raichur news today
-
Raichur

ಹಣ ಉಳಿತಾಯ ಮಾಡಿ, ಸ್ವ ಸಹಾಯ ಸಂಘವನ್ನು ಬಲಿಷ್ಠ ಗೊಳಿಸಿ; ಪೌರಯುಕ್ತ ಹೆಚ್.ವೆಂಕಟೇಶ
ರಾಯಚೂರು, ಜು.೦೯, (ಕ.ವಾ):- ಪ್ರತಿಯೊಬ್ಬ ಸ್ತಿçÃಯರು ಸ್ವ ಉದ್ಯೋಗವನ್ನು ಕೈಗೊಳ್ಳುವ ಮೂಲಕ ಹಣ ಸಂಪಾದನೆಯನ್ನು ಮಾಡಿ ತಮ್ಮ ಕುಟುಂಬವನ್ನ ಸದೃಢಗೊಳಿಸಬೇಕೆಂದು ರಾಯಚೂರು ನಗರಸಭೆಯ ಪೌರಾಯುಕ್ತರಾದ ಹೆಚ್. ವೆಂಕಟೇಶ…
Read More » -
Raichur

ಇಂದು ಮಧ್ಯಾಹ್ನ ೨ ರಿಂದ ಜೂ.೧೧ರ ವರೆಗೆ ಜಿಲ್ಲೆಯಾದ್ಯಂತ ಸಂಪೂರ್ಣ ನಿರ್ಬಂಧ: ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್
ರಾಯಚೂರು, ಜೂ.೭ (ಕ.ವಾ):- ಜಿಲ್ಲೆಯಾದ್ಯಂತ ಕೋವಿಡ್-೧೯ ಪ್ರಕರಣಗಳು ಹೆಚ್ಚುತ್ತಿದ್ದು, ನಿಯಂತ್ರಣಕ್ಕೆ ಬಾರದೇ ಇರುವ ಹಿನ್ನೆಲೆಯಲ್ಲಿ ಅದರ ನಿಯಂತ್ರಣಕ್ಕಾಗಿ ಅಗತ್ಯ ವಸ್ತುಗಳಾದ ನೀರು, ಹಾಲು ಮಾರಾಟ, ಆಸ್ಪತ್ರೆಗಳು, ಔಷಧಿ…
Read More » -
Raichur

ಆದ್ಯತಾ ವಲಯದವರಿಗೆ ವ್ಯಾಕ್ಸಿನ್ ನೀಡಲು ಪಟ್ಟಿ ನೀಡಿ: ಜಿಲ್ಲಾಧಿಕಾರಿ ವೆಂಕಟೇಶ ಕುಮಾರ್
ರಾಯಚೂರು, ಜೂ.೦೨(ಕ.ವಾ):- ಪ್ರಸ್ತುತ ಕೋವಿಡ್ ವ್ಯಾಕ್ಸಿನ್ ನೀಡಲು ಗುರುತಿಸಲಾಗಿರುವ ಆದ್ಯತಾ ವಲಯದ ಗುಂಪಿನಲ್ಲಿ ಬರುವ ೧೮ ರಿಂದ ೪೪ ವರ್ಷದೊಳಗಿನ ಫಲಾನುಭವಿಗಳಿಗೆ ಆಂದೋಲನದ ಮಾದರಿಯಲ್ಲಿ ಚುಚ್ಚುಮದ್ದು ನೀಡಲು…
Read More » ಎರಡನೇ ಹಂತದ ತರಬೇತಿ: ೭೪ ಮಂದಿ ಗೈರು-ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಜಿಲ್ಲಾಧಿಕಾರಿ ಸೂಚನೆ
ರಾಯಚೂರು,ಏ.೧೨.(ಕ.ವಾ)- ಜಿಲ್ಲೆಯ ಮಸ್ಕಿ ವಿಧಾನಸಭೆಯ ಉಪ ಚುನಾವಣೆಯ ಮತದಾನ ಇದೇ ಏ.೧೭ರ ಶನಿವಾರ ನಡೆಯುಲಿದ್ದು, ಇದಕ್ಕೆ ಪೂರ್ವಭಾವಿಯಾ ಮಸ್ಕಿ ಪಟ್ಟಣದ ಹೊರವಲಯದಲ್ಲಿರುವ ದೇವನಾಂಪ್ರಿಯ ಅಶೋಕ ಸರ್ಕಾರಿ ಪ್ರಥಮ…
Read More »


