವ ವನ ಸಸ್ಯ ಕ್ಷೇತ್ರಕ್ಕೆ…
Read More » -
Bidar

ಶುಧ್ಧ ಮತ್ತು ಪ್ರಮಾಣ ತ ಬೀಜ ಬಳಸಿ ಕಳೆಗಳಿಂದ ಮುಕ್ತವಾಗಿ – ಡಾ ರಾಜೀವಕುಮಾರ ನೆಗಳೂರ
ಶುಧ್ಧವಾದ ಪ್ರಮಾಣ ತ ಬೀಜಗಳು, ಚೆನ್ನಾಗಿ ಕಳೆತಂಥ ಕಾಂಪೋಸ್ಟ ಹಾಗೂ ಕಳೆ ರಹಿತ ನೀರಾವರಿ ಕಾಲುವೆಗಳದ್ದಲ್ಲಿ ಕಳೆರಹಿತ ಬೆಳೆಗಳನ್ನು ಬೆಳಯಬಹುದಾಗಿದೆ ಹಾಗೂ ಸರಿಯಾದ ಸಮಯದಲ್ಲಿ, ಸರಿಯಾದ ಪ್ರಮಾಣದಲ್ಲಿ…
Read More » -
Bidar

ಕೊವಿಡ್-೧೯ ಃ ಬೀದರ ದಕ್ಷಿಣ ಕ್ಷೇತ್ರದಲ್ಲಿ ಚಂದ್ರಾಸಿAಗರಿAದ ಆಹಾರ ಧಾನ್ಯದ ಕಿಟ್ ವಿತರಣೆ
ಬೀದರ, ಜೂನ್. ೦೮ಃ ಇಂದು ದಿನಾಂಕ ೦೮-೦೬-೨೦೨೧ ರಂದು ಕೋವಿಡ್-೧೯ ಕರೋನಾ ಮಹಾಮಾರಿ ಸೋಂಕಿನಿAದ ತತ್ತರಿಸಿರುವ ಹಾಗೂ ಲಾಕ್ಡೌನ್ನಿಂದ ತೀವ್ರ ಸಂಕಷ್ಟದಲ್ಲಿರುವ ಜಿಲ್ಲೆಯ ಬೀದರ ದಕ್ಷಿಣ ವಿಧಾನಸಭಾ…
Read More »









