ಅಲೆವೂರು : ಕರ್ನಾಟಕ ಸರಕಾರದ ಮಹತ್ವಾಕಾಂಕ್ಷೆಯ ಗ್ರಹ ಲಕ್ಷ್ಮಿ ಯೋಜನೆಗೆ ಚಾಲನೆ.

ಅಲೆವೂರು ಗ್ರಾ.ಪಂನ ವತಿಯಿಂದ ಕರ್ನಾಟಕ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಗ್ರಹ ಲಕ್ಷ್ಮಿ ಯೋಜನೆಗೆ ಸಂಕಲ್ಪ ಸಂಭಾಂಗಣದಲ್ಲಿ ಇಂದು ಚಾಲನೆ ನೀಡಲಾಯಿತು.

ಅಲೆವೂರು ಗ್ರಾ.ಪಂl ಉಪಾಧ್ಯಕ್ಷ ರಾದ ಅಮ್ರತಾ ಪೂಜಾರಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ನೋಡಲ್ ಅಧಿಕಾರಿ ಕ್ರಷ್ಣಮೂರ್ತಿ ಗ್ರಾ.ಪಂ ಸದಸ್ಯರಾದ, ಶ್ರೀಕಾಂತ್ ನಾಯಕ್ , ಸುಧಾಕರ ಪೂಜಾರಿ,
ಮಾಜಿ ಅದ್ಯಕ್ಷರಾದ ಪುಷ್ಪ ಅಂಚನ್, ಜಲೇಶ್ ಶೆಟ್ಟಿ , ಲಿಸ್ವೀಟಾ ಅಮ್ಮಣ್ಣ, ಗುರುರಾಜ ಸಾಮಾಗ, ಅವಿನಾಶ್ ಶೆಟ್ಟಿಗಾರ್, ಮನೋಹರ್ ನಾಯ್ಕ, ಮನಮೋಹನ, ಶಬರೀಶ್ ಸುವರ್ಣ, ರೂಪೇಶ್ ದೇವಾಡಿಗ, ಲಲಿತಾ ನಾಯ್ಕ ರೇಣುಕಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಪಂಚಾಯಿತ್ ಅಭಿವೃದ್ಧಿ ಅಧಿಕಾರಿ ದಯಾನಂದ ಬೆನ್ನೂರ ಸ್ವಾಗತಿಸಿ, ವಂದಿಸಿದರು.

Latest Indian news

Popular Stories