ಉಡುಪಿ -ಚಿ.ಮಗಳೂರಿಗೆ ಕೋಟ, ದಕ್ಷಿಣ ಕನ್ನಡಕ್ಕೆ ಚೌಟ

ಉಡುಪಿ/ಮಂಗಳೂರು: ಲೋಕಸಭಾ ಚುನಾವಣೆ 2024 ರಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೋಟ ಶ್ರೀನಿವಾಸ್ ಪೂಜಾರಿ ವಿಜಯ ಸಾಧಿಸಿದ್ದಾರೆ.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ:

ಇವಿಎಂ ಮತ್ತು ಅಂಚೆ ಮತಗಳ ಲೆಕ್ಕಚಾರ

ಬಿಜೆಪಿ- ಕೋಟ ಶ್ರೀನಿವಾಸ ಪೂಜಾರಿ- 731408 ಮತಗಳು

ಕಾಂಗ್ರೆಸ್ -ಜಯಪ್ರಕಾಶ್ ಹೆಗ್ಡೆ- 4,72,505

ಬಿಜೆಪಿ ಗೆಲುವಿನ ಅಂತರ- 2,58,903

Nota- 11,257

ಕೆ. ಟಿ ರಾಧಾಕೃಷ್ಣ- 5414
ಎಂ.ಕೆ ದಯಾನಂದ್- 1069
ಎಲ್. ರಂಗನಾಥ ಗೌಡ- 539
ಶಬರೀಶ್- 564
ಸಚಿನ್ ಬಿ.ಕೆ -1331
ಸುಪ್ರೀತ್ ಕಟೀಲ್- 690
ವಿಜಯ್ ಕುಮಾರ್ ಎಂಜಿ- 955
ಸುಧೀರ್ ಕಾಂಚನ್ ಮರಕಾಲ- 2278

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲೂ ಬಿಜೆಪಿ ನಿರೀಕ್ಷಿತ ಗೆಲುವು ಸಾಧಿಸಿದೆ:

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ

ದಕ್ಷಿಣ ಕನ್ನಡ ಲೋಕಸಭೆ ಚುನಾವಣಾ ಮತ ಎಣಿಕೆ ಪ್ರಕ್ರಿಯೆ ಅಂತ್ಯಗೊಂಡಿದೆ.

ದ‌ಕ ಜಿಲ್ಲಾ ಸಂಸದರಾಗಿ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಗೆಲುವು ದಾಖಲಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಚೌಟ 764132 ಮತಗಳೊಂದಿಗೆ 149208 ಅಂತರದಿಂದ ಜಯಭೇರಿ ಬಾರಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ 614924 ಮತ ಪಡೆದಿದ್ದಾರೆ.

ಬಹುಜನ ಸಮಾಜ ಪಾರ್ಟಿ ಅಭ್ಯರ್ಥಿ ಕಾಂತಪ್ಪ ಅಲಂಗಾರ್ 4232 ಮತ ಗಳಿಸಿದ್ದಾರೆ.

ಕರುಣಾಡ ಸೇವಕರ ಪಾರ್ಟಿ ಅಭ್ಯರ್ಥಿ ದುರ್ಗಾ ಪ್ರಸಾದ್ 2592 ಮತಗಳಿಸಿದ್ದಾರೆ.

ಪಕ್ಷೇತರ ಅಭ್ಯರ್ಥಿ ಸುಪ್ರಿತ್ ಕುಮಾರ್ ಪೂಜಾರಿ 1901 ಮತ.

ಪಕ್ಷೇತರ ಅಭ್ಯರ್ಥಿ ಮ್ಯಾಕ್ಸಿಮ್ ಪಿಂಟೊ 1690 ಮತ.

ಪಕ್ಷೇತರ ಅಭ್ಯರ್ಥಿ ದೀಪಕ್ ರಾಜೇಶ್ ಕುವೆಲ್ಲೊ 976 ಮತ.

ಉತ್ತಮ ಪ್ರಜಾಕೀಯ ಪಾರ್ಟಿ ಪ್ರಜಾಕೀಯ ಮನೋಹರ್ 971 ಮತ.

ಕರ್ನಾಟಕ ರಾಷ್ಟ್ರ ಸಮೀತಿ ರಂಜಿನಿ ಎಂ 776 ಮತ.

ಜಿಲ್ಲೆಯಲ್ಲಿ ಈ‌ ಬಾರಿ ನೋಟಕ್ಕೆ 23576 ಮತ ಚಲಾವಣೆ‌ ಆಗಿದೆ.

Latest Indian news

Popular Stories