Udupi

ಬ್ರಹ್ಮಾವರ: ರೈಲು ಡಿಕ್ಕಿ ಹೊಡೆದು ವ್ಯಕ್ತಿ ಮೃತ್ಯು

ಬ್ರಹ್ಮಾವರ: ಉಪ್ಪೂರು ನರ್ನಾಡು ಬಳಿ ರೈಲು ಢಿಕ್ಕಿ ಹೊಡೆದು 40ರಿಂದ 45 ವರ್ಷದ ಅಪರಿಚಿತ ಗಂಡಸು ಮೃತಪಟ್ಟಿದ್ದಾರೆ.
ಮಡಗಾಂವ್‌ ಮಂಗಳೂರು ಮೆಮೊ ರೈಲಿಗೆ ವ್ಯಕ್ತಿ ಅಡ್ಡ ಬಂದಿದ್ದರು. ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button