Bidar News
-
Bidar

ನಮ್ಮ ಬೀದರ ಯುವ ಚೇತನ ಅಭಿವೃದ್ಧಿ ಸಂಘದ ನಿರಾಶ್ರೀತರು, ಅಲೆಮಾರಿಗಳಿಗೆ ಆಹಾರ, ನೀರು ವಿತರಣೆ
ಬೀದರ, ಜೂ. ೦೭ ಃ ಕೋವಿಡ್-೧೯ ೨ನೇ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಹಂತ ಹಂತವಾಗಿ ಲಾಕ್ಡೌನ್ ಘೋಷಣೆ ಮಾಡಿದ್ದರಿಂದ ಬಡಜನರು, ನಿರಾಶ್ರೀತರು, ಭೀಕ್ಷÄಕರು, ಅಲೆಮಾರಿಗಳು ತೀವ್ರ ಸಂಕಷ್ಟದಲ್ಲಿರುವವರನ್ನು…
Read More » -
Covid-19

ಬೀದರ ಜಿಲ್ಲಾದ್ಯಂತ ಪ್ರಗತಿ ಪಥದಲ್ಲಿ ಕೋವಿಡ್-19 ಲಸೀಕಾಕರಣ
ಬೀದರ ಜೂನ್ 07 (ಕ.ವಾ.): ‘ಜೀವಕ್ಕೆ ಸಂಜೀವಿನಿ’ಯಾದ ಕೋವಿಡ್ ಲಸಿಕೆ ನೀಡಿಕೆ ಕಾರ್ಯಾಚರಣೆಯುಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರ ಮಾರ್ಗದರ್ಶನದಲ್ಲಿ ಬೀದರ ಜಿಲ್ಲೆಯಾದ್ಯಂತ ನಿರಂತರ ಮುಂದುವರಿದಿದೆ.ಜಿಲ್ಲಾ ಹಾಗೂ ತಾಲೂಕುಮಟ್ಟದಲ್ಲಿ…
Read More » -
Bidar

ಮಾನವೀಯತೆ ಮೆರೆದ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ೧.೫ ಲಕ್ಷ ಜನರಿಗೆ ಆಹಾರ ಪೊಟ್ಟಣ ವಿತರಣೆ
ಬೀದರ್: ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಅವರು ತಮ್ಮ ತಂದೆ ಧರ್ಮಸಿಂಗ್ ಅವರ ಹೆಸರಿನ ಫೌಂಡೇಶನ್ ವತಿಯಿಂದ ಹದಿನೈದು ದಿನಗಳ ಅವಧಿಯಲ್ಲಿ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ೧.೫…
Read More » -
Bidar

ಯೋಗಾ ವಾಲಿಂಟಿಯರ್ ಸರ್ಟಿಫಿಕೇಷನ್ ಕೋರ್ಸ್: ಅರ್ಜಿ ಆಹ್ವಾನ AYUSH
ಬೀದರ ಜೂನ-3 (ಕರ್ನಾಟಕ ವಾರ್ತೆ): AYUSH ಕೇಂದ್ರ ಸರ್ಕಾರದ ಆಯುಷ್ ಇಲಾಖೆ, ಯೋಗಾ ಸರ್ಟಿಫಿಕೇಷನ್ ಬೋರ್ಡ್, ಸೂರ್ಯ ಫೌಂಡೇಶನ್ ಹಾಗೂ ಇಂಟರ್ನ್ಯಾಷನಲ್ ನ್ಯಾಚುರೋಪತಿ ಅರ್ಗನೈಸೇಷನ್ ಸಹಯೋಗದಲ್ಲಿ ಯೋಗಾ…
Read More » -
Bidar

ಲಾಕ್ಡೌನ್ ಆದೇಶ ಉಲ್ಲಂಘಿಸಿ ಓಡಾಡುವವರಿಗೆ ಕಾನೂನು ಕ್ರಮದ ಎಚ್ಚರಿಕೆ
ಬೀದರ ಜೂನ-3 (ಕರ್ನಾಟಕ ವಾರ್ತೆ): ರಾಜ್ಯಾದ್ಯಂತಕೋವಿಡ್-19 ಸೋಂಕು ವ್ಯಾಪಕ ರೀತಿಯಲ್ಲಿ ಹರಡುತ್ತಿದ್ದು, ಸದರಿ ಸಾಂಕ್ರಾಮಿಕ ರೋಗವನ್ನು ತಡೆಯಲು ರಾಜ್ಯ ಸರ್ಕಾರ ದಿನಾಂಕ 10-05-2021 ರಿಂದ 07-06-2021 ರವರೆಗೆ…
Read More » -
Bidar

ಅನಾಮಧೇಯ ಬಿತ್ತನೆ ಬೀಜದ ಪೊಟ್ಟಣಗಳ ಬಗ್ಗೆ ಎಚ್ಚರ ಇರಲಿ: ತಾರಾಮಣಿ ಜಿ.ಹೆಚ್.
ಬೀದರ ಜೂನ-3 (ಕರ್ನಾಟಕ ವಾರ್ತೆ): ಜಿಲ್ಲೆಯ ಎಲ್ಲಾ ರೈತ ಬಾಂಧವರು, ಕೃಷಿ ಪರಿಕರ ಮಾರಾಟಗಾರರು ಮತ್ತು ಸಾರ್ವಜನಿಕರು ಯಾವುದೇ ರೀತಿಯಾದ ಸರಬರಾಜಿನ ಮೂಲದ ಕುರಿತು ನಿಖರ ಮಾಹಿತಿ…
Read More » -
Bidar

ಶಾಸಕರಾದ ರಹೀಂ ಖಾನ್ ಅವರಿಂದ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ
ಬೀದರ ಜೂನ್ 3 (ಕರ್ನಾಟಕ ವಾರ್ತೆ): ಶಾಸಕರಾದ ರಹೀಂ ಖಾನ್ ಅವರು ಬೀದರ ತಾಲೂಕಿನಲ್ಲಿ 2021-22ನೇ ಸಾಲಿನ ಮುಂಗಾರು ಹಂಗಾಮಿನ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಜೂನ್…
Read More » -
Bidar

ಮಕ್ಕಳಿಗೂ ಕೋರೋನಾ ಸೋಂಕು ಹರಡುವ ಸಾಧ್ಯತೆ: ಸಿದ್ಧತೆಗಾಗಿ ಜಿಲ್ಲಾಧಿಕಾರಿಗಳಿಂದ ತುರ್ತು ಸಭೆ
ಪಕ್ಕದ ಮಹಾರಾಷ್ಟದಲ್ಲಿ ಮಕ್ಕಳಿಗೂ ಕೋರೊನಾ ಸೋಂಕುಮೂರನೇ ಅಲೆ: ಮಕ್ಕಳಿಗೂ ಕೋವಿಡ್ ಒಕ್ಕರಿಸುವ ಸಾಧ್ಯತೆಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಿದ್ಧತಾ ಸಭೆಸಭೆಯಲ್ಲಿ ಮಕ್ಕಳರೋಗ ತಜ್ಞರು, ಸ್ತ್ರೀರೋಗ ತಜ್ಞರು ಭಾಗಿ ಬೀದರ…
Read More » -
Bidar

ಶೇ.5ಕ್ಕಿಂತ ಕಡಿಮೆ ಕೋವಿಡ್ ಪಾಜಿಟೀವೀಟಿ ರೇಟ್ ಲೀಸ್ಟನಲ್ಲಿ ರಾಜ್ಯದಲ್ಲೇ ಬೀದರ ಜಿಲ್ಲೆಗೆ ಅಗ್ರಸ್ಥಾನ
ಬೀದರ ಜೂನ್ 01 (ಕರ್ನಾಟಕ ವಾರ್ತೆ): ಶೇ.5ಕ್ಕಿಂತ ಕಡಿಮೆ ಕೋವಿಡ್ ಪಾಜಿಟಿವಿಟಿ ರೇಟ್ ಲೀಸ್ಟ್ನಲ್ಲಿ ಗುರುತಿಸಿದ ರಾಜ್ಯದ ವಿವಿಧ ಜಿಲ್ಲೆಗಳ 20 ತಾಲೂಕುಗಳ ಪಟ್ಟಿಯಲ್ಲಿ ಬೀದರ ಜಿಲ್ಲೆಯ…
Read More » -
Bidar

ಬ್ರಿಮ್ಸ್ ಆಸ್ಪತ್ರೆಯಲ್ಲಿ 5000 ಲೀರ್ಸ್ ಲಿಕ್ವಿಡ್ಮೆ ಡಿಕಲ್ ಆಕ್ಸಿಜನ್ ಸಾಮರ್ಥ್ಯದ ಟ್ಯಾಂಕ್ ಲೋಕಾರ್ಪಣೆ
ಬೀದರ ಮೇ 31 (ಕರ್ನಾಟಕ ವಾರ್ತೆ): ನಗರದ ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬ್ರಿಮ್ಸ ಆವರಣದಲ್ಲಿ 5000 ಲೀರ್ಸ್ನಷ್ಟು ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಸಂಗ್ರಹ ಮಾಡುವ ಸಾಮರ್ಥ್ಯದ…
Read More »









