
Udupi
ಕಲ್ಬುರ್ಗಿ ವಕೀಲರ ಹತ್ಯಾಕೋರರನ್ನು ಶೀಘ್ರ ಬಂಧಿಸಿ ಕುಟುಂಬಕ್ಕೆ ನ್ಯಾಯ ಕೊಡಿ – ಅಡ್ವಕೇಟ್ ಹಬೀಬ್ ಉಡುಪಿ ಆಗ್ರಹ
ಉಡುಪಿ: ಕಲ್ಬುರ್ಗಿ ಯಲ್ಲಿ ಈರಣ್ಣ ಪಾಟೀಲ್ ಎಂಬ ವಕೀಲ ರನ್ನು ಹಾಡುಹಗಲು ಹತ್ಯೆ ಯನ್ನು ಕೆಪಿಸಿಸಿ ಸಂಯೋಜಕರು ಹಾಗೂ ವಕೀಲ ರಾದ ಶ್ ಹಬೀಬ್ ಅಲಿ ರವರು ತೀವ್ರವಾಗಿ ಖಂಡಿಸಿದ್ದಾರೆ.
ಆರೋಪಿ ಗಳನ್ನು ಆದಷ್ಟು ಬೇಗ ಬಂಧಿಸಿ ವಕೀಲರ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದು ಮಾನ್ಯ ಸರ್ಕಾರ ಕ್ಕೆ ಗ್ರಹ ಮಂತ್ರಿಗಳನ್ನು ಆಗ್ರಹಿಸಿದ್ದಾರೆ.




