ಉಡುಪಿ ಬಂಕೇರ್ ಕಟ್ಟ ದ 17 ವರ್ಷದ ಹುಡುಗ ನಾಪತ್ತೆ

ಹುಡುಗನ ಪತ್ತೆಗೆ ಸಹಕರಿಸಲು ಸಾರ್ವಜನಿಕರಲ್ಲಿ ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡದ ಮನವಿ

ಕಲ್ಮಾಡಿ ಬಂಕೇರ್ ಕಟ್ಟ ನಿವಾಸಿ ಕವಿತಾ ಸುದರ್ಶನ್ ರವರ ಪುತ್ರ ವರುಣ್ (17) ಅಂಬಲಪಾಡಿ ದೇವಸ್ಥಾನಕ್ಕೆಂದು ಹೋದವನು ಮನೆಗೆ ಹಿಂದಿರುಗಿರುವುದಿಲ್ಲ.

ಕರಾವಳಿ ಬೈಪಾಸ್ ಬಳಿ ಬೆಳಿಗ್ಗೆ 11 ಗಂಟೆಯ ಹೊತ್ತಿಗೆ ಹುಡುಗನನ್ನು ಕಂಡವರಿದ್ದಾರೆ. ಯಾರಾದರೂ ಈ ಹುಡುಗನನ್ನು ಕಂಡರೆ ಆಪತ್ಭಾಂಧವ ಈಶ್ವರ್ ಮಲ್ಪೆ 9663434415 ಅಥವಾ ಮನೆಯವರು 9964463502 ಈ ಸಂಖ್ಯೆಗೆ ಕರೆಮಾಡಿ ತಿಳಿಸಲು ಕೋರಿದ್ದಾರೆ.

ಈ ಹುಡುಗ ಮೌನಿಯಾಗಿದ್ದು ಮಾತನಾಡುವುದು ಕಡಿಮೆಯಾಗಿರುತ್ತದೆ. ಹಾಗಾಗಿ ಎಲ್ಲಾದರೂ ಒಬ್ಬನೇ ತನ್ನಷ್ಟಕ್ಕೆ ಕುಳಿತಿರಬಹುದು ಎಂದು ಹೇಳಲಾಗಿದೆ. ಸಾರ್ವಜನಿಕರು ಕಂಡಲ್ಲಿ ಮಾಹಿತಿ ನೀಡಲು ವಿನಂತಿಸಲಾಗಿದೆ.

Latest Indian news

Popular Stories